Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
fmsci

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಎಕ್ಸ್ ಪಲ್ಸ್ ಎಕ್ಸ್ ಪೀರಿಯೆನ್ಸ್ ಸೆಂಟರ್‌ಗೆ ಹೀರೋ ಮೋಟೋಕಾರ್ಪ್ ಚಾಲನೆ
- By ಸೋಮಶೇಖರ ಪಡುಕರೆ | Somashekar Padukare
- . August 30, 2022
ಬೆಂಗಳೂರು, ಆಗಸ್ಟ್ 30, 2022: ಬೈಕ್ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕರಾದ ಹೀರೋ ಮೋಟೋಕಾರ್ಪ್ ದೇಶದಲ್ಲಿ ಆಫ್-ರೋಡ್ ರೈಡಿಂಗ್ ಸಂಸ್ಕೃತಿಯನ್ನು ಪ್ರಚಾರ ಮಾಡುವ ತನ್ನ ವೈವಿಧ್ಯಮಯ ಮತ್ತು ಸ್ಥಿರವಾದ ಉಪಕ್ರಮಗಳ ಮುಂದುವರಿದ ಭಾಗವಾಗಿ,

ಬೆಂಗಳೂರಿನಲ್ಲಿ ಕಾರ್ ಕೇರ್ ಸ್ಟುಡಿಯೋ ಉದ್ಘಾಟಿಸಿದ ನರೇನ್ ಕಾರ್ತಿಕೇಯನ್
- By ಸೋಮಶೇಖರ ಪಡುಕರೆ | Somashekar Padukare
- . August 6, 2022
ಬೆಂಗಳೂರು: ಭಾರತದ ಫಾರ್ಮುಲಾ ಒನ್ ಕಾರ್ ಡ್ರೈವರ್ ನರೇನ್ ಕಾರ್ತಿಕೇಯನ್ ಬೆಂಗಳೂರಿನಲ್ಲಿ ದೇಶದ 10ನೇ ಕಾರ್‌ಕೇರ್ ಸ್ಟುಡಿಯೋವನ್ನು ಉದ್ಘಾಟಿಸಿದರು. ಜಾಗತಿಕ ಪ್ರಶಸ್ತಿ ವಿಜೇತ ಚಿಕಾಗೋದ ಟರ್ಟಲ್ ವ್ಯಾಕ್ಸ್ ಇನ್‌ಕಾರ್ಪೋರೇಟೆಡ್ ಬೆಂಗಳೂರಿನ ಲಿಮಿಟ್‌ಲೆಸ್ ಆಟೋ ಡಿಟೇಲಿಂಗ್

ಸಾವನ್ನೇ ಗೆದ್ದ ಚಾಂಪಿಯನ್ ಸಂತೋಷ್‌ಗೆ ಮತ್ತೆ ರ್‍ಯಾಲಿಯ ಹಂಬಲ
- By ಸೋಮಶೇಖರ ಪಡುಕರೆ | Somashekar Padukare
- . July 31, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಜಗತ್ತಿನ ಅತ್ಯಂತ ಅಪಾಯಕಾರಿ ಡಕಾರ್ ರ್‍ಯಾಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸುಮಾರು ಒಂದು ವರ್ಷಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಚೇತರಿಸಿಕೊಂಡ ಭಾರತದ ಶ್ರೇಷ್ಠ ರ್‍ಯಾಲಿಪಟು ಸಿ.ಎಸ್.

FIM MiniGP ಸರಣಿಯಲ್ಲಿ ಮಿಂಚಿದ ಪುಟ್ಟ ಬಾಲಕಿ ಬೆಂಗಳೂರಿನ ನಿಥಿಲಾ ದಾಸ್!
- By ಸೋಮಶೇಖರ ಪಡುಕರೆ | Somashekar Padukare
- . July 24, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ನಗರದ ಮೆಕೋ ಕಾರ್ಟೋಪಿಯಾ ಸರ್ಕಿಟ್‌ನಲ್ಲಿ ನಡೆದ ಎಫ್‌ಐಎಂ ಮಿನಿಜಿಪಿ (FIM MiniGP World Series India 2022) ವಿಶ್ವ ಸರಣಿ ಭಾರತ 2022ರ ಮೊದಲ ರೇಸ್‌ನಲ್ಲಿ ಬಾಲಕಿರಯ ವಿಭಾಗದಲ್ಲಿ ಬೆಂಗಳೂರಿನ

ವಿಶ್ವ ಇ-ಸ್ಕೂಟರ್ ಚಾಂಪಿಯನ್‌ಷಿಪ್ ಅಗ್ರ ಸ್ಥಾನದಲ್ಲಿ ಏಷ್ಯಾದ ಫಿಟ್ಟೆಸ್ಟ್ ಮ್ಯಾನ್ ಅನೀಶ್ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . July 11, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಏಷ್ಯಾ ಮಟ್ಟದ ಬೈಕ್ ರೇಸ್‌ನಲ್ಲಿ ಅಂಕ ಗಳಿಸಿದ ಭಾರತದ ಮೊದಲ ರೇಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕನ್ನಡಿಗ ಅನೀಶ್ ಶೆಟ್ಟಿ ಈಗ ಜಾಗತಿಕ ಕ್ರೀಡೆಯಲ್ಲಿ ಈಗ ಭಾರತಕ್ಕೆ ಮತ್ತೊಂದು ಕೀರ್ತಿ

