Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಮೆಹದಿ ಸ್ಪಿನ್ ಮೋಡಿಯಿಂದ ಸರಣಿ ಗೆದ್ದ ಬಾಂಗ್ಲಾ

ಢಾಕ:  ಮೆಹದಿ ಹಸನ್(12 ವಿಕೆಟ್) ಅವರ ಎರಡೂ ಇನಿಂಗ್ಸ್ಗಳಲ್ಲಿ ಮಾಡಿದ ಸ್ಪಿನ್ ಮೋಡಿ ಸಹಾಯದಿಂದ ಬಾಂಗ್ಲಾದೇಶ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್   ಪಂದ್ಯದಲ್ಲಿ ಇನಿಂಗ್ಸ್  ಹಾಗೂ 184 ರನ್ ಗಳಿಂದ ಗೆಲುವು ಸಾಧಿಸಿತು.

Articles By Sportsmail

ಅಂಕಿತಾ ರೈನಾ ಜೋಡಿಗೆ ಡಬಲ್ಸ್ ಗರಿ

ಪುಣೆ:  ಭಾರತದ ಅಗ್ರ ಶ್ರೇಯಾಂಕಿತೆ ಅಂಕಿತಾ ರೈನಾ ಮತ್ತು ಕರ್ಮನ್ ಕೌರ್ ಥಾಂಡಿಯಾ ಜೋಡಿ ಐಟಿಎಫ್ ಬಿವಿಜಿ ಪುಣೆ ಓಪನ್ ಮಹಿಳೆಯರ ಟೆನಿಸ್ ಚಾಂಪಿಯನ್‌ಶಿಪ್ ಡಬಲ್‌ಸ್‌ ಪ್ರಶಸ್ತಿಿ ಜಯಿಸಿತು. ಇಲ್ಲಿ ನಡೆದ ಡಬಲ್ಸ್ ವಿಭಾಗದ

Hockey

ಭಾರತಕ್ಕೆೆ ಬೆಲ್ಜಿಯಂ ಸವಾಲು

ಭುವನೇಶ್ವರ:  ದಕ್ಷಿಣ ಆಫ್ರಿಕಾ ವಿರುದ್ಧ  ಭರ್ಜರಿ ಗೆಲುವು ಸಾಧಿಸಿದ ಉತ್ಸಾಹದಲ್ಲಿರುವ ಭಾರತ ತಂಡ, ಇಂದು ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದು ನೇರವಾಗಿ ಕ್ವಾರ್ಟರ್ ಫೈನಲ್ ತಲುಪುವ ತುಡಿತದಲ್ಲಿದೆ. ಪ್ರಸ್ತುತ ವಿಶ್ವಕಪ್

Hockey

ವಿಶ್ವಕಪ್: ನೆದರ್‌ಲೆಂಡ್‌ಗೆ ಭರ್ಜರಿ ಜಯ

ಭುವನೇಶ್ವರ: ನೆದರ್‌ಲೆಂಡ್ ತಂಡದ ಅಮೋಘ ಪ್ರದರ್ಶನದಿಂದ 14ನೇ ಹಾಕಿ ವಿಶ್ವಕಪ್‌ನಲ್ಲಿ ಮಲೇಷ್ಯಾ ಎದುರು 7-0 ಗೋಲುಗಳಿಂದ ಭರ್ಜರಿ ಜಯ ದಾಖಲಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್‌ಲೆಂಡ್ ಉತ್ತಮ ಆಟವಾಡುವ ಮೂಲಕ ಲೀಗ್‌ನ

Articles By Sportsmail

ಮೊಹಮ್ಮದ್ ಕೈಫ್ 38 ರ ಸಂಭ್ರಮ

ದೆಹಲಿ:  ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ತನ್ನ 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಹುಟ್ಟುಹಬ್ಬಕ್ಕೆೆ ಕ್ರಿಕೆಟ್ ದಿಗ್ಗಜರು ಶುಭಾಶಯ ಕೋರಿದ್ದಾರೆ. ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಇರ್ಫಾಣ್ ಪಠಾಣ್,

