Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

KIBG 2026 ಇತಿಹಾಸ ಬರೆದ ಕರ್ನಾಟಕ ಫುಟ್ಬಾಲ್‌ ತಂಡ

ಬೆಂಗಳೂರು: ಭಾನುವಾರ ಡಿವು ಕಡಲ ಕಿನಾರೆಯಲ್ಲಿ ಮುಕ್ತಾಯಗೊಂಡ ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ನಾಟಕ ಬೀಚ್‌ ಫುಟ್ಬಾಲ್‌ (Karnataka Beach Soccer Team) ತಂಡ ಹೊಸ ಇತಿಹಾಸ ಬರೆದಿದೆ.

Football

ಸೂಪರ್‌ ಸುದ್ದಿ: ಫೆ. 14ರಿಂದ ಇಂಡಿಯನ್‌ ಸೂಪರ್‌ ಲೀಗ್‌ ಆರಂಭ

ಹೊಸದಿಲ್ಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ತನ್ನ ಹೊಸ ಋತುವನ್ನು ಫೆಬ್ರವರಿ 14 ರಂದು ಪ್ರಾರಂಭಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ಸಂಜೆ ಘೋಷಿಸಿದರು. The Indian Super League

Football

ರಾಷ್ಟ್ರೀಯ ಸಬ್‌ ಜೂನಿಯರ್‌ ಫುಟ್ಬಾಲ್‌: ಕರ್ನಾಟಕ ಚಾಂಪಿಯನ್‌

ಬೆಂಗಳೂರು: ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಸಬ್‌ ಜೂನಿಯರ್‌ ಬಾಲಕರ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಮಣಿಪುರದ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಗೆದ್ದ ಕರ್ನಾಟಕ ತಂಡ ಮೊದಲ ಬಾರಿಗೆ  ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka

Football

ಫಿಫಾ ವಿಶ್ವಕಪ್‌2026: ಕತಾರ್‌ಗೆ 3-0 ಅಂತರದಲ್ಲಿ ಸೋತ ಭಾರತ

ಭುವನೇಶ್ವರ:  ಫಿಫಾ ವಿಶ್ವಕಪ್‌ 2026 ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಕತಾರ್‌ ವಿರುದ್ಧ 0-3 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಭಾರತದ ನೆಲದಲ್ಲಿ ನಡೆದ 15 ಪಂದ್ಯಗಳಲ್ಲಿ ಸೋಲರಿಯದ ಭಾರತಕ್ಕೆ ಕೊನೆಗೂ

Other sports

30 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸ್ಟಾಫೊರ್ಡ್‌ ಕಪ್‌ ಫುಟ್ಬಾಲ್‌

ಬೆಂಗಳೂರು: ಬ್ರಿಟಿಷರ ಆಡಳಿತದಲ್ಲಿ ಸ್ಥಾಪನೆಗೊಂಡು ಬೆಂಗಳೂರು ಫುಟ್ಬಾಲ್‌ ಸಂಸ್ಥೆಯ ಮೂಲಕ ಮುಂದುವರಿಸಿಕೊಂಡು ಬಂದಿದ್ದ ಸ್ಟಾಫೊರ್ಡ್‌ ಚಾಲೆಂಜ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ (Staffordchallengecup) 30 ವರ್ಷಗಳ ನಂತರ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಅಂಗಣದಲ್ಲಿ ಮತ್ತೆ ನಡೆಯಲಿದೆ.

More

ಭಟ್ಕಳದಲ್ಲಿ ರಾಷ್ಟ್ರೀಯ ಬೀಚ್‌ ಫುಟ್ಬಾಲ್‌ಗೆ ಆಯ್ಕೆ ಟ್ರಯಲ್ಸ್‌

ಬೆಂಗಳೂರು: ಗುಜರಾತ್‌ನ ಸೂರತ್‌ನಲ್ಲಿ ಜನವರಿ 24 ರಿಂದ ಫೆಬ್ರವರಿ 1 ರವೆಗೆ ದೇಶದಲ್ಲಿ ಮೊದಲ ಬಾರಿಗೆ ನಡೆಯಲಿರುವ ಹೀರೋ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ತಂಡದ ಆಯ್ಕೆ ಟ್ರಯಲ್ಸ್‌ ಉತ್ತರ ಕನ್ನಡ ಜಿಲ್ಲೆಯ

Articles By Sportsmail

ಮಳೆಯಲ್ಲಿ ಮನೆ ಕಳೆದುಕೊಂಡ ಫುಟ್ಬಾಲ್‌ ಕುಟುಂಬ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ರಾಷ್ಟ್ರೀಯ ಫುಟ್ಬಾಲ್‌ ಆಟಗಾರರ ಕುಟುಂಬ ವಾಸಿಸುತ್ತಿದ್ದ ಮನೆ ಕುಸಿದು ಬಿದ್ದಿದೆ. ಆದರೆ ಇದುವರೆಗೂ ಅವರಿಗೆ ಮನೆಯನ್ನು ಮತ್ತೆ ಕಟ್ಟಲು

Articles By Sportsmail

ಮೊದಲು ಖಾಲೋ , ಬಳಿಕ ಖೇಲೋ ಫಿಫಾ ವಿಶ್ವಕಪ್‌ ಫುಟ್ಬಾಲ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು ಭಾನುವಾರದಿಂದ ಪುಟ್ಟ ರಾಷ್ಟ್ರ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಫುಟ್ಬಾಲ್‌ ಸಮರ ಆರಂಭಗೊಳ್ಳುತ್ತಿದೆ. ಜಗತ್ತಿನ ಅತ್ಯಂತ ಕುತೂಹಲದ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪಾಲ್ಗೊಳ್ಳುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇದಕ್ಕೆ ಕಾರಣ

Articles By Sportsmail

ಬೆಂಗಳೂರು ಎಫ್‌ಸಿ ಡುರಾಂಡ್‌ ಕಪ್‌ ಚಾಂಪಿಯನ್‌

ಕೋಲ್ಕೊತಾ, ಸೆಪ್ಟಂಬರ್‌ 18: ಮುಂಬೈ ಸಿಟಿ ಎಫ್‌ಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ತಂಡ ಮೊದಲ ಬಾರಿಗೆ ಡುರಾಂಡ್‌ ಕಪ್‌ ಫುಟ್ಬಾಲ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಇಲ್ಲಿನ ಸಾಲ್ಟ್‌ ಲೇಕ್‌

Articles By Sportsmail

ಉಡುಗೊರೆ ಗೋಲು, ಡುರಾಂಡ್‌ ಕಪ್‌ ಫೈನಲ್‌ಗೆ ಬೆಂಗಳೂರು

ಕೋಲ್ಕೊತಾ, ಸೆಪ್ಟಂಬರ್‌ 15: ಉತ್ತಮ ಪೈಪೋಟಿಯಿಂದ ಕೂಡಿದ ಸೆಮಿಫೈನಲ್‌ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡದ ಆಟಗಾರ ಒಡೈ ಒನೈಂಡಿಯಾ (30ನೇ ನಿಮಿಷ) ನೀಡಿದ ಉಡುಗೊರೆ ಗೋಲಿನಿಂದ 1-0 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