Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮೊದಲ ಪಂದ್ಯದಲ್ಲೇ ಸೋತ ಬೆಂಗಳೂರು ಬುಲ್ಸ್
- By Sportsmail Desk
- . December 4, 2023
ಅಹಮದಾಬಾದ್: ಯುವ ರೈಡರ್ ಸೋನು ಸತತ ಎರಡನೇ ಪಂದ್ಯದಲ್ಲಿ ಉತ್ತಮ ಆಟಗಾರನೆಂಬ ಗೌರವಕ್ಕೆ ಪಾತ್ರರಾಗುವುದರೊಂದಿಗೆ ಗುಜರಾತ್ ಜಯಂಟ್ಸ್ (Gujarat Giants) ತಂಡ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧದ ಪ್ರೊ ಕಬಡ್ಡಿ ಲೀಗ್ (Pro
Pro Kabaddi Season 10 ಗುಜರಾತ್ ಜಯಂಟ್ಸ್‌ಗೆ ರೋಚಕ ಜಯ
- By Sportsmail Desk
- . December 2, 2023
ಅಹಮದಾಬಾದ್: ರೈಡರ್ ಸೋನು ಹಾಗೂ ರಾಕೇಶ್ ಅವರ ಅದ್ಭುತ ರೈಡಿಂಗ್ ನೆರವಿನಿಂದ ಗುಜರಾತ್ ಜಯಂಟ್ಸ್ Gujarat Giants ತಂಡ ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲೇ ತೆಲುಗು ಟೈಟಾನ್ಸ್ Telugu Titans ವಿರುದ್ಧ 38-32
PKL10: ಇಂದಿನಿಂದ ಐತಿಹಾಸಿಕ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿ ಪ್ರಾರಂಭ
- By Sportsmail Desk
- . December 2, 2023
ಅಹಮದಾಬಾದ್: ಕಬಡ್ಡಿ ಮತ್ತು ಭಾರತದ ಜನರ ನಡುವೆ ಹಲವಾರು ವರ್ಷಗಳಿಂದ ಬಲವಾದ ಸಂಬಂಧವಿದೆ. ಆದಾಗ್ಯೂ, 2014 ರಲ್ಲಿ ಪ್ರೊ ಕಬಡ್ಡಿ ಲೀಗ್ ನ ಆಗಮನದ ನಂತರ ಈ ಕ್ರೀಡೆಯು ಪ್ರಾಮುಖ್ಯತೆ ಮತ್ತು ಜನಪ್ರಿಯತೆಯನ್ನು ಗಳಿಸಿತು.
2023-24ನೇ ಸಾಲಿನ ಕರಾವಳಿ ಕಂಬಳದ ಸಂಪೂರ್ಣ ವೇಳಾಪಟ್ಟಿ
- By Sportsmail Desk
- . November 30, 2023
ಉಡುಪಿ: ರಾಜಧಾನಿಯಲ್ಲಿ ಕರಾವಳಿಯ ಕಂಬಳ ಭಾರತದ ಗಮನ ಸೆಳೆದು, ಇತಿಹಾಸ ನಿರ್ಮಿಸಿತು. ಈಗ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಂಬಳದ ಋತು ಆರಂಭಗೊಂಡಿದೆ. ಕಂಬಳವನ್ನು ನೋಡಿಕೊಂಡು ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವವರಿಗೆ
ಛೆಟ್ರಿಗೆ ಏಷ್ಯನ್ ಗೇಮ್ಸ್ ಜೆರ್ಸಿ ನೀಡಿದ ನೀರಜ್
- By Sportsmail Desk
- . November 30, 2023
ಬೆಂಗಳೂರು: ಗುರುವಾರ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಅಭಿಮಾನಿಗಳು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದರು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ತಾವು ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಜೆರ್ಸಿಯನ್ನು ಭಾರತ ತಂಡ ಹಾಗೂ ಬೆಂಗಳೂರು
ISL BFCvPFC: ಅಂಕ ಹಂಚಿಕೊಂಡ ಬೆಂಗಳೂರು ಮತ್ತು ಪಂಜಾಬ್
- By Sportsmail Desk
- . November 30, 2023
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಜಯಕ್ಕಾಗಿ ಹಾತೊರೆಯುತ್ತಿರುವ ಬೆಂಗಳೂರು ಎಫ್‌ಸಿ ಹಾಗೂ ಪಂಜಾಬ್ ಎಫ್‌ಸಿ ತಂಡಗಳು ಗುರುವಾಗ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3-3 ಗೋಲುಗಳಲ್ಲಿ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿವೆ. Bengaluru,
Team India South Africa Tour: ಮೂರು ಮಾದರಿಗೆ ಪ್ರತ್ಯೇಕ ಮೂರು ನಾಯಕರು!
