Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ICC
102 ಡಿಗ್ರಿ ಜ್ವರದಲ್ಲೇ ಬ್ಯಾಟಿಂಗ್ ಮಾಡಿದ ಶಾರ್ದೂಲ್ ಠಾಕೂರ್!
- By Sportsmail Desk
- . October 3, 2024
ಲಖನೌ: ಶೇಷ ಭಾರತ ಹಾಗೂ ಮುಂಬೈ ವಿರುದ್ಧದ ಇರಾನಿ ಟ್ರೋಫಿಯಲ್ಲಿ ಮುಂಬೈಯ ಆಲ್ರೌಂಡರ್ ಶಾರ್ದೂಲ ಠಾಕೂರ್ 102 ಡಿಗ್ರಿ ಜ್ವರವಿದ್ದರೂ ಬ್ಯಾಟಿಂಗ್ ಮಾಡಿ ಅಮೂಲ್ಯ 36 ರನ್ ಗಳಿಸಿ ಔಟಾದ ಬಳಿಕ ಆಸ್ಪತ್ರೆಗೆ ದಾಖಲಾದ
ಕಾರು ಅಪಘಾತ: ಕ್ರಿಕೆಟಿಗ ಮುಷೀರ್ ಖಾನ್ 16 ವಾರ ಕ್ರಿಕೆಟ್‌ನಿಂದ ಔಟ್!
- By Sportsmail Desk
- . September 28, 2024
ಲಖನೌ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಂಬಯಿಯ ಯುವ ಆಟಗಾರ ಸರ್ಫರಾಜ್ ಖಾನ್ ಅವರ ಸಹೋದರ ಮುಷೀರ್ ಖಾನ್ ಅವರು ಇರಾನಿ ಮತ್ತು ರಣಜಿ ಟ್ರೋಫಿ ಸೇರಿದಂತೆ ಯಾವುದೇ ಪಂದ್ಯಕ್ಕೂ ಲಭ್ಯ ಇರುವುದಿಲ್ಲ. ಅವರಿಗೆ
ಮಣಿಪಾಲ ಟೈಗರ್ಸ್ ತಂಡದಲ್ಲಿ ಬಂಗಾಳದ ಕ್ರೀಡಾ ಸಚಿವ
- By Sportsmail Desk
- . September 23, 2024
ಬೆಂಗಳೂರು: ರಾಜ್ಯವೊಂದರ ಕ್ರೀಡಾ ಸಚಿವರು ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದಾಗ ಅಚ್ಚರಿಯಾಗುವುದು ಸಹಜ. ಹೌದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಮಣಿಪಾಲ ಟೈಗರ್ಸ್ ತಂಡದ ಪರ ಆಡುತ್ತಿದ್ದಾರೆ.
ಪ್ರಚಾರ ದ್ರಾವಿಡ್ ಮಗನಿಗೆ ಸದ್ದಿಲ್ಲದೆ ಆಡಿದ್ದು ಕಾರ್ತಿಕೇಯ
- By Sportsmail Desk
- . September 21, 2024
ಇತ್ತೀಚಿಗೆ ಮುಕ್ತಾಯಗೊಂಡ ಮಾಹಾರಾಜ ಟ್ರೋಫಿಯಲ್ಲಿ ಮಿಂಚಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಹೊಡೆದ ಒಂದೆರಡು ಸಿಕ್ಸರ್ ಗೆ ಕೊಟ್ಟ ಪ್ರಚಾರ ಮತ್ತು ಸಮಿತ್ ಆಸ್ಟ್ರೇಲಿಯಾ
ಭಾರತದ ವಿರುದ್ಧ ಜಯದ ಖಾತೆಯನ್ನೇ ತೆರೆಯದ ಬಾಂಗ್ಲಾ
- By Sportsmail Desk
- . September 14, 2024
ಬೆಂಗಳೂರು: ಬಾಂಗ್ಲಾದೇಶ ತಂಡ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಈಗ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನಾಡಲು ಚೆನ್ನೈಗೆ ಆಗಮಿಸಿದೆ. 2000ದಲ್ಲಿ ಭಾರತದ ವಿರುದ್ಧವೇ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಬಾಂಗ್ಲಾದೇಶ ಕಳೆದ 24
ಓಲ್ಟೇಜ್ ಕಳೆದುಕೊಳ್ಳುತ್ತಿವೆ ಇಂಡೋ-ಪಾಕ್ ಪಂದ್ಯಗಳು
