Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ದಕ್ಷಿಣ ವಲಯ ನೆಟ್‌ಬಾಲ್: ಕರ್ನಾಟಕಕ್ಕೆ ಬೆಳ್ಳಿ ಸಂಭ್ರಮ

ಸ್ಪೋರ್ಟ್ಸ್ ಮೇಲ್ ವರದಿ ತ್ರಿಶೂರಿನ ಡಾನ್ ಬಾಸ್ಕೋ ಎಚ್‌ಎಸ್‌ಎಸ್ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ನಡೆದ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ

Articles By Sportsmail

ಗೆಲ್ಲುವ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟ ಕರ್ನಾಟಕ

ಸ್ಪೋರ್ಟ್ಸ್ ಮೇಲ್ ವರದಿ : ಕರ್ನಾಟಕ ಹಾಗೂ ಮುಂಬೈ ನಡುವೆ ಕುಂದಾ ನಗರಿಯಲ್ಲಿ ನಡೆದ ರಣಜಿ ಟ್ರೋಫಿ ಎಲೈಟ್ ಗಂಪು(ಎ) ಮೂರನೇ ಸುತ್ತಿನ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಮುಕ್ತಾಯವಾಯಿತು. ಮೊದಲ ಇನಿಂಗ್ಸ್   ನಲ್ಲಿ 195 ರನ್ ಮುನ್ನಡೆ

Articles By Sportsmail

ನ್ಯೂಜಿಲೆಂಡ್(ಎ) ಗೆ ವಿಲ್ ಯಾಂಗ್ ಶತಕದ ಆಸರೆ

ಹ್ಯಾಮಿಲ್ಟನ್: ನಾಯಕ ವಿಲ್ ಯಂಗ್(117*) ಅವರ ಭರ್ಜರಿ ಶತಕದಾಟದ ನೆರವಿನಿಂದ ನ್ಯೂಜಿಲೆಂಡ್ ‘ಎ’ತಂಡ ಭಾರತ ‘ಎ’ ಎದುರಿನ ಎರಡನೇ ಟೆಸ್ಟ್  ನ ಮೊದಲ  ದಿನ 90 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆೆ 221 ಮೊತ್ತ

Other sports

ವಿಶ್ವ ಕಪ್ ವಾಲ್ಟ್ ಗೆ ಅರ್ಹತೆ ಪಡೆದ ದೀಪಾ ಕರ್ಮಾಕರ್

ದೆಹಲಿ: ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಜರ್ಮನಿಯ ಕಾಟ್‌ಬಸ್‌ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಶ್ವಕಪ್‌ನ ವಾಲ್ಟ್  ಫೈನಲ್‌ಗೆ ಅರ್ಹತೆ ಪಡೆದರು. ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ದೀಪಾ 16 ಜಿಮ್ನಾಸ್ಟಿಕ್ ಆಟಗಾರರಲ್ಲಿ

Articles By Sportsmail

ಪುಣೆ ಚಾಲೆಂಜರ್: ಫೈನಲ್ ತಲುಪಿದ ಪ್ರಜ್ಞೇಶ್

ಪುಣೆ: ಬೆಂಗಳೂರು ಓಪನ್ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಅವರು ಪುಣೆ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರು. ಇಲ್ಲಿ ನಡೆದ ಸಿಂಗಲ್ಸ್  ವಿಭಾಗದ ಸೆಮಿಫೈನಲ್‌ನಲ್ಲಿ ಗುಣೇಶ್ವರನ್, ಆಲ್ಬೊಟ್ ಅವರನ್ನು 1-6, 6-4, 6-4 ಅಂತರಗಳಿಂದ

Articles By Sportsmail

ಮಳೆ: ಭಾರತ-ಆಸ್ಟ್ರೇಲಿಯಾ ಪಂದ್ಯ ರದ್ದು

ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಮೊದಲನೇ ಪಂದ್ಯದ ಸೋಲಿನಿಂದಾಗಿ ಎರಡನೇ ಕಾದಾಟದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಬೇಕೆಂಬ ತುಡಿತದಲ್ಲಿದ್ದ ಭಾರತಕ್ಕೆೆ ಮಳೆರಾಯ ಅವಕಾಶ ನೀಡಲಿಲ್ಲ. ಇಲ್ಲಿನ ಮೆಲ್ಬೋರ್ನ್

Other sports

ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಫೈನಲ್ ಗೆ ಸೋನಿಯಾ ಚಾಹಲ್

ದೆಹಲಿ: ವಿಶ್ವ ಮಹಿಳೆಯರ ಬಾಕ್ಸಿಂಗ್  ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೋನಿಯಾ ಚಾಹಲ್ ಫೈನಲ್ ಪ್ರವೇಶಿಸಿದರೆ, ಸಿಮ್ರಾನ್‌ಜೀತ್ ಕೌರ್ ಕಂಚಿನ ಪದಕಕ್ಕೆೆ ತೃಪ್ತಿಪಟ್ಟುಕೊಂಡರು. ಇಲ್ಲಿ ನಡೆದ 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋನಿಯಾ ದಕ್ಷಿಣ ಕೊರಿಯಾ ಬಾಕ್ಸರ್

Articles By Sportsmail

ಭಾರತ ವಿಶ್ವಕಪ್ ಕನಸು ಭಗ್ನ: ಫೈನಲ್ ತಲುಪಿದ ಇಂಗ್ಲೆಂಡ್

ಆಂಟಿಗುವಾ: ನಾಯಕಿ ಹೇದರ್ ನೈಟ್(3) ಮಾರಕ ದಾಳಿ ಹಾಗೂ ಎಮಿ ಎಲ್ಲೆನ್ ಜೋನ್ಸ್(53*) ಸತಾಲಿಯಾ ಸೈವರ್(52*)  ಅವರ ತಲಾ ಅರ್ಧ ಶತಕಗಳ ನೆರವಿನಿಂದ ಇಂಗ್ಲೆಂಡ್ ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ

Articles By Sportsmail

ಮೋರೆ ದಾಳಿಗೆ ಕುಸಿದ ಮುಂಬೈ: ಕರ್ನಾಟಕಕ್ಕೆ ಬೃಹತ್ ಮುನ್ನಡೆ

ಬೆಳಗಾವಿ: ವೇಗಿ ರೋನಿತ್ ಮೋರೆ(5) ಅವರ ಮಾರಕ ದಾಳಿಗೆ ನಲುಗಿದ ಮುಂಬೈ ತಂಡ ಪ್ರಥಮ ಇನಿಂಗ್ಸ್ ನಲ್ಲಿ ಕೇವಲ 205 ರನ್‍ಗಳಿಗೆ ಕುಸಿಯಿತು. ಇದರೊಂದಿಗೆ ಕರ್ನಾಟಕಕ್ಕೆ ಪ್ರಥಮ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತದ ಮುನ್ನಡೆ

Articles By Sportsmail

ಕ್ವಾರ್ಟರ್ ಫೈನಲ್‍ಗೆ ಸೈನಾ, ಸಮೀರ್, ಕಶ್ಯಪ್

ಲಖ್ನೋ: ಹಾಲಿ ಚಾಂಪಿಯನ್ ಸಮೀರ್ ವರ್ಮಾ, ಮಾಜಿ ಚಾಂಪಿಯನ್ ಗಳಾದಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅವರು ಸೈಯದ್ ಮೋದಿ ಅಂತಾರಾಷ್ಟ್ರೀಯ ವಿಶ್ವ ಸೂಪರ್ ಟೂರ್ 330ರ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮಹಿಳೆಯರ