Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್‌ಐಆರ್‌ ದಾಖಲು, ಪ್ರಧಾನಿಗೆ ದೂರು

ಕ್ರಿಕೆಟ್‌ ಜಗತ್ತಿನ ಪ್ರತಿಷ್ಠಿತ ವಿಶ್ವಕಪ್‌ ಟ್ರೋಫಿಯ ಮೇಲಿ ಕಾಲಿಟ್ಟು ಅವಮಾನ ಮಾಡಿ ಕ್ರಿಕೆಟ್‌ ಅಭಿಮಾನಿಗಳ  ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ್ದಾರೆಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಆಸ್ಟ್ರೇಲಿಯಾದ ಆಟಗಾರ ಮಿಚೆಲ್‌ ಮಾರ್ಷ್‌ ವಿರುದ್ಧ ಡೆಲ್ಲಿ ಗೇಟ್‌ ಪೊಲೀಸ್‌ ಠಾಣೆಯಲ್ಲಿ

Cricket

ಗೆದ್ದಾಗ ಹೊತ್ತು ತಿರುಗುತ್ತಾರೆ, ಸೋತಾಗ ನಡೆದೇ ಹೋಗಬೇಕು!

ಸೋಲು ಬದುಕಿಗೆ ಪಾಠ ಕಲಿಸುತ್ತದೆ… ಫೈನಲ್‌ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಆಸ್ಟ್ರೇಲಿಯಾ ತಂಡ ಗೆದ್ದು ಸಂಭ್ರಮಿಸಿತು. ಸತತ ಹತ್ತು ಪಂದ್ಯಗಳಲ್ಲಿ ಜಯ ಗಳಿಸಿ ಕೊನೆಯ ಪಂದ್ಯದಲ್ಲಿ ಸೋತ ಭಾರತ ತಂಡದ ಬಗ್ಗೆ ಬೇಸರವಾಗುವುದು ಸಾಮಾನ್ಯ.

Cricket

ಲಕ್ಷಾಂತರ ಪ್ರೇಕ್ಷರನ್ನು ಮೌನಕ್ಕೆ ಸರಿಸುವುದೆಂದರೆ ಹುಡುಗಾಟವಲ್ಲ!

ಭಾನುವಾರ ಫೈನಲ್‌ ಪಂದ್ಯದ ವೇಳೆ ನರೇಂದ್ರ ಮೋದಿ ಕ್ರೀಡಾಂಗಣ ನೀಲ ಶರಧಿಯಂತಾಗಿತ್ತು. ಸುಮಾರು 1.30 ಲಕ್ಷ ಪ್ರೇಕ್ಷಕರು ಸೇರಿದ್ದರು. ನೆರೆದವರಲ್ಲಿ ಹೆಚ್ಚಿನವರು ಟೀಮ್‌ ಇಂಡಿಯಾದ ಜರ್ಸಿ ಧರಿಸಿದ್ದರು. ಭಾರತದ ಒಂದೊಂದು ರನ್‌ಗೂ ಅಲ್ಲಿ ನೀಲಿ

Cricket

ಅಹಮದಾಬಾದ್‌ನಲ್ಲಿ ಭಾನುವಾರ ಬರೇ ಕ್ರಿಕೆಟ್‌ ಫೈನಲ್‌ ಅಲ್ಲ!

ಅಹಮದಾಬಾದ್‌: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಬಾರಿಯ ವಿಶ್ವಕಪ್‌ನ ಉದ್ಘಾಟನಾ ಸಮಾರಂಭವನ್ನು ಕಂಡಾಗ ಸಾಕಷ್ಟು ನಿರಾಸೆಯಾಗಿತ್ತು. ಆದರೆ ಆ ಎಲ್ಲ ನಿರಾಸೆಗಳಿಗೆ ಸಂಭ್ರಮದ ಸ್ಪರ್ಷ ಭಾನುವಾರದ ಫೈನಲ್‌ ಪಂದ್ಯದಲ್ಲಿ ಸಿಗಲಿದೆ. Not like inauguration

Cricket Humour

ವೈರಿಗಳಲ್ಲಿದೆ ವೈರಲ್‌ ಆದ ಮಾಯಾಂತಿ, ಗವಾಸ್ಕರ್‌!

ಮುಂಬಯಿ: ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಹಂತ ತಲುಪಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಈ ನಡುವೆ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಾಯಾಂತಿ ಲ್ಯಾಂಗರ್‌

Cricket

ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಮಂಗಳೂರಿನವರಾ?

