Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಕ್ಯಾಮೆರಾಮನ್‌ ಕಾರ್ಯನಿರ್ವಹಿಸಿದ ಸೂರ್ಯ

ಮುಂಬೈ: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಗುರುವಾರ ವಿಶ್ವಕಪ್‌ ಪಂದ್ಯ ನಡೆಯುವುದಕ್ಕೆ ಮುನ್ನ ಭಾರತ ತಂಡದ ಆಟಗಾರ ಸೂರ್ಯ ಕುಮಾರ್‌ ಯಾದವ್‌ ಕ್ಯಾಮೆರಾಮನ್‌ ಕಾರ್ಯ ನಿರ್ವಹಿಸಿದ್ದಾರೆ. Suray Kumar Yadav turns Cameraman.

Cricket

ಈಡನ್‌ ಗಾರ್ಡನ್‌ನಲ್ಲಿ ಪ್ಯಾಲಿಸ್ತೇನ್‌ ಧ್ವಜ ಹಾರಾಟ ನಾಲ್ವರ ಬಂಧನ

ಕೋಲ್ಕೊತಾ: ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಪಂದ್ಯಗಳು ಕೋಲ್ಕೊತಾದ ಈಡನ್‌ ಗಾರ್ಡನ್‌ನಲ್ಲಿ ವಿಶ್ವಕಪ್‌ ಪಂದ್ಯವನ್ನಾಡುವಾಗ ಪ್ಯಾಲಿಸ್ತೇನ್‌ ಧ್ವಜ ಹಾರಿಸಿದ ನಾಲ್ವರು ಕ್ರಿಕೆಟ್‌ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ. Four people detained for waving Palestinian Flag

National Games

ರಾಷ್ಟ್ರೀಯ ಕ್ರೀಡಾಕೂಟ: ಗೋವಾದಲ್ಲಿ ಕನ್ನಡಿಗರಿಗೆ ಮೋಸ, ತಪ್ಪಿದ ಪದಕ

ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಪೆಂಕಾಕ್‌ ಸೆಲತ್‌ ರೆಗು ತಂಡಕ್ಕೆ ಅನ್ಯಾಯವಾಗಿದ್ದು ಇದನ್ನು ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ. Karnataka Pencak Silat Regu team cheated by referees ಕರ್ನಾಟಕ ಹಾಗೂ ಗೋವಾ

Cricket

 ವಾಂಖೆಡೆಯಲ್ಲಿ ಸಚಿನ್‌ ತೆಂಡೂಲ್ಕರ್‌ ಮೂರ್ತಿ ಅನಾವರಣ

ಮುಂಬೈ: ಕ್ರಿಕೆಟ್‌ ಜಗತ್ತಿನ ಶ್ರೇಷ್ಠ ಆಟಗಾರ ಸಚಿನ್‌ ತೆಂಡೂಲ್ಕರ್‌ ಮೂರ್ತಿ ಅವರ ಮನೆಯಂಗಣ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ಅನಾವರಣಗೊಳ್ಳಲಿದೆ. Sachin Tendulkar’s statue to be unveiled at Wankhede Stadium. ಶ್ರೀಲಂಕಾ ಹಾಗೂ

Football

ಮೆಸ್ಸಿ 8 ಬೆರಳಿಗೆ 8 ಉಂಗುರ ಧರಿಸಿದ್ದು ಏಕೆ?

ಫುಟ್ಬಾಲ್‌ ಜತ್ತಿನ ದೊರೆ ಲಿಯೊನೆಲ್‌ ಮೆಸ್ಸಿ ಎಂಟನೇ ಬಾರಿಗೆ ಬ್ಯಾಲಾನ್‌ ಡಿʼಓರ್‌ ಪ್ರಶಸ್ತಿ ಗೆದ್ದ ನಂತರ ಎಂಟು ಬೆರಳಿಗೆ ಎಂಟು ಉಂಗುರ ಧರಿಸಿ ಕಾಣಿಸಿ ಕೊಂಡಿದ್ದು ಕ್ರೀಡಾ ಜಗತ್ತಿಗೆ ಅಚ್ಚರಿಯನ್ನುಂಟು ಮಾಡಿರುವುದು ಸಹಜ. Lionel

