Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮೂಡಬಿದಿರೆಯ ಆಳ್ವಾಸ್‌ನಲ್ಲಿ ವನಿತೆಯರ ಕಬಡ್ಡಿ ಆಯ್ಕೆ ಟ್ರಯಲ್ಸ್
- By ಸೋಮಶೇಖರ ಪಡುಕರೆ | Somashekar Padukare
- . August 10, 2022
ಬೆಂಗಳೂರು: ಬಿಹಾರದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ 01-09-2022 ರಿಂದ 04-09-2022 ರವರೆಗೆ ನಡೆಯಲಿರುವ 48ನೇ ರಾಷ್ಟ್ರೀಯ ಜೂನಿಯರ್ ಬಾಲಕಿಯರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ಬಾಲಕಿಯರ ತಂಡದ ಆಯ್ಕೆಯು ಮೂಡಬಿದಿರೆಯ ಅಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ
ಶಾಲೆಯ ನೀರಿನ ಕೊರತೆ ನೀಗಿಸಲು ಓಟ ಆರಂಭಿಸಿದ ಶಿವಾನಂದ ಏಷ್ಯಾಕ್ಕೇ ಚಾಂಪಿಯನ್ ಆದ ಕತೆ
- By ಸೋಮಶೇಖರ ಪಡುಕರೆ | Somashekar Padukare
- . August 8, 2022
ಸೋಮಶೇಖರ್ ಪಡುಕರೆ, ಬೆಂಗಳೂರು ನರಗುಂದದ ಬನಹಟ್ಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಆ ಪುಟ್ಟ ಬಾಲಕನ ಮನೆ ಇರುವುದು ಊರಿನ ಹೊರ ವಲಯದಲ್ಲಿ. ಶಾಲೆಯಲ್ಲಿ ನೀರು ಇರುತ್ತಿರಲಿಲ್ಲ. ದೂರದ ಹಿರಿಹಳ್ಳ ಕೆರೆಯಿಂದ ನೀರು ತರಬೇಕು, ಶಾಲೆಯಲ್ಲೇ
ಮೈಸೂರಿಗೆ ಶುಭದ ಆರಂಭ ನೀಡಿದ ಶ್ರೇಯಸ್, ಶುಭಾಂಗ್
- By ಸೋಮಶೇಖರ ಪಡುಕರೆ | Somashekar Padukare
- . August 8, 2022
ಮೈಸೂರು, ಆಗಸ್ಟ್, 07, 2022: ಮಹಾರಾಜ ಟ್ರೋಫಿಯ ಎರಡನೇ ಪಂದ್ಯದಲ್ಲಿ ಮನೆಯಂಗಣದಲ್ಲಿ ಮಿಂಚಿದ ಮೈಸೂರು ವಾರಿಯರ್ಸ್ ತಂಡ ಮಲೆನಾಡಿನ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ವಿರುದ್ಧ 69 ರನ್‌ಗಳ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.
ಮಂಗಳೂರು ಯುನೈಟೆಡ್‌ಗೆ ಜಯ ತಂದ ಸಮರ್ಥ ಸಾಮರ್ಥ್ಯ
- By ಸೋಮಶೇಖರ ಪಡುಕರೆ | Somashekar Padukare
- . August 7, 2022
ಮೈಸೂರು, ಆಗಸ್ಟ್, 07, 2022: ನಾಯಕ ಸಮರ್ಥ ಆರ್. ಅವರ ಆಕರ್ಷಕ ಅರ್ಧ ಶತಕ (57*) ಹಾಗೂ ಎಚ್.ಎಸ್. ಶರತ್ ಮತ್ತು ವೈಶಾಖ್ ವಿಜಯ್ ಕುಮಾರ್ ಅವರ ಶಿಸ್ತಿನ ಬೌಲಿಂಗ್ ನೆರವಿನಿಂದ ಮಂಗಳೂರು ಯುನೈಟೆಡ್
ಮೈಸೂರು ವಾರಿಯರ್ಸ್ ಪರ ಆಡುವುದೇ ಹೆಮ್ಮೆ: ಶ್ರೇಯಸ್ ಗೋಪಾಲ್
- By ಸೋಮಶೇಖರ ಪಡುಕರೆ | Somashekar Padukare
- . August 7, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕರ್ನಾಟಕ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗೇಮ್ ಚೇಂಜರ್, ರಣಜಿಯಲ್ಲಿ ಕರ್ನಾಟಕಕ್ಕೆ ಆಪದ್ಭಾಂದವ, ಇಂಡಿಯಾ ಅಂಡರ್19, ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಗ್ರೀನ್, ಇಂಡಿಯಾ
ಇತಿಹಾಸ ಬರೆಯಲು ಸಜ್ಜಾದ ದಿವ್ಯಾಂಗ ಕ್ರಿಕೆಟಿಗರು