ಮುಂಬಯಿ: ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ 105 ರನ್‌ ಸಿಡಿಸಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಭಾರತ ಆಟಗಾರ ಶ್ರೇಯಸ್‌ ಅಯ್ಯರ್‌ ಅವರ ತಾಯಿ ಮನೆ ಮಂಗಳೂರು ಎನ್ನಲು ಹೆಮ್ಮೆ ಅನಿಸುತ್ತದೆ. Shreyas Iyer’s

Cricket

ಸೆಮಿಫೈನಲ್‌ಗೆ ಯಾರೇ ಬಂದಿರಲಿ ಅಲ್ಲಿರುವುದು ವಿರಾಟ್‌ 18

ಮುಂಬಯಿ: ವಿಶ್ವಕಪ್‌ ಸೆಮಿಫೈನಲ್‌ ತಲುಪಿರುವ ನಾಯಕರುಗಳ ಜೆರ್ಸಿ ನಂಬರ್‌ ಗಮನಿಸಿದಾಗ ಅಲ್ಲೊಂದು ಅಚ್ಚರಿ ಇದೆ. ಈ ಎಲ್ಲ ನಾಯಕರ ಜೆರ್ಸಿ ನಂಬರ್‌ನಲ್ಲಿರುವ ಅಂಕೆಗಳನ್ನು ಕೂಡಿಸಿದರೆ ಬರುವುದು 18, ಇದು ವಿರಾಟ್‌ ಅಭಿಮಾನಿಗಳಿಗೆ ಹೆಮ್ಮೆ ತರುವಂಥ

Cricket

ನ್ಯೂಜಿಲೆಂಡ್‌ ಅಥವಾ ದಕ್ಷಿಣ ಆಫ್ರಿಕಾ ವಿಶ್ವಕಪ್‌ ಗೆಲ್ಲಬೇಕು!

ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ಅಥವಾ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆಲ್ಲಬೇಕೆಂಬುದು ನೈಜ ಕ್ರಿಕೆಟ್‌ ಪ್ರೇಮಿಯ ಆಶಯ ಆಗಿರುತ್ತದೆ. ಏಕೆಂದರೆ ಎರಡು ರಾಷ್ಟ್ರಗಳು ಕ್ರಿಕೆಟ್‌ನಲ್ಲಿ ಸಾಗಿ ಬಂದ ಹಾದಿಯನ್ನು ಗಮನಿಸಿದಾಗ ಈ ರಾಷ್ಟ್ರಗಳಿಗೆ ಜಯದ

Cricket

ಏಕದಿನದಲ್ಲಿ 9, ಟೆಸ್ಟ್‌ನಲ್ಲಿ ಇಡೀ ತಂಡವೇ ಬೌಲಿಂಗ್‌ ಮಾಡಬಹುದು!

ಬೆಂಗಳೂರು: ನೆದರ್ಲೆಂಡ್ಸ್‌ನಲ್ಲಿ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಕೊನೆಯ ಲೀಗ್‌ ಪಂದ್ಯಲ್ಲಿ ಭಾರತದ 9 ಆಟಗಾರರು ಬೌಲಿಂಗ್‌ ಮಾಡಿದ್ದಾರೆ. ಇದು ಅಚ್ಚರಿ ಏನಲ್ಲ. ಈ ಹಿಂದೆ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ

Cricket

ಭಾರತದಲ್ಲಿ ಕ್ರಿಕೆಟ್‌ ನಡೆಯುತ್ತಿರುವುದೇ ರಾಜಕೀಯದ ಪಿಚ್‌ನಲ್ಲಿ

ರಾಜಕೀಯ ಪ್ರವೇಶವಾದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಅಮಾನತುಗೊಳಿಸಿರುವುದು ಸ್ವಾಗತಾರ್ಹ. ಅದೇ ರೀತಿ ಭಾರತದಲ್ಲಿ ಕ್ರಿಕೆಟ್‌ ರಾಜಕೀಯದಿಂದ ಹೊರತಾಗಿದೆಯೇ? ಇಲ್ಲಿ ನಿಜವಾದ ಕ್ರಿಕೆಟಿಗರು ಸಂಸ್ಥೆಗಳನ್ನು ನಡೆಸುತ್ತಿದ್ದಾರೆಯೇ? ಎಂಬ ಪ್ರಶ್ನೆ