- By Sportsmail Desk
- . November 30, 2023
ಮುಂಬಯಿ: ಭಾರತ ಕ್ರಿಕೆಟ್ ನಿಯಂತಣ ಮಂಡಳಿ (ಬಿಸಿಸಿಐ) ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಮೂರು ಮಾದರಿಗೆ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಲಾಗಿದೆ. Team India three format three
Kambala ಕಂಬಳದ ಓಟಕ್ಕೆ ಅಭಿಜಿತ್ ಕಾಮೆಂಟರಿಯ ಮೋಡಿ!
- By ಸೋಮಶೇಖರ ಪಡುಕರೆ | Somashekar Padukare
- . November 30, 2023
ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಓಡುತ್ತಿರುವುದನ್ನು ನೋಡುತ್ತಿರುವಾಗ ಆ ವೇಗಕ್ಕೆ ಮತ್ತಷ್ಟು ಆವೇಗ ಸಿಗುವುದು ಬ್ರೂಸ್ ಮೆಕ್‌ಅವೆನಿ ಅವರ ವೀಕ್ಷಕ ವಿವರಣೆಯ ಧ್ವನಿ ಸೇರಿದಾಗ. ಕ್ರಿಕೆಟ್‌ನಲ್ಲೂ ಹಾಗೆ ಟಾನಿ ಗ್ರೆಗ್ ಅವರ ವೀಕ್ಷಕ ವಿವರಣೆಯಲ್ಲಿ ಕ್ರಿಕೆಟ್
ಕಸ ಆಯುವುದೂ ಈಗ ಕ್ರೀಡೆ! ಜಗತ್ತಿಗೆ SPOGOMI ಪರಿಚಯಿಸಿದ ಜಪಾನ್
- By Sportsmail Desk
- . November 30, 2023
ಜಪಾನ್ ಜಗತ್ತಿಗೇ ಮಾದರಿ ದೇಶ ಎನ್ನುತ್ತಾರೆ. ಅದು ತಪ್ಪಲ್ಲ. ನಾವು ವಿಶ್ವಕಪ್ ಮಾಡಿ ಕಸ ಹಾಕುತ್ತೇವೆ. ಅವರು ವಿಶ್ವಕಪ್ ನಡೆಸಿ ಕಸ ತೆಗೆಯುತ್ತಾರೆ. ಕಸ ಆಯುವ ಕ್ರಮಬದ್ಧ ಸ್ಪರ್ಧೆಯನ್ನು ಕ್ರೀಡೆಯಾಗಿ ಪರಿವರ್ತಿಸಿ ಅದಕ್ಕೆ ಸ್ಪೊಗೊಮಿ
ಎಲ್ಲರೂ ಸ್ಟೇಡಿಯಂಗೆ ಬನ್ನಿ ಎಂದು ಕನ್ನಡದಲ್ಲೇ ಆಹ್ವಾನ ನೀಡಿದ ನೀರಜ್ ಚೋಪ್ರಾ!
- By Sportsmail Desk
- . November 29, 2023
ಬೆಂಗಳೂರು: ಗುರುವಾರ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಪಂಜಾಬ್ ಎಫ್‌ಸಿ ವಿರುದ್ಧ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಜಯಕ್ಕಾಗಿ ಸೆಣಸಲಿದೆ. ಈ ಪಂದ್ಯವನ್ನು ವೀಕ್ಷಿಸಲು ಖ್ಯಾತ ಜಾವೆಲಿನ್ ಎಸೆತಗಾರ, ಒಲಿಂಪಿಕ್ ಸ್ವರ್ಣ