- By ಸೋಮಶೇಖರ ಪಡುಕರೆ | Somashekar Padukare
- . August 6, 2022
sportsmail ಬೆಂಗಳೂರು ಡಿಸೆಂಬರ್ 3 ವಿಶ್ವ ದಿವ್ಯಾಂಗರ ದಿನ. ಈ ದಿನದಂದು ಹುಬ್ಬಳ್ಳಿಯಲ್ಲಿರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ವಿಶ್ವ ದಾಖಲೆಯೊಂದು ನಿರ್ಮಾಣವಾಗಲಿದೆ. ಅಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ 30 ದಿವ್ಯಾಂಗರ
ಆಗಸ್ಟ್ 12-24 ಉತ್ತರ ಕಾಶಿಯಲ್ಲಿ ಐಎಂಎಫ್ ರಾಷ್ಟ್ರೀಯ ಸ್ಪೋರ್ಟ್ ಕ್ಲೈಮಿಂಗ್ ಚಾಂಪಿಯನ್‌ಷಿಪ್
- By ಸೋಮಶೇಖರ ಪಡುಕರೆ | Somashekar Padukare
- . August 6, 2022
Sportsmail ಬೆಂಗಳೂರು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟನೇರಿಂಗ್ ಆಶ್ರಯದಲ್ಲಿ ಇದೇ ತಿಂಗಳ 12 ರಿಂದ 26ರವರೆಗೆ ಉತ್ತರಾಖಂಡದ ಉತ್ತರಕಾಶಿಯಲ್ಲಿ 26ನೇ ಭಾರತೀಯ ಪರ್ವತಾರೋಹಣ ಸಂಸ್ಥೆ (ಐಎಂಎಫ್) ರಾಷ್ಟ್ರೀಯ ಸ್ಪೋರ್ಟ್ ಕ್ಲೈಮಿಂಗ್ ಚಾಂಪಿಯನ್‌ಷಿಪ್ ನಡೆಯಲಿದೆ. ಸಂಬಂಧಪಟ್ಟ
ಬೆಂಗಳೂರಿನಲ್ಲಿ ಕಾರ್ ಕೇರ್ ಸ್ಟುಡಿಯೋ ಉದ್ಘಾಟಿಸಿದ ನರೇನ್ ಕಾರ್ತಿಕೇಯನ್
- By ಸೋಮಶೇಖರ ಪಡುಕರೆ | Somashekar Padukare
- . August 6, 2022
ಬೆಂಗಳೂರು: ಭಾರತದ ಫಾರ್ಮುಲಾ ಒನ್ ಕಾರ್ ಡ್ರೈವರ್ ನರೇನ್ ಕಾರ್ತಿಕೇಯನ್ ಬೆಂಗಳೂರಿನಲ್ಲಿ ದೇಶದ 10ನೇ ಕಾರ್‌ಕೇರ್ ಸ್ಟುಡಿಯೋವನ್ನು ಉದ್ಘಾಟಿಸಿದರು. ಜಾಗತಿಕ ಪ್ರಶಸ್ತಿ ವಿಜೇತ ಚಿಕಾಗೋದ ಟರ್ಟಲ್ ವ್ಯಾಕ್ಸ್ ಇನ್‌ಕಾರ್ಪೋರೇಟೆಡ್ ಬೆಂಗಳೂರಿನ ಲಿಮಿಟ್‌ಲೆಸ್ ಆಟೋ ಡಿಟೇಲಿಂಗ್
ಕ್ರೀಡಾಂಗಣದಲ್ಲಿರುವ ತಾಯಂದಿರಿಗೆ ಸ್ತನ್ಯಪಾನದ ಮಹತ್ವ ತಿಳಿಸಿದ ಡಾ. ರವ್‌ನೀತ್ ಜೋಶಿ
- By ಸೋಮಶೇಖರ ಪಡುಕರೆ | Somashekar Padukare
- . August 1, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರೀಡಾ ಜಗತ್ತಿನಲ್ಲಿ ಹೆಚ್ಚಿನ ಮಹಿಳಾ ಕ್ರೀಡಾಪಟುಗಳು ಮದುವೆಯ ನಂತರ ಅಂಗಣಕ್ಕಿಳಿಯುವುದಿಲ್ಲ. ಮದುವೆ ಆಯಿತೆಂದರೆ ಅವರ ಕ್ರೀಡಾ ಬದುಕೇ ಮುಗಿದಂತೆ. ಆದರೆ ಮದುವೆಯಾಗಿ, ಮಗುವನ್ನು ಪಡೆದು ಕ್ರೀಡಾಂಗಣದಲ್ಲಿ ಮಿಂಚಿದ ತಾಯಂದಿರ ಉದಾಹರಣೆಗಳು
ಸಾವನ್ನೇ ಗೆದ್ದ ಚಾಂಪಿಯನ್ ಸಂತೋಷ್‌ಗೆ ಮತ್ತೆ ರ್‍ಯಾಲಿಯ ಹಂಬಲ
- By ಸೋಮಶೇಖರ ಪಡುಕರೆ | Somashekar Padukare
- . July 31, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಜಗತ್ತಿನ ಅತ್ಯಂತ ಅಪಾಯಕಾರಿ ಡಕಾರ್ ರ್‍ಯಾಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸುಮಾರು ಒಂದು ವರ್ಷಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಚೇತರಿಸಿಕೊಂಡ ಭಾರತದ ಶ್ರೇಷ್ಠ ರ್‍ಯಾಲಿಪಟು ಸಿ.ಎಸ್.