Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Asian games

111 ಪದಕ,  6 ವಿಶ್ವ ದಾಖಲೆ. 13 ಏಷ್ಯನ್‌, 15 ಪ್ಯಾರಾ ಏಷ್ಯನ್‌ ದಾಖಲೆ

ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 107 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು, ಸಾಮಾನ್ಯರಿಗಿಂತ ನಾವು ಅಸಮಾನ್ಯರು ಎಂದ ಪ್ಯಾರಾ ಅಥ್ಲೀಟ್‌ಗಳು ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 111 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಭಾರತ

Asian games

ದೇಶಕ್ಕೆ ಕೀರ್ತಿ ತಂದ ತಿಪಟೂರಿನ ಓಟಗಾರ ಶರತ್‌

ಚೀನಾದಲ್ಲಿ ಮುಕ್ತಾಯಗೊಂಡ ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್‌ 1500 ಮೀ. ಓಟದಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Tiptur Blind runner Sharath won the

Swimming

ಕರ್ನಾಟಕದ ಪ್ರಮುಖ ಈಜುಪಟುಗಳು ಬೇರೆ ರಾಜ್ಯಗಳಿಗೆ ವಲಸೆ?

ಒಬ್ಬ ಈಜುಗಾರ ಅಂತಾರಾಷ್ಟ್ರೀಯ ಈಜಿನಲ್ಲಿ ಅತಿ ಹೆಚ್ಚು ಪದಕ ಗೆದ್ದ ಕಾರಣಕ್ಕೆ ಆತನಿಗೆ ಸಾಕಷ್ಟು ನಗದು ಬಹುಮಾನ ಸಿಕ್ಕಿತು. ಅದೇ ಕಾರಣಕ್ಕೆ ಕರ್ನಾಟಕ ರಾಜ್ಯ ಸರಕಾರ ಒಬ್ಬ ಕ್ರೀಡಾಪಟು ಕ್ರೀಡಾಕೂಟವೊಂದರಲ್ಲಿ ಎಷ್ಟೇ ಚಿನ್ನದ ಪದಕ

Asian games

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಮಿಂಚಿದ ಕನ್ನಡಿಗ ಜಿಲ್ಲಾಧಿಕಾರಿ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕನ್ನಡಿಗ ಜಿಲ್ಲಾಧಿಕಾರಿ ಸುಹಾಸ್‌ ಲಾಲಿನಕೆರೆ ಯತಿರಾಜ್‌ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Indian IAS officer won the Gold medal at Asian Para

Adventure Sports

ಶಾರ್ವಿ ಶೆಟ್ಟಿಯ ಸಾಧನೆಗೆ ಬೇಕಿದೆ ಕ್ರೀಡಾಭಿಮಾನಿಗಳ ಪ್ರೋತ್ಸಾಹ

ಕ್ರಿಕೆಟ್‌ನಲ್ಲಿ ಯಾವುದೋ ಲೀಗ್‌ ಆಡಲು ಆಯ್ಕೆಯಾದರೆ ಅಭಿನಂದನೆ, ಸನ್ಮಾನ ಸಾಮಾನ್ಯವಾಗಿರುತ್ತದೆ. ಕಬಡ್ಡಿಯಲ್ಲಿ ಆಯ್ಕೆಯಾಗಿ ಆಡದಿದ್ದರೂ ಅಲ್ಲಲ್ಲಿ ಪ್ರೋತ್ಸಾಹ ನೀಡುತ್ತಾರೆ. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಣಸಿಗದ ಬಾಕ್ಸಿಂಗ್‌ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ National Boxing Championship ಮೊದಲ

Other sports

ಕ್ರೀಡಾ ಸಾಧಕರ ಅಮ್ಮಂದಿರಿಗೆ ಜೀಜಾ ಮಾತಾ ಗೌರವ ಪ್ರಶಸ್ತಿ

ಬೆಂಗಳೂರು:  ಕ್ರೀಡೆಯಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳನ್ನು ಸನ್ಮಾನಿಸುವುದು ಸಾಮಾನ್ಯ. ಆದರೆ ಕ್ರೀಡಾಪಟುವಿನ ಯಶಸ್ಸಿನ ಹಿಂದೆ ತಮ್ಮ ಬದುಕನ್ನು ಮುಡುಪಾಗಿಟ್ಟ ತಾಯಂದಿರನ್ನು ಸನ್ಮಾನಿಸುವುದು ವಿರಳ. ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಸಾಧಕರ ಅಮ್ಮಂದಿರನ್ನು ಗೌರವಿಸುವ ಸ್ಮರಣೀಯ

Special Story

ಕ್ರೀಡಾ ತರಬೇತುದಾರರ ಹುದ್ದೆ ಕಾಯಂ ಅವರ ಸಾವಿನ ಬಳಿಕವೇ?

