Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Special Story
ಸ್ಮಾರ್ಟ್ ಸಿಟಿ ತಮುಕೂರಿಗೆ ಸ್ಮಾರ್ಟ್ ಕ್ರೀಡಾಂಗಣ
- By ಸೋಮಶೇಖರ ಪಡುಕರೆ | Somashekar Padukare
- . June 7, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರೀಡಾಪಟುಗಳಿಗೆ ಉತ್ತಮ ರೀತಿಯಲ್ಲಿ ಮೂಲಭೂತ ಸೌಕರ್ಯಗಳು ಸಿಕ್ಕರೆ ಅವರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು, ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ
ಮಕ್ಕಳ ಕ್ರೀಡಾ ಸಾಧನೆಗಾಗಿ ಉದ್ಯೋಗವನ್ನೇ ತೊರೆದ ತಂದೆ!
- By ಸೋಮಶೇಖರ ಪಡುಕರೆ | Somashekar Padukare
- . June 4, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಇದು ಮಕ್ಕಳ ಕ್ರೀಡಾ ಸಾಧನೆಗಾಗಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉನ್ನತ ಹುದ್ದೆಯನ್ನೇ ತೊರೆದ ತಂದೆಯೊಬ್ಬರ ಕತೆ. ತನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗಿಲ್ಲ. ಆದರೆ ತನ್ನ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ
ಏಷ್ಯಾಕಪ್, ವಿಶ್ವಕಪ್, ರಣಜಿ, ಐಪಿಎಲ್…ಇದು ಅನೀಶ್ವರ್!!
- By ಸೋಮಶೇಖರ ಪಡುಕರೆ | Somashekar Padukare
- . February 14, 2022
ಸೋಮಶೇಖರ್ ಪಡುಕರೆ, sportsmail U19 ಏಷ್ಯಾಕಪ್ ಚಾಂಪಿಯನ್, U19 ವಿಶ್ವಕಪ್ ಚಾಂಪಿಯನ್, ರಣಜಿಗೆ ಆಯ್ಕೆ, ಐಪಿಎಲ್‌ಗೆ ಆಯ್ಕೆ…ಇವೆಲ್ಲವೂ ಒಬ್ಬ ಕ್ರಿಕೆಟಿಗನ ಬದುಕಿನಲ್ಲಿ ಒಂದೇ ಋತುವಿನಲ್ಲಿ ಸಂಭವಿಸಿದರೆ ಆತನೊಬ್ಬ ಅದೃಷ್ಟವಂಥ, ಸಮರ್ಥ ಆಟಗಾರನೆನಿಸಿಕೊಳ್ಳುವುದು ಸಹಜ. ಆ
ಇನ್‌ಸ್ಪೆಕ್ಟರ್ ಆಗಲು ಕ್ರೀಡೆಯೇ ಸ್ಫೂರ್ತಿ: ಶಿವರಾಜ್ ಬಿರಡೆ
- By ಸೋಮಶೇಖರ ಪಡುಕರೆ | Somashekar Padukare
- . January 15, 2022
ಸೋಮಶೇಖರ್ ಪಡುಕರೆ sportsmail ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಜಿ.ಐ. ಬಾಗೇವಾಡಿ ಕಾಲೇಜಿನ ನೆಟ್‌ಬಾಲ್ ತಂಡದಲ್ಲಿ ಆಡಿ ನಂತರ ಯುನಿವರ್ಸಿಟಿ ಬ್ಲೂ ತಂಡದಲ್ಲಿ ಮಿಂಚಿದ ನಾಲ್ವರು ವಿದ್ಯಾರ್ಥಿಗಳು ಕೋಬ್ರಾ ಕಮಾಂಡೋ, ಸೇನಾ
ದೃಷ್ಠಿಚೇತನರ ಬದುಕಿಗೆ ಬೆಳಕಾದ ಶೇಖರ್ ನಾಯ್ಕ್
- By ಸೋಮಶೇಖರ ಪಡುಕರೆ | Somashekar Padukare
- . December 30, 2021
ಸೋಮಶೇಖರ್ ಪಡುಕರೆ, sportsmail ಅವರ ಮನೆಯಲ್ಲಿ ಎಲ್ಲ 14 ಮಂದಿ ದೃಷ್ಠಿ ವಿಶೇಷ ಚೇತನರು, ಅವರು ಕೂಡ ದೃಷ್ಠಿ ವಿಹೀನರು. ಆದರೆ ಭಾರತಕ್ಕೆ ಅಂಧರ ವಿಶ್ವಕಪ್‌ನಲ್ಲಿ ಎರಡು ಟ್ರೋಫಿ ತಂದು ಕೊಟ್ಟ ಚಾಂಪಿಯನ್ ಶೇಖರ್
