Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Special Story
ಉತ್ತಮ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ: ವಾದಿರಾಜ ಮಡ್ಮಣ್ಣಾಯ
- By Sportsmail Desk
- . June 6, 2024
ಇನ್ನಾ: ಸಮಾಜ ಅಭಿವೃದ್ಧಿ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಪಡೆಯುವುದು ಜನ ಸಾಮಾನ್ಯರಿಗೆ ಇಂದು ಕಷ್ಟವಾಗಿದೆ. ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅದನ್ನೇ ಆಸ್ತಿ ಎಂದು ಪರಿಗಣಿಸಬೇಕು ಎಂದು
ಸಾಗರದ ಹೃದಯದಲ್ಲಿ ಕ್ರಿಕೆಟ್ ʼಪಂಡಿತʼರ ಅಕಾಡೆಮಿ
- By ಸೋಮಶೇಖರ ಪಡುಕರೆ | Somashekar Padukare
- . June 4, 2024
Cricket was my reason for living: Harold Larwood ಶಿಕ್ಷಣ ಮತ್ತು ಕ್ರಿಕೆಟ್ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ
ಒಲಿಂಪಿಯನ್ ಸತೀಶ್ ರೈ ಈಗಲೂ ಚಾಂಪಿಯನ್
- By ಸೋಮಶೇಖರ ಪಡುಕರೆ | Somashekar Padukare
- . May 29, 2024
ಕರ್ನಾಟಕದ ವೇಟ್‌ಲಿಫ್ಟರ್, ಒಲಿಂಪಿಯನ್ ಪುತ್ತೂರಿನ ಸತೀಶ್ ರೈ ಎಲ್ಲಿ ಹೋದರು?, ಈಗ ಅವರೇನು ಮಾಡುತ್ತಿದ್ದಾರೆ? ಎಂದು ಯೋಚಿಸಿ ಅವರನ್ನು ಸಂಪರ್ಕಿಸಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ. ಬ್ಯಾಂಕ್ ಉದ್ಯೋಗದಲ್ಲಿದ್ದರೂ ನಿತ್ಯವೂ ಕ್ರೀಡಾಪಟುಗಳ ಬದುಕಿಗಾಗಿ ಶ್ರಮಿಸುತ್ತಿರುವ ಸತೀಶ್ ರೈ
ಅರ್ಚನಾ ಕಾಮತ್: ಮಂಗಳೂರಿನಿಂದ ಪ್ಯಾರಿಸ್ ಒಲಿಂಪಿಕ್ಸ್‌ಗೆ
- By ಸೋಮಶೇಖರ ಪಡುಕರೆ | Somashekar Padukare
- . May 25, 2024
ಟೇಬಲ್ ಟೆನಿಸ್ ಕರ್ನಾಟಕದಲ್ಲಿ ಜನಪ್ರಿಯ ಕ್ರೀಡೆಯಾಗಿರಲಿಲ್ಲ. ಆದರೆ ಅಣ್ಣನ ಜೊತೆಯಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಬಾಲಕಿ ಅಣ್ಣನಿಂದ ಸ್ಫೂರ್ತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಯೂಥ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದು,
ಕ್ರೀಡಾ ಕ್ಷೇರ್ತದ “ಮಿರಾಕಲ್ ಮ್ಯಾನ್” ಆಶೀಶ್ ಕುಶ್‌ವಹಾ!
- By ಸೋಮಶೇಖರ ಪಡುಕರೆ | Somashekar Padukare
- . March 18, 2024
ಅಥ್ಲೆಟಿಕ್ಸ್, ಕ್ರಿಕೆಟ್, ಫುಟ್ಬಾಲ್ ಹೀಗೆ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಗಾಯದ ಸಮಸ್ಯೆ ಕಾಡುವುದು ಸಹಜ. ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರ ಕ್ರೀಡಾ ಬದುಕೇ ಕೊನೆಗೊಳ್ಳುವ ಸಾಧ್ಯತೆ ಇದೆ. ಇಂಥ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ವಿದೇಶಗಳಲ್ಲಿ ತರಬೇತಿ
Kambala ಕಂಬಳದ ಓಟಕ್ಕೆ ಅಭಿಜಿತ್ ಕಾಮೆಂಟರಿಯ ಮೋಡಿ!
