Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಶ್ರೇಯಸ್, ಪಡಿಕ್ಕಲ್ ಅಮೋಘ ಬ್ಯಾಟಿಮಗ್: ಬೃಹತ್ ಮೊತ್ತದತ್ತ ಕರ್ನಾಟಕ
- By Sportsmail Desk
- . December 15, 2018
ಸೂರತ್ : ಶ್ರೇಯಸ್ ಗೋಪಾಲ್(93 ರನ್) ಹಾಗೂ ದೇವದತ್ ಪಡಿಕ್ಕಲ್(74) ಅವರ ಸೊಗಸಾದ ಅರ್ಧ ಶತಕಗಳ ಬಲದಿಂದ ಕರ್ನಾಟಕ ರಣಜಿ ಟ್ರೋಫಿ ಎಲೈಟ್ ಎ ಗುಂಪಿನ 6ನೇ ಸುತ್ತಿನ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ
ಫೈನಲ್ ತಲುಪಿದ ಸಿಂಧೂ
- By Sportsmail Desk
- . December 15, 2018
ಏಜೆನ್ಸೀಸ್ ಹೊಸದಿಲ್ಲಿ ಥಾಯ್ಲೆಂಡ್‌ನ ರಚನಾಕ್ ಇಂತನಾನ್ ವಿರುದ್ಧ 21-16, 25-23 ಅಂತರದಲ್ಲಿ ಜಯ ಗಳಿಸಿದ ಭಾರತದ ಪಿ.ವಿ. ಸಿಂಧೂ ಗಾಂಗ್‌ಜೌನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್‌ನ ಫೈನಲ್ ತಲುಪಿದ್ದಾರೆ. ಸಿಂಧೂ ವಿಶ್ವ ಟೂರ್‌ನಲ್ಲಿ
ಪ್ರೊ ವಾಲಿಬಾಲ್ ಲೀಗ್; ರಂಜಿತ್ ಸಿಂಗ್‌ಗೆ 13 ಲಕ್ಷ ರೂ.
- By Sportsmail Desk
- . December 14, 2018
ಸ್ಪೋರ್ಟ್ಸ್‌ಮೇಲ್ ವರದಿ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೇಶದ ಮೊದಲ ಪ್ರೊ ವಾಲಿಬಾಲ್ ಲೀಗ್ ಆಟಗಾರರ ಹರಾಜು ದಿಲ್ಲಿಯಲ್ಲಿ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಯ ಹೊತ್ತಿನ ವಿರಾಮದ ವೇಳೆ ಭಾರತದ ಆಟಗಾರ ರಂಜಿತ್ ಸಿಂಗ್
ವಿಶ್ವಕಪ್ ಹಾಕಿ : ಉಪಾಂತ್ಯಕ್ಕೆ ಬೆಲ್ಜಿಯಂ
- By Sportsmail Desk
- . December 14, 2018
ಭುವನೇಶ್ವರ: ಬೆಲ್ಜಿಯಂ ತಂಡದ ಅಮೋಘ ಪ್ರದರ್ಶನದಿಂದ 14ನೇ ಆವೃತ್ತಿಯ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿ ಎದುರು 2-1 ಗೋಲುಗಲಿಂದ ರೋಚಕ ಜಯ ಸಾಧಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಎರಡು
ವಿಶ್ವಕಪ್: ಭಾರತದ ಕನಸು ಭಗ್ನ
- By Sportsmail Desk
- . December 14, 2018
ಭುವನೇಶ್ವರ: 43 ವರ್ಷಗಳ ಬಳಿಕ ಭಾರತ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ನೆದರ್‌ಲೆಂಡ್ ಭಗ್ನಗೊಳಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ 14ನೇ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ 1-2 ಗೋಲುಗಳಿಂದ ಪರಾಭವಗೊಂಡಿತು.
“ಜೈ ಕರ್ನಾಟಕ” ಮಡಿಲಿಗೆ ರಿಯಲ್ ಫೈಟರ್ಸ್ ಟ್ರೋಫಿ
- By Sportsmail Desk
- . December 13, 2018
ಆರ್.ಕೆ.ಆಚಾರ್ಯ ಕೋಟ. “ರಿಯಲ್ ಫೈಟರ್ಸ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ),ಮಲ್ಪೆ” ಯವರ ಆಶ್ರಯದಲ್ಲಿ ಡಿಸೆಂಬರ್ 8 ಹಾಗೂ 9ರಂದು ನಡೆದ 2 ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟದ ಪ್ರಶಸ್ತಿಯನ್ನು “ಜೈ
ರಾಜ್ಯಮಟ್ಟದ ಯೂತ್ ಕಪ್ ಕಬಡ್ಡಿ
- By Sportsmail Desk
- . December 13, 2018
ಸ್ಪೋರ್ಟ್ಸ್ ಮೇಲ್ ವರದಿ ಗೇಮ್ ಚೇಂಜರ್ ಎಂಎಸ್‌ಆರ್ ಗೋಕುಲ ಬೆಂಗಳೂರು ಇವರ ಆಶ್ರಯದಲ್ಲಿ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಡಿಸೆಂಬರ್ 21 ರಿಂದ 23ರವರೆಗೆ ರಾಜ್ಯಮಟ್ಟದ ಯೂತ್ ಕಪ್ ಕಬಡ್ಡಿ ಚಾಂಪಿಯನ್‌ಷಿಪ್
ಇನಿಂಗ್ಸ್ ಒಂದರಲ್ಲೇ 10 ವಿಕೆಟ್ ಸಾಧನೆ
- By Sportsmail Desk
- . December 13, 2018
ಅನಂತಪುರ: ಮಣಿಪುರದ 18ರ ಪ್ರಾಯದ ತರುಣ ಪಂದ್ಯವೊಂದರ ಒಂದೇ ಇನಿಂಗ್ಸ್ ನಲ್ಲಿ ಎಲ್ಲ 10 ವಿಕೆಟ್ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇಲ್ಲಿನ ಗ್ರಾಾಮೀಣಾಭಿವೃದ್ಧಿ ಟ್ರಸ್ಟ್ ಕ್ರೀಡಾಂಗಣದಲ್ಲಿ ನಡೆದ ದೇಶೀಯ ಮಟ್ಟದ ನಾಲ್ಕು ದಿನಗಳ
ಯಮಗುಚಿಗೆ ಶಾಕ್ ನೀಡಿದ ಸಿಂಧು
- By Sportsmail Desk
- . December 13, 2018
ಗುವಾಂಗ್‌ಝೌವ್: ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತದ ಪಿ.ವಿ. ಸಿಂಧು ವಿಶ್ವ ಟೂರ್ ಫೈನಲ್ಸ್ ನ ಮಹಿಳೆಯರ ಸಿಂಗಲ್‌ಸ್‌ನ ಗುಂಪು ‘ಎ’ ಮೊದಲ ಪಂದ್ಯದಲ್ಲಿ ವಿಶ್ವ ಎರಡನೇ ಶ್ರೇಯಾಂಕದ ಹಾಗೂ ಹಾಲಿ ಚಾಂಪಿಯನ್ ಅಕನೆ
ಯುವಿ ಸ್ಟ್ರಾಂಗ್ @ 37
- By Sportsmail Desk
- . December 13, 2018
ದೆಹಲಿ: ಕ್ರಿಕೆಟಿಗ ಯುವರಾಜ್ ಸಿಂಗ್ ಮಂಗಳವಾರ ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡರು. 2011ರ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆ ಭಾಜನರಾಗಿದ್ದರು. ಅವರು 40 ಟೆಸ್ಟ್ , 304 ಏಕದಿನ , 58