Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಏಷ್ಯನ್ ಬಾಕ್ಸಿಂಗ್: ಅಮಿತ್ ಪಂಗಲ್‌ಗೆ ಚಿನ್ನದ ಪದಕ
- By Sportsmail Desk
- . April 27, 2019
ಬ್ಯಾಂಕಾಕ್: ಏಷ್ಯನ್ ಕ್ರೀಡಾಕೂಟ ಚಾಂಪಿಯನ್ ಅಮಿತ್ ಪಂಗಲ್(52 ಕೆ.ಜಿ) ಅವರು ಇಂದು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಕಳೆದ ವರ್ಷ ಅಮಿತ್ ಪಂಗಲ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಕೊರಿಯಾದ
ಬಿಗ್ ಬ್ಯಾಷ್ ಲೀಗ್‌ಗೆ ಬಿಗ್ ಲಾಸ್
- By Sportsmail Desk
- . April 27, 2019
ಮೆಲ್ಬೋರ್ನ್: ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ಬಿಗ್ ಬ್ಯಾಷ್ ಲೀಗ್‌ಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಶೇನ್ ವ್ಯಾಟ್ಸ್‌ನ್ ವಿದಾಯ ಘೋಷಿಸಿದ್ದಾರೆ. “ಸಿಡ್ನಿ ಥಂಡರ್ ತಂಡದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನನಗೆ
ಹ್ಯಾಂಪ್‌ಶೈರ್ ಸೇರಿದ ಅಜಿಂಕ್ಯಾ ರಹಾನೆ
- By Sportsmail Desk
- . April 27, 2019
ಲಂಡನ್: ಇಂಗ್ಲೆಂಡ್‌ನಲ್ಲಿ ಮುಂದಿನ ತಿಂಗಳು ಆರಂಭವಾಗುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಂಪ್‌ಶೈರ್ ತಂಡದ ಪರ ಭಾರತ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಆಡಲಿದ್ದಾರೆ. ಸಾಗರೋತ್ತರ ಆಟಗಾರರಾಗಿ ಅಜಿಂಕ್ಯಾ ರಹಾನೆ ಅವರನ್ನು ಕ್ಲಬ್‌ಗೆ ಸಹಿ
ಏಷ್ಯಾ ಚಾಂಪಿಯನ್‌ಶಿಪ್: ಸೈನಾ ಶುಭಾರಂಭ
- By Sportsmail Desk
- . April 26, 2019
ವೂಹಾನ್: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು 2019ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹ್ಯಾನ್ ಯು ಅವರ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ. ಬುಧವಾರ ನಡೆದ
ಚುನಾವಣಾ ಪ್ರಚಾರ: ನರಸಿಂಗ್ ಯಾದವ್ ವಿರುದ್ಧ ಎಫ್‌ಐಆರ್
- By Sportsmail Desk
- . April 26, 2019
ನವದೆಹಲಿ: ಲೋಕ ಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ನಿರುಪಮ್ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಭಾರತದ ಸ್ಟಾರ್ ಕುಸ್ತಿಪಟು ಹಾಗೂ ಸಹಾಯಕ ಪೊಲೀಸ್ ಕಮಿಷನರ್ ನರಸಿಂಗ್ ಯಾದವ್ ವಿರುದ್ಧ ಮುಂಬೈ ಪೊಲೀಸರು
ದೇಶೀಯ ಕ್ರಿಕೆಟ್ನಲ್ಲಿ ಸೌಮ್ಯ ಸರ್ಕಾರ್ ದಾಖಲೆ