ಸೋಮಶೇಖರ್‌ ಪಡುಕರೆ ಬೆಂಗಳೂರು ಕರ್ನಾಟಕ ರಾಜ್ಯ ಸರಕಾರ ಈ ಬಾರಿ ಕ್ರೀಡಾ ಸಾಧಕರ ಬದುಕಿಗೆ ಭದ್ರತೆ ನೀಡುವ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಸಜ್ಜಾಗಿದೆ. ಆದರೆ ಈ ಕ್ರೀಡಾ ಸಾಧಕರ ಯಶಸ್ಸಿನ ಹಿಂದೆ

Other sports

ಚಾಂಪಿಯನ್ನರ ತಾಣ ಬಿಎಂಎಸ್‌ ಮಹಿಳಾ ಕಾಲೇಜಿಗೆ ಕ್ರೀಡಾ ಪೋಷಕ ಪ್ರಶಸ್ತಿ

ಬೆಂಗಳೂರು: ಶೇಕಡಾ ನೂರು ಫಲಿತಾಂಶಕ್ಕಾಗಿ ಮಕ್ಕಳನ್ನು ಶಾಲಾ ಕೊಠಡಿಯಲ್ಲಿ ಕಟ್ಟಿ ಹಾಕಿ, ಅವರ ದೈಹಿಕ ಶಿಕ್ಷಣವನ್ನು ನಾಶ ಮಾಡುವ ಕಾಲೇಜುಗಳ ಸಂಖ್ಯೆ ಹೆಚ್ಚಿರುವ ಈಗಿನ ಕಾಲಮಾನದಲ್ಲಿ ಶಿಕ್ಷಣದ ಜೊತೆಯಲ್ಲಿ ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಒತ್ತು

Special Story

ಕುಣಿಗಲ್‌ನಲ್ಲಿ ಕ್ರೀಡೆಗೆ ಜೀವ ತುಂಬಿದ ಕೃಷಿಕ, ಕ್ರೀಡಾ ಗುರು ರಂಗನಾಥ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಕುಣಿಗಲ್‌ಗೆ ಕ್ರೀಡೆಯಲ್ಲಿ ಈಗ ರಂಗನಾಥನ ಕೃಪೆ. ಕ್ರಿಕೆಟಿಗನಾಗಿ ತಾನು ಹುಟ್ಟಿದ ಊರಿಗೆ ಕೀರ್ತಿ ತರಬೇಕೆಂದು ಬೆಂಗಳೂರು ಸೇರಿದ ಯುವಕನಿಗೆ ಅಲ್ಲಿ ಸಿಕ್ಕಿದ್ದು ಬರೇ ನಿರಾಸೆ. ನಗರದಲ್ಲಿ ಕೆಲಸ ಮಾಡುತ್ತ ಸಾಮಾನ್ಯನಾಗುವುದಕ್ಕಿಂತ

Athletics

ನನ್ನ ಸಮಯ ಬಂದೇ ಬರುತ್ತದೆ: ಚಿನ್ನದ ಸಾಧಕ ಕರ್ನಾಟಕದ ಮನು ಡಿ.ಪಿ.

ಅಹಮದಾಬಾದ್‌: ಕರ್ನಾಟಕದ ಜಾವೆಲಿನ್‌ ಎಸೆತಗಾರ ಮನು ಡಿ.ಪಿ. ಅವರು ಐಐಟಿ ಗಾಂಧೀನಗರದ ಅಂಗಣದಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಜಾವೆಲಿನ್‌ ಎಸೆತದಲ್ಲಿ 80.74ಮೀ. ದೂರಕ್ಕೆ ಜಾವೆಲಿನ್‌ ಎಸೆದು ಚಿನ್ನದ ಪದಕ ಗೆದ್ದು, ಕರ್ನಾಟಕಕ್ಕೆ ಕೀರ್ತಿ