ಜಾಗತಿಕ ರ‍್ಯಾಲಿಯ ಕನಸು ಹೊತ್ತ ಅಲೀನಾಗೆ ನೆರವಿನ ಅಗತ್ಯವಿದೆ
- By ಸೋಮಶೇಖರ ಪಡುಕರೆ | Somashekar Padukare
- . July 11, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಜಗತ್ತಿನ ಅತ್ಯಂತ ಅಪಾಯಕಾರಿ ಮೋಟಾರ್ ರ‍್ಯಾಲಿ ಡಕಾರ್‌ನಲ್ಲಿ ಭಾಗವಹಿಸುವ ಕನಸು ಕಂಡಿರುವ ಬೆಂಗಳೂರಿನ ಅಲೀನಾ ಮನ್ಸೂರ್ ಶೇಖ್ ಅವರ ಸಾಹಸ ಕ್ರೀಡೆಗೆ ಆರ್ಥಿಕ ನೆರವಿನ ಅಗತ್ಯವಿದೆ. 12 ವರ್ಷ ಪ್ರಾಯದ

‘ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್’ ಪ್ರಾರಂಭಿಸಿದ ಹೀರೋ ಮೋಟೋಕಾರ್ಪ್
- By ಸೋಮಶೇಖರ ಪಡುಕರೆ | Somashekar Padukare
- . July 10, 2022
ಬೆಂಗಳೂರು: ತನ್ನ ಗ್ರಾಹಕ-ಕೇಂದ್ರಿತ ದೃಷ್ಟಿಕೋನ ಮತ್ತು ದೇಶದ ಯುವಜನತೆಗೆ ಸೂಕ್ತವಾದ ವೇದಿಕೆ ಒದಗಿಸುವ ಗುರಿಯೊಂದಿಗೆ, ವಿಶ್ವದ ಅತಿದೊಡ್ಡ ಮೋಟಾರುಸೈಕಲ್ ಹಾಗೂ ಸ್ಕೂಟರ್ ಗಳ ಉತ್ಪಾದನಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಇಂದು ಒಇಎಮ್(ಮೂಲ ಸಾಧನ ಉತ್ಪಾದಕ)ಸಂಸ್ಥೆಯು

ತಂದೆಯ ಟ್ರ್ಯಾಕ್‌ನಲ್ಲೇ ಸಾಗಿದ ಚಿರಂತ್ ವಿಶ್ವನಾಥ್!
- By ಸೋಮಶೇಖರ ಪಡುಕರೆ | Somashekar Padukare
- . July 10, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕೊರೋನಾ ಸಾಂಕ್ರಮಿಕ ಪಿಡುಗಿನ ಕಾಲದಲ್ಲಿ ಅನೇಕರು ಜೀವನ್ನೇ ಕಳೆದುಕೊಂಡು, ಇನ್ನು ಅನೇಕರು ಉದ್ಯೋಗ ಕಳೆದುಕೊಂಡರು, ಕ್ರೀಡಾ ಕೂಟಗಳು ನಿಂತೇ ಹೋದವು ಆದರೆ ಬೆಂಗಳೂರಿನ ಯುವಕ ಚಿರಂತ್ ಪಾಲಿಗೆ ಕೊರೋನಾ ಲಾಕ್‌ಡೌನ್

ಕಾಲೇಜಿನಿಂದ ಡಿಬಾರ್ ಆಗಿ ಹೊರನಡೆದ ಸರ್ವೇಶ್ ಚಾಂಪಿಯನ್ ಆದ ಕತೆ!
- By ಸೋಮಶೇಖರ ಪಡುಕರೆ | Somashekar Padukare
- . July 8, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಬದುಕಿನಲ್ಲಿ ನಡೆಯುವ ಕೆಲವೊಂದು ನೋವಿನ ಘಟನೆಗಳು ಆ ಕ್ಷಣಕ್ಕೆ ನೋವನ್ನು ತರಬಹುದು, ಆದರೆ ಬಹಳ ಸಮಯದ ನಂತರ ಆ ಕಹಿ ಘಟನೆ ನಡೆದುದ್ದೇ ಒಳ್ಳೆದಾಯಿತು ಎನಿಸುತ್ತದೆ. ಕಾಲೇಜಿನಿಂದ ಡಿಬಾರ್ ಆದ

ಮಿನಿಜಿಪಿ ವಿಶ್ವಸರಣಿಗೆ, ಕರ್ನಾಟಕದ ಪುಟ್ಟ ಬಾಲಕಿ ಅನಸ್ತ್ಯ
- By ಸೋಮಶೇಖರ ಪಡುಕರೆ | Somashekar Padukare
- . July 8, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಮನೆಗೆ ತರುವ ಆಟಿಕೆಗಳನ್ನು ಮಕ್ಕಳು ಆಡುತ್ತಾರೆ, ಮತ್ತೆ ಮರೆಯುತ್ತಾರೆ. ರಿಮೋಟ್ ಕಾರಿರಲಿ, ಬ್ಯಾಟರಿಯಲ್ಲಿ ಓಡುವ ಬೈಕ್ ಇರಲಿ ಅದು ತಂದಾಗ ಇದ್ದ ಕುತೂಹಲ ದಿನ ಕಳೆದಂತೆ ಮಾಯವಾಗುತ್ತದೆ. ಆದರೆ ಬೆಂಗಳೂರಿನ