- By ಸೋಮಶೇಖರ ಪಡುಕರೆ | Somashekar Padukare
- . September 14, 2024
ಬೆಂಗಳೂರು: ಭಾರತ ಹಾಕಿ ತಂಡ ಸದ್ಯ ಏಷ್ಯನ್ ಹಾಕಿ ಚಾಂಪಿಯನ್‌ಷಿಪ್ ಪಂದ್ಯಗಳನ್ನಾಡುತ್ತಿದೆ. ಭಾರತ ತಂಡ ಇತರ ದೇಶಗಳ ವಿರುದ್ಧ ಆಡಿದ ಪಂದ್ಯಗಳಿಗೆ ಅಷ್ಟೇನು ಪ್ರಾಮುಖ್ಯತೆಯನ್ನು ಕೊಡದ ಮಾಧ್ಯಮಗಳು ಭಾರತ-ಪಾಕಿಸ್ತಾನ ನಡುವಿವ ಪದ್ಯವೆಂದಾಗ ಇತಿಹಾಸವನ್ನೆಲ್ಲಾ ಜಾಲಾಡಿ
ಆಸ್ಟ್ರೇಲಿಯಾದಲ್ಲಿ ಆಲ್ ವೆದರ್ ಕ್ರಿಕೆಟ್ ಸ್ಟೇಡಿಯಂ!
- By Sportsmail Desk
- . July 9, 2024
ಹೊಸದಿಲ್ಲಿ: ಮಳೆಗಾಲದಲ್ಲಿ ಕ್ರಿಕೆಟ್ ಆಡಲು ಬಹಳ ಕಷ್ಟ. ಪಂದ್ಯಗಳು ರದ್ದಾಗುವುದು, ಗೆಲ್ಲುವ ತಂಡ ಡಕ್‌ವರ್ಥ್ ಲೂಯಿಸ್ ನಿಯದಿಂದ ಸೋಲುವುದು ಇದೆಲ್ಲ ನಡೆಯುತ್ತಿರುತ್ತದೆ. ಇದನ್ನು ಗಮನಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಎಲ್ಲ ಹವಾಮಾನಕ್ಕೂ ತಕ್ಕುದಾದ ಜಗತ್ತಿನ ಮೊದಲ
ಭಾರತಕ್ಕೆ ಟಿ20 ಕ್ರಿಕೆಟ್ ಪರಿಚಯಿಸಿದ್ದೇ ಕರ್ನಾಟಕ ಕ್ರಿಕೆಟ್ ಸಂಸ್ಥೆ
- By Sportsmail Desk
- . June 30, 2024
ಬೆಂಗಳೂರು: ಟಿ20 ಕ್ರಿಕೆಟ್ ಭಾರತದಲ್ಲಿ ಯಾವ ಮಟ್ಟದಲ್ಲಿ ಪ್ರಭುತ್ವ ಸಾಧಿಸಿ ಎಷ್ಟು ಲೀಗ್‌ಗಳು ಹುಟ್ಟಿಕೊಂಡವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಚುಟುಕು ಮಾದರಿಯ ಕ್ರಿಕೆಟನ್ನು ಭಾರತಕ್ಕೆ ಪರಚಯಿಸಿದ್ದೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್.
ಶ್ರೇಯಸ್ ಯಶಸ್ಸಿನ ಹಿಂದೆ ಕೋಚ್ ನಾಗರಾಜ್ ಪಂಡಿತ್
- By ಸೋಮಶೇಖರ ಪಡುಕರೆ | Somashekar Padukare
- . June 8, 2024
ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕೆನಡಾ ತಂಡದ ಪರ ಆಡುತ್ತಿರುವ ದಾವಣಗೆರೆ ಮೂಲದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ಶ್ರೇಯಸ್ ಮೊವ್ವ ಉತ್ತಮ ಆಟ ಪ್ರದರ್ಶಿಸುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೆನಡ ತಂಡ
ಸಾಗರದ ಹೃದಯದಲ್ಲಿ ಕ್ರಿಕೆಟ್ ʼಪಂಡಿತʼರ ಅಕಾಡೆಮಿ
- By ಸೋಮಶೇಖರ ಪಡುಕರೆ | Somashekar Padukare
- . June 4, 2024
Cricket was my reason for living: Harold Larwood ಶಿಕ್ಷಣ ಮತ್ತು ಕ್ರಿಕೆಟ್ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