Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
AIFF
ಎಫ್‌ಸಿಬಿಯು ತಂಡಕ್ಕೆ ರೂಟ್ಸ್ ಎಫ್‌ಸಿ ವಿರುದ್ಧ 3-0 ಅಂತರದ ಜಯ
- By ಸೋಮಶೇಖರ ಪಡುಕರೆ | Somashekar Padukare
- . September 15, 2022
ಬೆಂಗಳೂರು, ಸೆಪ್ಟಂಬರ್ 15: ಹಾಲಿ ಚಾಂಪಿಯನ್ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಬೆಂಗಳೂರು ಫುಟ್ಬಾಲ್ ಅಂಗಣದಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸೂಪರ್ ಡಿವಿಜನ್ ಪಂದ್ಯದಲ್ಲಿ ರೂಟ್ಸ್ ಎಫ್‌ಸಿ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ
ಎಫ್ ಸಿ ಬೆಂಗಳೂರು ಯುನೈಟೆಡ್‌ಗೆ ಋತುವಿನ ಹೊಸ ಕಿಟ್ಸ್
- By ಸೋಮಶೇಖರ ಪಡುಕರೆ | Somashekar Padukare
- . September 14, 2022
ಬೆಂಗಳೂರು: ಎರಡು ಬಾರಿ ಬಿಡಿಎಫ್ಎ ಸೂಪರ್ ಡಿವಿಜನ್ ಚಾಂಪಿಯನ್ ಪಟ್ಟ ಗೆದ್ದಿರುವ ಎಫ್ ಸಿ ಬೆಂಗಳೂರು ಯುನೈಟೆಡ್ (ಎಫ್ಸಿಬಿಯು) ಪ್ರಸಕ್ತ ನಡೆಯುತ್ತಿರುವ ಋತುವಿಗಾಗಿ ಮನೆಯಂಗಣ ಮತ್ತು ಹೊರಗಡೆ ಬಳಸುವ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ ಆಡುವುದೇ ಹೆಮ್ಮೆ: ಜಿಪ್ಸನ್ ಜಸ್ಟಸ್
- By ಸೋಮಶೇಖರ ಪಡುಕರೆ | Somashekar Padukare
- . September 14, 2022
ಬೆಂಗಳೂರು: ಸಂತೋಷ್ ಟ್ರೋಫಿ ಪ್ರಶಸ್ತಿ ಗೆದ್ದಿರುವ ಕೇರಳ ತಂಡದ ಮಿಡ್‌ಫೀಲ್ಡರ್ ಜಿಪ್ಸನ್ ಜಸ್ಟಸ್ ಇತ್ತೀಚಿಗೆ 2022-23 ಋತುವಿಗಾಗಿ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವನ್ನು ಸೇರಿಕೊಂಡ ಆಟಗಾರ. ಈ ಪ್ರತಿಭಾವಂತ ಮಿಡ್‌ಫೀಲ್ಡರ್ ಸದ್ಯ ಬೆಂಗಳೂರು ಫುಟ್ಬಾಲ್
ಡುರಾಂಡ್ ಕಪ್ ಫುಟ್ಬಾಲ್: ನಾಕೌಟ್‌ಗೆ ಬೆಂಗಳೂರು
- By ಸೋಮಶೇಖರ ಪಡುಕರೆ | Somashekar Padukare
- . August 30, 2022
ಕೋಲ್ಕೊತಾ: ಎಫ್‌ಸಿ ಗೋವಾ ವಿರುದ್ಧ 2-2 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ ಐತಿಹಾಸಿಕ ಡುರಾಂಡ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ನಾಕೌಟ್ ಹಂತ ತಲುಪಿದೆ. ನಾಯಕ ಸುನಿಲ್ ಛೆಟ್ರಿ ಹಾಗೂ ಶಿವಶಕ್ತಿ ನಾರಾಯಣನ್
ಎಎಫ್‌ಸಿ ಕಪ್: ಅಫಘಾನಿಸ್ತಾನಕ್ಕೆ ಸೋಲುಣಿಸಿದ ಭಾರತ
- By ಸೋಮಶೇಖರ ಪಡುಕರೆ | Somashekar Padukare
- . June 11, 2022
ಕೋಲ್ಕೋತಾ: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ ಏಷ್ಯಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸತತ ಎರಡನೇ ಜಯ ಗಳಿಸಿದೆ. ಕೊನೆಯ ಆರು ನಿಮಿಷಗಳ ಪಂದ್ಯದ ಗತಿಯೇ ಬದಲಾಯಿತು.
ಸುನಿಲ್ ಛೆಟ್ರಿ ಡಬಲ್ ಗೋಲ್: ಕಾಂಬೋಡಿಯಾಕ್ಕೆ ಸೋಲುಣಿಸಿದ ಭಾರತ
- By ಸೋಮಶೇಖರ ಪಡುಕರೆ | Somashekar Padukare
- . June 8, 2022
ಕೋಲ್ಕೊತಾ: ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಾಯಕ ಸುನಿಲ್ ಛೆಟ್ರಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಕಾಂಬೋಡಿಯಾವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿದೆ.
ಜಾಂಬಿಯಾ ವಿರುದ್ಧ ಭಾರತದ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ
- By ಸೋಮಶೇಖರ ಪಡುಕರೆ | Somashekar Padukare
- . May 14, 2022
ಹೊಸದಿಲ್ಲಿ: ಮೇ 25ರಂದು ಭಾರತ ಫುಟ್ಬಾಲ್ ತಂಡವು ಉನ್ನತ ರಾಂಕ್ ಹೊಂದಿರುವ ಜಾಂಬಿಯಾ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ಧ ಪಂದ್ಯವನ್ನಾಡಲಿದೆ ಎಂದು ಫೆಡರೇಷನ್ ತಿಳಿಸಿದೆ. ಕೋಲ್ಕೊತಾದಲ್ಲಿ ಜೂನ್ 8ರಂದು ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫಯರ್
ಮುಂಬೈಗೆ ತಲೆ ಬಾಗಿದ ಬಾಗನ್
- By ಸೋಮಶೇಖರ ಪಡುಕರೆ | Somashekar Padukare
- . December 1, 2021
sportsmail ಹಾಲಿ ಚಾಂಪಿಯನ್ನರಂತೆಯೇ ದಿಟ್ಟ ಆಟ ಪ್ರದರ್ಶಿಸಿದ ಮುಂಬೈ ಸಿಟಿ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಮೋಹನ್ ಬಾಗನ್ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.
ಚೆನ್ನೈಯಿನ್ ಎಫ್‌ಸಿ ಜಯದ ಆರಂಭ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನ ಪ್ರಸಕ್ತ ಅವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ತಂಡ ಹೈದರಾಬಾದ್ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಪ್ರಯಾಸದ ಜಯ ದಾಖಲಿಸಿದೆ. ಗೋವಾದ
ಬೀದಿ ಬದಿಯಲ್ಲಿ ಬಟ್ಟೆ ಮಾರುವ ತಾಯಿ, ಪೋರ್ಚುಗಲ್ ಕ್ಲಬ್ ಪರ ಆಡುವ ಮಗ!
- By Sportsmail Desk
- . February 12, 2020
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಿರಿಯರ ಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವ ಫುಟ್ಬಾಲ್ ಆಟಗಾರ ಸಂಜೀವ್ ಸ್ಟಾಲಿನ್ ಪೋರ್ಚುಗಲ್ ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ‘ಕ್ಲಬ್ ಡೆಸ್ಪೋರ್ಟಿವೋ ಡಾಸ್ ಆವೇಸ್’ (