- By Sportsmail Desk
- . April 26, 2019
ಢಾಕಾ: ಸೌಮ್ಯ ಸರ್ಕಾರ್ ಲಿಸ್ಟ್ ‘ಎ’ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಬಾಂಗ್ಲಾದೇಶದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಢಾಕಾ ಪ್ರೀಮಿಯರ್ ಲೀಗ್‌ನ ಶೇಖ್ ಜಮಾಲ್ ಧಾನ್ಡೊಂಡಿ ಕ್ಲಬ್ ವಿರುದ್ಧ ಫೈನಲ್ ಪಂದ್ಯದಲ್ಲಿ ಎಡಗೈ
ಚಳಿಗಾಲದ ಯೂಥ್ ಒಲಿಂಪಿಕ್ಸ್ ಪದಕ ವಿನ್ಯಾಸ ಅನಾವರಣ
- By Sportsmail Desk
- . April 26, 2019
ಜಿನೆವಾ: 2020ರ ಚಳಿಗಾಲದ ಯೂಥ್ ಒಲಿಂಪಿಕ್ ಕ್ರೀಡಾಕೂಟದ ಪದಕ ವಿನ್ಯಾಸವನ್ನು ಸ್ವಿಜರ್ಲೆಂಡ್‌ನ ಲಾಸನ್ನೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನಾವರಣಗೊಳಿಸಿತು. “ನ್ಯೂಜಿಲೆಂಡ್‌ನ 20 ವರ್ಷ ವಯಸ್ಸಿನ ಝಕಿಯ ಪೇಜ್ ಸಲ್ಲಿಸಿದ “ಡೈವರ್ಸಿಟಿ ಸೌಂದರ್ಯ” ಎಂಬ ಹೆಸರಿನ ವಿನ್ಯಾಸವನ್ನು
ಚೌಲ್ಟ್ರಿಯಲ್ಲಿ ಜಿಮ್ನಾಸ್ಟಿಕ್ ಅಭ್ಯಾಸ ಮಾಡಿ ವಿಶ್ವಕಪ್‌ನಲ್ಲಿ ಮಿಂಚಿದ ಉಜ್ವಲ್
- By Sportsmail Desk
- . April 24, 2019
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಳೆದ ತಿಂಗಳು ಕತಾರ್‌ನಲ್ಲಿ ನಡೆದ ವಿಶ್ವಕಪ್ ಜಿಮ್ನಾಸ್ಟಿಕ್‌ನಲ್ಲಿ ಪಾಲ್ಗೊಂಡ ದಕ್ಷಿಣ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕನ್ನಡಿಗ ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿ ಉಜ್ವಲ್ ಚಂದ್ರಶೇಖರ್
ಮಹಿಳಾ ಟಿ-20: ಪ್ರದರ್ಶನ ಪಂದ್ಯಗಳು
- By Sportsmail Desk
- . April 24, 2019
ನವದೆಹಲಿ: ಮುಂಬರುವ ಮಹಿಳಾ ಟಿ-20 ಪ್ರದರ್ಶನ ಪಂದ್ಯಗಳಿಗೆ ಸೂಪರ್‌ನೊವಾಸ್, ಟ್ರಯಲ್‌ಬ್ಲೇಜರ್ಸ್ ಹಾಗೂ ವೆಲೊಸಿಟಿ ತಂಡಗಳನ್ನು ಕ್ರಮವಾಗಿ ಭಾರತ ತಂಡದ ಮಿಥಾಲಿ ರಾಜ್, ಹರ್ಮಾನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಅವರು ಮುನ್ನಡೆಸಲಿದ್ದಾರೆ. ಐಪಿಎಲ್
ಜಯದ ಒತ್ತಡದಲ್ಲಿ ರಾಯಲ್ಸ್ -ರೈಡರ್ಸ್
- By Sportsmail Desk
- . April 24, 2019
ಕೊಲ್ಕತಾ: ಸತತ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿ ತೀವ್ರ ಆಘಾತಕ್ಕೆ ಒಳಗಾಗಿರುವ ಕೊಲ್ಕತಾ ನೈಟ್ ರೈಡರ್ಸ್ ಹಾಗೂ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ರಾಜಸ್ಥಾನ್ ರಾಯಲ್ಸ್ ತಂಡಗಳು ನಾಳೆ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್