ಕ್ರೀಡೆಯ ಮೂಲಕ ಶಿಕ್ಷಣ: ಮಿಲಾಗ್ರಿಸ್ ಸ್ಪೋರ್ಟ್ಸ್ ಅಕಾಡೆಮಿ
- By ಸೋಮಶೇಖರ ಪಡುಕರೆ | Somashekar Padukare
- . December 3, 2021
ಸೋಮಶೇಖರ್ ಪಡುಕರೆ sportsmail 55 ವರ್ಷಗಳ ಇತಿಹಾಸ ಹೊಂದಿರುವ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕ್ಯಾಂಪಸ್ ಪ್ರವೇಶಿಸಿದರೆ ಯಾವುದೋ ಧ್ಯಾನದ ಕೇಂದ್ರವನ್ನು ಹೊಕ್ಕಂತಾಗುತ್ತದೆ. ಅಲ್ಲಿ ಉಪನ್ಯಾಸಕರ ಪಾಠದ ಧ್ವನಿ ಹೊರತು ಮತ್ತೇನೂ ಕೇಳದು. ಇದಕ್ಕೆ ಮುಖ್ಯ
ಕ್ರೀಡಾಪಟುಗಳಿಗೆ ವರ, ಸ್ಪೋರ್ಟ್ಸ್ ಕ್ಲಬ್ ಬ್ರಹ್ಮಾವರ
- By ಸೋಮಶೇಖರ ಪಡುಕರೆ | Somashekar Padukare
- . November 28, 2021
ಸೋಮಶೇಖರ್ ಪಡುಕರೆ, sportsmail ಕ್ರೀಡೆಯನ್ನೇ ಉಸಿರಾಗಿಸಿಕೊಂಡು, ಕ್ರೀಡೆಯಲ್ಲೇ ಬದುಕು ಕಟ್ಟಿಕೊಂಡು, ಕ್ರೀಡೆಯ ಮೂಲಕವೇ ಈ ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಬೇಕೆಂಬ ಹಂಬಲದಿಂದ ಸಮಾನ ಮನಸ್ಕರು ಹುಟ್ಟು ಹಾಕಿದ ಕ್ರೀಡಾ ಸಂಸ್ಥೆಯೇ ಉಡುಪಿ ಜಿಲ್ಲೆಯ ಬ್ರಹ್ಮಾವರ
ದಿವ್ಯಾ ಕ್ರಿಕೆಟ್‌ಗೆ ಬೆಳಕಾದ ರೋಶನ್ ಬಚ್ಚನ್
- By ಸೋಮಶೇಖರ ಪಡುಕರೆ | Somashekar Padukare
- . November 21, 2021
ಸೋಮಶೇಖರ್ ಪಡುಕರೆ, Sportsmail ಉತ್ತಮ ಪ್ರದರ್ಶನ ತೋರುತ್ತಿದ್ದರೂ ಕರ್ನಾಟಕ ತಂಡಕ್ಕೆ ಆಯ್ಕೆಗೊಳ್ಳದ ಕಾರಣ ಈ ಕ್ರಿಕೆಟ್‌ನಿಂದಲೇ ದೂರ ಸರಿಯಬೇಕೆಂದು ಯೋಚಿಸಿದ್ದ ಕರ್ನಾಟಕದ ಹಿರಿಯ ಆಟಗಾರ್ತಿಗೆ ಮನೋಬಲ ತುಂಬಿ, ಆಕೆ ಮತ್ತೆ ಅಂಗಣಕ್ಕೆ ಬಂದು ಶತಕ
ತೂಕ ಇಳಿಸಲು ಹೋಗಿ ವಿಶ್ವ ಚಾಂಪಿಯನ್ ಆದ ವೈಭವ್ ಶೆಟ್ಟಿ!!
- By ಸೋಮಶೇಖರ ಪಡುಕರೆ | Somashekar Padukare
- . November 20, 2021
ಸೋಮಶೇಖರ್ ಪಡುಕರೆ, Sportsmail ದೇಹದ ತೂಕ ಇಳಿಸಲು ಜಿಮ್‌ಗೆ ಹೋಗಿ, ಅಲ್ಲಿ ವಿವಿಧ ಮಾರ್ಷಲ್ ಆರ್ಟ್ಸ್‌ಗಳಲ್ಲಿ ಪರಿಣತನಾಗಿ, ಜಾಗತಿಕ ಮಟ್ಟದಲ್ಲಿ ಪದಕಗಳ ಕೊಳ್ಳೆ ಹೊಡೆದು ಈಗ ಅಮೆರಿಕದಲ್ಲಿ ಸದ್ದಿಲ್ಲದೆ ಖ್ಯಾತಿ ಪಡೆಯುತ್ತಿರುವ ಅಂತಾರಾಷ್ಟ್ರೀಯ ಮಿಕ್ಸೆಡ್
473 ದಿನ 47300 ಕಿ.ಮೀ.: ಸಾಗಿದೆ ಫಿಟ್ನೆಸ್ ಗುರು ಅನಿಲ್ ಸಾಹಸ
- By ಸೋಮಶೇಖರ ಪಡುಕರೆ | Somashekar Padukare
- . November 18, 2021
ಸೋಮಶೇಖರ್ ಪಡುಕರೆ, Sportsmail ತಾವು ಫಿಟ್ ಆಗಿರದೆ ಬೇರೆಯವರಿಗೆ ಫಿಟ್ನೆಸ್ ಹೇಳಿಕೊಡುವವರ ಸಂಖ್ಯೆಯೇ ಹೆಚ್ಚಾಗಿರುವ ಈ ಕಾಲದಲ್ಲಿ ಫಿಟ್ನೆಸ್ಸನ್ನೇ ಬದುಕಾಗಿಸಿಕೊಂಡಿರುವ ಫಿಟ್ನೆಸ್ ಗುರು ಅನಿಲ್ ಕಡ್ಸುರು ಕಳೆದ 473 ದಿನಗಳಿಂದ ಪ್ರತಿ ದಿನ 100