Articles By Sportsmail

ರಣಜಿ ಟ್ರೋಫಿ: ಕರ್ನಾಟಕಕ್ಕೆ ಮೊದಲ ಜಯ

ಮೈಸೂರು, ಡಿ 1 : ದೇವ್‌ದತ್ತ್ ಪಡಿಕಲ್‌(77) ಹಾಗೂ ಡಿ.ನಿಶ್ಚಲ್‌(61) ಅವರ ಅಮೋಘ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ತಂಡ, ರಣಜಿ ಟ್ರೋಫಿ ಎಲೈಟ್‌ ಗುಂಪು”ಎ” ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಇಂದು ಮಹಾರಾಷ್ಟ್ರವಿರುದ್ಧ ಏಳು

Articles By Sportsmail

ಮೊದಲ ಗೆಲುವಿನ ಸಮೀಪದತ್ತ ಕರ್ನಾಟಕ

ಮೈಸೂರು: ಶ್ರೇಯಸ್ ಗೋಪಾಲ್( 63ಕ್ಕೆೆ 4) ಅವರ ಸ್ಪಿನ್ ಮೋಡಿ ಹಾಗೂ ನಾಯಕ ವಿನಯ್ ಕುಮಾರ್(3) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ನೆರವಿನಿಂದ ಕರ್ನಾಟಕ ತಂಡ, ರಣಜಿ ಟ್ರೋಫಿ ಎಲೈಟ್ ಗುಂಪು‘ಎ’ ನಾಲ್ಕನೇ ಸುತ್ತಿನ

Other sports

ಅಭಿನವ್ ಬಿಂದ್ರಾ ಗೆ ‘ದಿ ಬ್ಲೂ ಕ್ರಾಸ್’ ಪ್ರಶಸ್ತಿ

ದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಅನುಭವಿ ಶೂಟರ್ ಅಭಿನವ್ ಬಿಂದ್ರಾ ಅವರಿಗೆ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೇಡರೇಷನ್(ಐಎಸ್‌ಎಸ್‌ಎಫ್) ನೀಡುವ ಅತ್ಯುನ್ನತ ‘ದಿ ಬ್ಲೂ ಕ್ರಾಸ್ ಪ್ರಶಸ್ತಿ’ಗೆ ಭಾಜನರಾದರು. ಈ ಮೂಲಕ ಪ್ರಶಸ್ತಿ

Articles By Sportsmail

ಭಾರತ ‘ಎ’ ಗೆ ಗೌರವ ಮೊತ್ತ

ವಾಂಗರೆ: ವಿಜಯ್ ಶಂಕರ್(60*) ಹಾಗೂ ಅಭಿಮನ್ಯು ಈಶ್ವರನ್(56) ಅವರ ಅಮೋಘ ಅರ್ಧ ಶತಕಗಳ ನೆರವಿನಿಂದ ಭಾರತ(ಎ) ತಂಡ ಮೂರನೇ ಅನಧಿಕೃತ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್ಸ್   ನಲ್ಲಿ  ನ್ಯೂಜಿಂಲೆಂಡ್(ಎ) ವಿರುದ್ಧ  ಮೊದಲ ದಿನದ ಮುಕ್ತಾಯಕ್ಕೆೆ

Other sports

ವಾರ್ಷಿಕ ಒಪ್ಪಂದಕ್ಕೆೆ 24 ಕುಸ್ತಿಪಟಗಳು

ದೆಹಲಿ:  ಭಜ್‌ರಂಗ್ ಪೂನಿಯಾ ಸೇರಿದಂತೆ 24 ಹಿರಿಯ ಕುಸ್ತಿಪಟುಗಳನ್ನು ಕೇಂದ್ರ ವಾರ್ಷಿಕ ಒಪ್ಪಂದಕ್ಕೆೆ ಭಾರತೀಯ ಕುಸ್ತಿ ಫೆಡರೇಷನ್ ಆಯ್ಕೆ ಮಾಡಿದ್ದು, ಇದು ಕಳೆದ 15 ರಿಂದಲೇ ಅನ್ವಯವಾಗಿದೆ. ಭಜರಂಗ್ ಪೂನಿಯಾ, ವಿನೇಶ್ ಪೊಗಾಟ್ ಮತ್ತು