Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನೇ ಅಮಾನತುಗೊಳಿಸಿದ ಐಸಿಸಿ

ಕೊಲಂಬೋ: ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆಯ ಆಡಳಿತದಲ್ಲಿ ಅಲ್ಲಿಯ ಸರಕಾರ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ICC) ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಈ ಕೂಡಲೇ ಜಾರಿಯಾಗುವಂತೆ ಅಮಾನತುಗೊಳಿಸಿದೆ. Sri Lanka Cricket

Cricket

ಶ್ರೀಲಂಕಾದ ಮಾಜಿ ಕ್ರಿಕೆಟಿಗರು ಬಸ್‌ ಚಾಲಕರಾದ ಕತೆ!

ಶ್ರೀಲಂಕಾದ ಮಾಜಿ ಕ್ರಿಕೆಟಿಗರು ಬಸ್‌ ಚಾಲಕರಾದ ಕತೆ! ಮೆಲ್ಬೋರ್ನ್:‌ ಕ್ರಿಕೆಟ್‌ನಲ್ಲಿ ಮಿಂಚಿದರೆ ಬದುಕು ಸಿರಿತನದಿಂದ ಕೂಡಿರುತ್ತದೆ, ಆದರೆ ಒಮ್ಮೆ ಅದೃಷ್ಟವಿಲ್ಲದೆ ಅಂಗಣದಿಂದ ಕ್ರಿಕೆಟಿಗರು ಹೊರ ನಡೆದರೆಂದರೆ ಜನ ಏಕೆ, ಅವರ ಜೊತೆಗೆ ಆಡಿದವರೇ ಮಾತನಾಡಿಸುವುದು

Special Story

ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಶಿವಮೊಗ್ಗದ ಎಂಜಿನಿಯರ್‌ ನಿತಿನ್‌

ಚಿಕ್ಕ ಹುಡುಗ ಕ್ರಿಕೆಟ್‌ ಆಡುವುದರಲ್ಲೇ ಸಮಯ ಕಳೆಯುತ್ತಿದ್ದಾನೆ. ಇದನ್ನು ತಪ್ಪಿಸಲು ಆತನನ್ನು ಬ್ಯಾಡ್ಮಿಂಟನ್‌ ಅಕಾಡೆಮಿಗೆ ಸೇರಿಸುತ್ತಾರೆ. ಅಲ್ಲಿಯೂ ಚಿನ್ನ ಗೆಲ್ಲುತ್ತಾನೆ. ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಪುಲ್ಲೆಲಾ ಗೋಪಿಚಂದ್‌ಗೂ ಈತನ ಆಟ ಖುಷಿ ಕೊಡುತ್ತದೆ. ಮೊನ್ನೆ

Cricket

ಹಿರಿಯರ ವಿಶ್ವಕಪ್‌ಗೆ ಕರ್ನಾಟಕದ ರಾಜ್‌ಗೋಪಾಲ್‌ ನಾಯ್ಡು

ಭಾರತದಲ್ಲಿ ಈಗ ಐಸಿಸಿ ವಿಶ್ವಕಪ್‌ ನಡೆಯುತ್ತಿದೆ. ಕ್ರಿಕೆಟ್‌ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ವಿಶ್ವಕಪ್‌ ಮುಗಿಯುತ್ತಿದ್ದಂತೆ ಚೆನ್ನೈನಲ್ಲಿ ಹಿರಿಯರ ವಿಶ್ವಕಪ್‌ ನಡೆಯಲಿದೆ. ಈಗಾಗಲೇ ಮಾಜಿ ಕ್ರಿಕೆಟಿಗ ಸಬಾ ಕರೀಂ ಅವರ ನೇತೃತ್ವದಲ್ಲಿ ಆಯ್ಕೆ ಟ್ರಯಲ್ಸ್‌ ನಡೆದಿದೆ.

Cricket

ಪಾಕಿಸ್ತಾನಕ್ಕೆ ಮುಂಬೈಯಲ್ಲಿ ಸೆಮಿಫೈನಲ್‌ ಅವಕಾಶ ಇನ್ನೂ ಇದೆ!