Football

ಎಂಟನೇ ಬಾರಿ ಮೆಸ್ಸಿಗೆ ಬ್ಯಾಲನ್‌ ಡಿʼಓರ್‌ ಪ್ರಶಸ್ತಿ

ಪ್ರದೀಪ್‌ ಪಡುಕರೆ, Pradeep Padukare ಪುಟ್ಬಾಲ್‌ ಪ್ರತಿಷ್ಠಿತ ಬ್ಯಾಲನ್‌ ಡಿ’ಓರ್ ಗೆಲ್ಲುವವರು ಯಾರು ಎಂಬ ಕುತೂಹಲಕ್ಕೆ ಕೊನೆಗು ತೆರೆ ಬಿದ್ದಿದೆ. ನಿರೀಕ್ಷೆಯಂತೆ ಅರ್ಜೇಂಟೀನವನ್ನ ವಿಶ್ವಚಾಂಪಿಯನ್ ಪಟ್ಟಕ್ಕೇರಿಸಿದ ಲಿಯೋನೆಲ್ ಮೆಸ್ಸಿ ಎಂಟನೇ ಬಾರಿ Ballon dʼOr

Cricket

ಬದುಕಿನಂಗಳದಿಂದ ನೆನಪಿನಂಗಳಕ್ಕೆ ಸರಿದ ಅಂಕಲ್‌ ಪರ್ಸಿ

ಕೊಲಂಬೋ: ಜಗತ್ತಿನ ಶ್ರೇಷ್ಠ ಕ್ರಿಕೆಟ್‌ ತಂಡವಾದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಶ್ರೀಲಂಕಾದ ಕ್ರಿಕೆಟ್‌ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿ ಶುಭ ಹಾರೈಸುತ್ತಾರೆಂದರೆ ಆ ಕ್ರಿಕೆಟ್‌ ಅಭಿಮಾನಿ ಎಷ್ಟು ಜನಪ್ರಿಯರಾಗಿರಬಹದು? ಹೌದು

Cricket

ದಾವೂದ್‌ ಇಬ್ರಾಹಿಂಗೇ Get Out ಎಂದ ಕಪಿಲ್‌ ದೇವ್‌!

ಭೂಗತ ದೊರೆ ಎಂದೇ ಕುಖ್ಯಾತಿ ಪಡೆದಿರುವ ದಾವೂದ್‌ ಇಬ್ರಾಹಿಂ ಭಾರತ ತಂಡದ ಡ್ರೆಸ್ಸಿಂಗ್‌ ರೂಮ್‌ಗೆ ಬಂದರೆ ಹೇಗಾಗಬಹುದು? ಆದರೆ ಅವನನ್ನು ಹೊರ ನಡೆ ಎಂದು ಹೇಳುವ ಧೈರ್ಯ ಆಗಿನ ಕಾಲಕ್ಕೆ ಯಾರಿಗಾದರೂ ಇದ್ದಿತ್ತಾ? ಇದ್ದಿತ್ತು

Cricket

ಅಜ್ಮತ್‌ಉಲ್ಲಾ, ಹಸ್ಮತ್‌ಉಲ್ಲಾ ಅಫ್ಘಾನ್‌ ಗೆದ್ದಿತಲ್ಲಾ!

ಪುಣೆ: ಅಜ್ಮತ್‌ಉಲ್ಲಾ (73*) ಹಾಗೂ ಹಸ್ಮತ್‌ಉಲ್ಲಾ (58*) ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದ ಅಫಘಾನಿಸ್ತಾನ ತಂಡ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲಪುವ ತನ್ನ ಆಸೆಯನ್ನು

Asian games

ಕನ್ನಡಿಗ ಸುಹಾಸ್‌ಗೆ ಯೋಗಿ ಆದಿತ್ಯನಾಥ್‌ ಅಭಿನಂದನೆ

ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಏಷ್ಯನ್‌ ಪ್ಯಾರಾ ಗೇಮ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ ಸುಹಾಸ್‌ ಲಾಲಿನಕೆರೆ ಯತಿರಾಜ್‌ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಭಿನಂದಿಸಿದರು.