Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ನಿಯತಿ: ಓದಿನಲ್ಲಿ ಟಾಪ್, ಆಟದಲ್ಲೂ ಶ್ರೇಷ್ಠ!

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಗಳು ಸಹಜ ಸಂಭ್ರಮದಲ್ಲಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕೆಲವು ವಿದ್ಯಾರ್ಥಿಗಳು

Other sports

ಚೀನಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಜಕಾರ್ತ, (ಕ್ಸಿನುವಾ): ಇಲ್ಲಿ ನಡೆದ 2019ರ ಏಷ್ಯಾ ಕಪ್‌ ಮಹಿಳಾ ಸಾಫ್ಟ್‌ಬಾಲ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ, ಚೀನಾ ವಿರುದ್ಧ 0-15 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಹೆಲೋರಾ ಬುಂಗ್‌ ಕರ್ನೋ ಸಾಫ್ಟ್‌ಬಾಲ್‌

Articles By Sportsmail

ಫುಟ್ಬಾಲ್‌: ಭಾರತ-ಸ್ಲೊವೆನಿಯಾ ಪಂದ್ಯ ಡ್ರಾ

ರೋಮ್‌:  ಇಟಲಿಯ ಪಾಲ್ಮನೊವಾದಲ್ಲಿ ನಡೆದ ಎಂಯು-15 ಫುಟ್ಬಾಲ್‌ ಟೂರ್ನಿಯಲ್ಲಿ 15 ವಯೋಮಿತಿ ಭಾರತ ಬಾಲಕರ ತಂಡ ಹಾಗೂ ಸ್ಲೊವೆನಿಯಾ ತಂಡಗಳ ನಡುವೆ  ನಡೆದ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು. ಆರಂಭದಲ್ಲೇ ಉತ್ತಮ ಪ್ರದರ್ಶನ ತೋರಿದ

Hockey

ಖೇಲ್‌ ರತ್ನ ಪ್ರಶಸ್ತಿಗೆ ಶ್ರೀಜೇಶ್‌ ಹೆಸರು

ನವದೆಹಲಿ:  ಗೋಲ್‌ ಕೀಪರ್‌ ಪಿ.ಆರ್ ಶ್ರೀಜೇಶ್‌ ಅವರ ಹೆಸರನ್ನು ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ, ಅನುಭವಿ ಚಿಂಗ್ಲೇನ್ಸನಾ ಸಿಂಗ್‌ ಕಂಗುಜಾಮ್‌ ಹಾಗೂ ಆಕಾಶ್‌ದೀಪ್‌ ಸಿಂಗ್‌ ಮತ್ತು ಮಹಿಳಾ ವಿಭಾಗದಲ್ಲಿ ದೀಪಿಕಾ ಅವರ ಹೆಸರನ್ನು

Other sports

ಅಪೂರ್ವಿ ಚಂದೇಲಾಗೆ ಅಗ್ರ ಸ್ಥಾನ

ನವದೆಹಲಿ:  ಐಎಸ್ಎಸ್‌ಎಫ್‌ ಶೂಟಿಂಗ್ ಮಹಿಳಾ ವಿಭಾಗದ 10 ಮೀ ಏರ್‌ ರೈಫಲ್‌ ವಿಶ್ವ ಶ್ರೇಯಾಂಕದಲ್ಲಿ ಭಾರತದ ಅಪೂರ್ವಿ ಚಂದೇಲಾ 1, 926 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜೈಪುರ

Articles By Sportsmail

ವಿಂಡೀಸ್ ಪ್ರವಾಸ ಎರಡು ವಾರ ಮುಂದಕ್ಕೆ

ನವದೆಹಲಿ:  ಐಸಿಸಿ ವಿಶ್ವಕಪ್‌ ಟೂರ್ನಿ ಬಳಿಕ ಭಾರತ ಕ್ರಿಕೆಟ್‌ ತಂಡದ ವೆಸ್ಟ್‌ ಇಂಡೀಸ್‌ ಪ್ರವಾಸವನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ. ಕೆರಿಬಿಯನ್‌ ಪ್ರವಾಸವನ್ನು ಎರಡು ವಾರಗಳ ಕಾಲ

Articles By Sportsmail

ಫೀರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಕೊಹ್ಲಿಗೆ ಸತ್ವ ಪರೀಕ್ಷೆ

ನವದೆಹಲಿ: ಹ್ಯಾಟ್ರಿಕ್‌ ಗೆಲುವಿನ ಉತ್ಸಾಹದಲ್ಲಿ ತೇಲುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) 46ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಾಳೆ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಸೆಣಸಲು

Other sports

ಶೂಟಿಂಗ್‌ ವಿಶ್ವಕಪ್‌: ಅಭಿಷೇಕ್ ವರ್ಮಾಗೆ ಚಿನ್ನ

ಬೀಜಿಂಗ್‌:  ಭಾರತದ ಸ್ಟಾರ್‌ ಶೂಟರ್‌ ಅಭಿಷೇಕ್‌ ವರ್ಮಾ ಅವರು ಶನಿವಾರ ಇಲ್ಲಿ ನಡೆಯುತ್ತಿರುವ ಐಎಸ್ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಪುರುಷರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 29ರ ಪ್ರಾಯದ ವರ್ಮಾ

Articles By Sportsmail

ಅಲೆಕ್ಸ್‌ ಹೇಲ್ಸ್‌ಗೆ 3 ವಾರಗಳ ಬ್ಯಾನ್‌

ಲಂಡನ್‌: ಮನರಂಜನಾ ಔಷಧ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಅವರನ್ನು21 ದಿನಗಳ ಕಾಲ ಕ್ರಿಕೆಟ್‌ಗೆ ನಿಷೇಧ ಹೇರಲಾಗಿದೆ. ಕಳೆದ ಒಂದು ವಾರದ ಹಿಂದಷ್ಟೆ ಅಲೆಕ್ಸ ಹೇಲ್ಸ್‌ ಐಸಿಸಿ ವಿಶ್ವಕಪ್‌

Articles By Sportsmail

ವಿಶ್ವಕಪ್‌ಗೆ ವಿಂಡೀಸ್‌ ತಂಡ: ರಸೆಲ್ ಇನ್, ಪೊಲಾರ್ಡ್‌ ಔಟ್‌

ನವದೆಹಲಿ:  ಇಂಗ್ಲೆಂಡ್‌ನಲ್ಲಿ ಮೇ 30 ರಂದು ಆರಂಭವಾಗಲಿರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ವೆಸ್ಟ್‌ ಇಂಡೀಸ್‌ ತಂಡವನ್ನು ಇಂದು ಪ್ರಕಟಿಸಲಾಗಿದ್ದು, ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ಗೆ ಸ್ಥಾನ ಕಲ್ಪಿಸಲಾಗಿದೆ. ಆದರೆ, ಅನುಭವಿ ಆಟಗಾರರಾದ ಕಿರೋನ್‌ ಪೊಲಾರ್ಡ್‌