ಬೆಂಗಳೂರು: ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ ಅಂತರದಲ್ಲಿ ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದೆ. ಇದರಿಂದಾಗಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ದಾರಿ ಮುಚ್ಚಿದಂತೆ. ಆದರೆ ಮುಂಬೈಯಲ್ಲಿ ಸೆಮಿಫೈನಲ್‌

Swimming

ಕರ್ನಾಟಕದ ಶ್ರೀಹರಿ ನಟರಾಜ್‌ ಉತ್ತಮ ಕ್ರೀಡಾಪಟು

ಗೋವಾ: ಇಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟಲ್ಲಿ ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್‌ ಉತ್ತಮ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. Karnataka’s Shrihari Nataraj best athlete at National Games Goa. ಶ್ರೀಹರಿ

Cricket

ಎಚ್ಚರ ಹಣಕ್ಕೋಸ್ಕರ ನಕಲಿ ಕ್ರಿಕೆಟ್‌ ಕೂಡ ಆಡುತ್ತಾರೆ!

ಮುಂಬಯಿ: ಆನ್‌ಲೈನ್‌ನಲ್ಲಿ ಕಾಣುವ ಕೆಲವು ದೇಶದ ಪಂದ್ಯಗಳ ಸ್ಕೋರ್‌ ಕಾರ್ಡ್‌ ಅಸಲಿ ಎಂದು ತಿಳಿಯಬೇಡಿ. ಐಸಿಸಿಯಿಂದ ಹಣ ಪಡೆಯುವುದಕ್ಕಾಗಿ ಕೆಲವರು ನಕಲಿ ಕ್ರಿಕೆಟ್‌ ಕೂಡ ಆಡುತ್ತಿದ್ದಾರೆ! ಎಂದು ಫ್ರಾನ್ಸ್‌ನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವುದಾಗಿ

Cricket

ಸೌರವ್‌ ಗಂಗೂಲಿಗೆ ಪಾಕಿಸ್ತಾನವೇ ಸೆಮಿಫೈನಲ್‌ ತಲುಪಬೇಕಂತೆ!

ಮುಂಬಯಿ: ಪಾಕಿಸ್ತಾನ ಗೆಲ್ಲುತ್ತದೆ ಎಂದು ಬೆಕ್‌ ಕಟ್ಟುತ್ತಾರೆ, ಆದರೆ ಎದುರಿಗೆ ಅಭಿಪ್ರಾಯ ಕೇಳಿದರೆ ಪಾಕಿಸ್ತಾನ ಸೋಲಬೇಕು ಎನ್ನುವವರೇ ಹೆಚ್ಚು. ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಎಲ್ಲರೆದುರು ಮಾತನಾಡಿ ಕೊನೆಯಲ್ಲಿ ಭಾರತ ಸೋಲುತ್ತದೆ ಎಂದು ಹಣ

Special Story

ಕ್ರೀಡಾಂಗಣ ಕಟ್ಟುವುದಕ್ಕಾಗಿ 57 ಮ್ಯೂಸಿಕಲ್‌ ನೈಟ್‌ ನಡೆಸಿದ್ದ ಡಾ. ರಾಜ್‌ಕುಮಾರ್‌!

ಕರ್ನಾಟಕದ ಮೇರು ನಟ, ಅಣ್ಣಾವ್ರು ಡಾ. ರಾಜ್‌ಕುಮಾರ್‌ ಕರ್ನಾಟಕದ ಕ್ರೀಡೆಗೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಅವರು ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಸಿದ ಸಂಗೀತ ಕಚೇರಿ, (ಮ್ಯೂಸಿಕಲ್‌ ನೈಟ್‌) ಯಿಂದ ಬಂದ ಹಣವನ್ನು ರಾಜ್ಯದ 21

Cricket

ಶ್ರೀಲಂಕಾಕ್ಕೆ ಬಂದರೆ ಶಾಕೀಬ್‌ಗೆ ಕಲ್ಲು ಹೊಡೆಯುತ್ತೇವೆ: ಮ್ಯಾಥ್ಯೂಸ್‌

ಕೊಲಂಬೋ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್‌ ಪಂದ್ಯ “ಟೈಮ್ಡ್‌ ಔಟ್‌” ವಿವಾದದಿಂದ ಕುಖ್ಯಾತಿ ಪಡೆಯಿತು. ಬಾಂಗ್ಲಾದೇಶ ತಂಡದ ನಾಯಕ ಶಾಕೀಬಲ್‌ ಅಲ್‌ ಹಸನ್‌ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಈಗಾಗಲೇ ವಿಶ್ವಕಪ್‌ನಿಂದ ಕಾಲ್ಕಿತ್ತಿದ್ದಾರೆ. ಈ