Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಟ್ವಿಸ್ಟ್ ಇಲ್ಲದಿರೆ ಟೆಸ್ಟ್ ನಮ್ಮದೇ

ಬರ್ಮಿಂಗ್ ಹ್ಯಾಮ್:ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಕೇವಲ 84 ರನ್ ಗಳ ಅಗತ್ಯವಿದೆ. ಇಂಗ್ಲೆಂಡ್ ಗೆ ಜಯ ಗಳಿಸಲು ಕೇವಲ 5 ವಿಕೆಟ್ ಗಳ ಅಗತ್ಯ ಇದ್ದು

Articles By Sportsmail

ಸೇಡು ತೀರಿಸಿಕೊಂಡ ಸಿಂಧೂ ಸೆಮಿಫೈನಲ್ ಗೆ

ನಾಂಜಿಂಗ್ (ಚೈನಾ):ಕಳೆದ ಬಾರಿಯ ಫೈನಲ್ ಪಂದ್ಯದಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಂಡ ಭಾರತದ ಪಿ ವಿ ಸಿಂಧೂ ಜಪಾನಿನ ನೊಜೊಮಿ ಒಕುಹರಗೆ ಸೋಲುಣಿಸಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನ ಸೆಮಿಫೈನಲ್ ತಲುಪಿದ್ದಾರೆ. ಆದರೆ ಸೈನಾ

Karate Other sports

ಕರಾಟೆ ರೆಫರಿಯಾಗಿ ಆಯ್ಕೆ

ಸ್ಪೋರ್ಟ್ಸ್ ಮೇಲ್ ವರದಿ:ಭಾರತದ ಅತಿದೊಡ್ಡ ಮಾರ್ಷಲ್ ಆರ್ಟ್ಸ್ ಸಂಸ್ಥೆಗಳಲ್ಲಿ ಒಂದೆನಿಸಿರುವ ಒಕಿನಾವ ಶೋರಿನ್ ರಿಯು ಶೋರಿನ್ ಕಾನ್ ಕರಾಟೆ ಫೆಡರೇಷನ್ ಆಫ್ ಇಂಡಿಯಾ(ಒಎಸ್‌ಕೆ) ಅಧ್ಯಕ್ಷ ಶಿಹಾನ್ ಸುರೇಶ್ ಕೆನಿಚಿರ ಜಪಾನ್‌ನಲ್ಲಿ ಆಗಸ್ಟ್  ೮ರವರೆಗೆ ನಡೆಯಲಿರುವ

Other sports Swimming

ಈಜು: ಕ್ಯಾಥ್ಲೀನ್ ವಿಶ್ವ ದಾಖಲೆ

ಅಮೆರಿಕ:ಅಮೆರಿಕದ ಯುವ ಈಜುಪಟು ಕ್ಯಾಥ್ಲೀನ್ ಬೆಕರ್, ಇಲ್ಲಿ ನಡೆಯುತ್ತಿರುವ ಯು.ಎಸ್ ಸ್ವಿಮಿಂಗ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ೧೦೦ ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ನೂತನ ವಿಶ್ವ ದಾಖಲೆ ಬರೆದಿದ್ದಾರೆ. ರಿಯೊ ಒಲಿಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ೨೧ ವರ್ಷದ ಈಜುಪಟು

Articles By Sportsmail

ಸೆಪ್ಟೆಂಬರ್ ಇಂಡೋ-ಪಾಕ್ ಕ್ರಿಕೆಟ್ ಸಮರ

ದುಬೈ:ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಸಮಾರಾ ವೀಕ್ಷಿಸದೆ ಬಹಳ ದಿನ ಕಳೆದಿದೆ. ಈ ಬಾರಿಯ ಏಷ್ಯಾ ಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿವೆ ಸೆ. ೧೯ ರಂದು

Hockey

ವಿಶ್ವಕಪ್ ಹಾಕಿ: ಭಾರತ ವನಿತೆಯರಿಗೆ ಸೋಲು

ವಿಶ್ವಕಪ್    ಹಾಕಿ: ಭಾರತ ವನಿತೆಯರಿಗೆ ಸೋಲು ಲಂಡನ್ :  ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಹಾಕಿ ಚಾಂಪಿಯನ್‌ಶಿಪ್ ನಲ್ಲಿ ಉತ್ತಮ ಪ್ರದರ್ಶನದ ನಡುವೆಯೂ ಭಾರತ ತಂಡ ಐರ್ಲೆಂಡ್ ವಿರುದ್ಧ ಶೂಟೌಟ್ ನಲ್ಲಿ 3-1 ಗೋಲುಗಳ

Articles By Sportsmail

ಶ್ರೀಕಾಂತ್ ಗೆ ಶಾಕ್, ಸೈನಾ ಕ್ವಾರ್ಟರ್ ಗೆ

ನಾಂಜಿಂಗ್:ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಹಾಲಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ಸೋಲನುಭಾವಿಸಿದರೆ ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಜಯಗಳಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ೨೦೧೫ ಹಾಗೂ ೨೦೧೭ರಲ್ಲಿ ಬೆಳ್ಳಿ ಹಾಗೂ

Articles By Sportsmail

ಸಿಂಧೂ, ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್ ಗೆ

ಭಾರತದ ಪಿ ವಿ ಸಿಂಧೂ ಹಾಗೂ ಸಾಯಿ ಪ್ರಣೀತ್ ಕೂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯಷಿಪ್ ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸಿಂಧೂ ದಕ್ಷಿಣ ಕೊರಿಯಾದ ಜಿ ಹ್ಯೂನ್ ಸಂಗ್ ವಿರುದ್ಧ ೨೧-೧೦, ೨೧-೧೮ ಅಂತರದಲ್ಲಿ

Special Story

ಸಾವನ್ನೇ ಗೆದ್ದ ವಿಶ್ವಗೆ ಚಿನ್ನ ಗೆಲ್ಲೋದು ಕಷ್ಟವೇ ?

ಸೋಮಶೇಖರ್ ಪಡುಕರೆ: ಆ ಚಾಂಪಿಯನ್ ಪವರ್‌ಲಿಫ್ಟರ್ ಬೆಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದರು. ಮಂಗಳೂರಿನ ಹೊರವಲಯ ಬೈಕಂಪಾಡಿಯಲ್ಲಿ ಬಸ್ಸು ಚಲಿಸುತ್ತಿರುವಾಗ ಕ್ರೇನ್‌ನ ಮುಂಭಾಗ ಬಸ್ಸಿಗೆ ಬಡಿದ ಪರಿಣಾಮ ಬಸ್ಸಿನಲ್ಲಿದ್ದ ಆ ಯುವಕನಿಗೆ ಗಂಭೀರ ಗಾಯವಾಯಿತು.

Hockey

ಬನ್ನಿ ಭಾರತ ಹಾಕಿ ತಂಡವನ್ನು ಬೆಂಬಲಿಸೋಣ 

Let Your Heart Beat for Hockey ಬನ್ನಿ ಭಾರತ ಹಾಕಿ ತಂಡವನ್ನು ಬೆಂಬಲಿಸೋಣ  ಹಾಕಿಗಾಗಿ ನಿಮ್ಮ ಹೃದಯ ಮಿಡಿಯುತ್ತಿದೆಯೇ? ಒಡಿಶಾ ಹಾಕಿ ವಿಶ್ವಕಪ್ ಗೆ ದಿನಗಣನೆ ಆರಂಭಗೊಡಿದೆ. ಭಾರತೀರೆಲ್ಲರೂ ಈಗ ನಮ್ಮ ಹಾಕಿ