- By ಸೋಮಶೇಖರ ಪಡುಕರೆ | Somashekar Padukare
- . November 30, 2023
ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಓಡುತ್ತಿರುವುದನ್ನು ನೋಡುತ್ತಿರುವಾಗ ಆ ವೇಗಕ್ಕೆ ಮತ್ತಷ್ಟು ಆವೇಗ ಸಿಗುವುದು ಬ್ರೂಸ್ ಮೆಕ್‌ಅವೆನಿ ಅವರ ವೀಕ್ಷಕ ವಿವರಣೆಯ ಧ್ವನಿ ಸೇರಿದಾಗ. ಕ್ರಿಕೆಟ್‌ನಲ್ಲೂ ಹಾಗೆ ಟಾನಿ ಗ್ರೆಗ್ ಅವರ ವೀಕ್ಷಕ ವಿವರಣೆಯಲ್ಲಿ ಕ್ರಿಕೆಟ್
ಬೆಂಗಳೂರು ಕಂಬಳದಿಂದ ರಾಜ್ಯಕ್ಕೆ ಲಾಭವೇನು?
- By ಸೋಮಶೇಖರ ಪಡುಕರೆ | Somashekar Padukare
- . November 25, 2023
ಬೆಂಗಳೂರಿನಲ್ಲಿ ಕಂಬಳ ನಡೆಸಿ ಏನು ಪ್ರಯೋಜನ? ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳದ ಬಗ್ಗೆ ಅನೇಕರು ಕೇಳುವ ಪ್ರಶ್ನೆ. ಯಕ್ಷಗಾನ ಕೂಡ ಬೆಂಗಳೂರಿಗೆ ಹೆಜ್ಜೆ ಇಟ್ಟಾಗಲೂ ಇದೇ ಪ್ರಶ್ನೆ ಕೇಳಿದವರಿದ್ದಾರೆ. ಸಾಂಪ್ರದಾಯಿಕ ಕಲೆಯೊಂದು ಹೊಸ ರೂಪವನ್ನು
ಆ ಲ್ವಾರಿಯಗ್ ನಿಂತ್ಕಂಡೇ ಬಂದದ್ದ್, ಅವ್ರೆಲ್ಲ ಬಸ್ಸಲ್ ಬಂದ್ರ್ ಅಲ್ದಾ?
- By ಸೋಮಶೇಖರ ಪಡುಕರೆ | Somashekar Padukare
- . November 23, 2023
ಎಲ್ಲರೂ ನಾಳೆ ಬೆಂಗಳೂರಿನಲ್ಲಿ ನಡೆಯುವ ಕಂಬಳದ ಬಗ್ಗೆ ಚರ್ಚಿಸುತ್ತಿದ್ದಾರೆ. ಕಂಬಳಕ್ಕಾಗಿ ಕುಂದಾಪುರದಿಂದ ಬೆಂಗಳೂರಿಗೆ ಬಂದ ಕೋಣದ (ಹೋರಿಯ) ಸ್ವಗತ ಕೇಳಿ. Bengaluru Kambala: Monologue of a Buffalo in Kundapura Kannada. ಕಳದ್
ಕರ್ನಾಟಕ ಪೊಲೀಸ್ ಇಲಾಖೆಗೆ 82 ಕ್ರೀಡಾ ಚಾಂಪಿಯನ್ಸ್!
- By Sportsmail Desk
- . November 22, 2023
ಬೆಂಗಳೂರು: ಯುವಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ಆರೋಗ್ಯ ಮಾತ್ರವಲ್ಲ ಉತ್ತಮ ಉದ್ಯೋಗವೂ ಸಿಗುತ್ತದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರ್ನಾಟಕದ 82 ಕ್ರೀಡಾ ಸಾಧಕರು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆದು
ಚಿಕ್ಕಮಗಳೂರಿನ ದೊಡ್ಡ ಸ್ಫೂರ್ತಿ ರಕ್ಷಿತಾ ರಾಜು!
- By Sportsmail Desk
- . November 17, 2023
ಮಂಜುಳ ಹುಲ್ಲಹಳ್ಳಿ Manjula Hullahalli ಕುಮಾರಿ ರಕ್ಷಿತಾ ರಾಜು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗುಡ್ನಳ್ಳಿಯ ಅಂಧಹೆಣ್ಣುಮಗಳು. ಹುಟ್ಟಿದ ಎರಡೇ ವರ್ಷಕ್ಕೆ ತಾಯಿಯನ್ನೂ, ಹತ್ತನೇ ವರ್ಷಕ್ಕೆ ತಂದೆಯನ್ನೂ ಕಳೆದುಕೊಂಡವಳು.ಆದರೂ ಅವಳು ಅನಾಥಳಾಗಲಿಲ್ಲ. ಮಾತು