Sunday, January 23, 2022

ಕರ್ನಾಟಕದ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕನ್ನಡ ನಾಡು, ನುಡಿ ಎಂದು ಹೋರಾಡುವವರು ಈ ಬಗ್ಗೆಯೂ ಕಾಳಜಿ ವಹಿಸಿ........ ರಾಜ್ಯದಲ್ಲಿರುವ ಕ್ರೀಡಾಪಟುಗಳಿಗೆ ಸ್ಪೋರ್ಟ್ಸ್ ಕೋಟಾದಡಿ ಹೆಚ್ಚು ಉದ್ಯೋಗ ಸಿಗುತ್ತಿಲ್ಲ. ಇಲ್ಲಿರುವ ಕೇಂದ್ರ ಸರಕಾರದ  ರೇಲ್ವೆ, ಆದಾಯ ತೆರೆಗೆ, ಬ್ಯಾಂಕ್, ಕಸ್ಟಮ್ಸ್ ಮೊದಲಾದ ಇಲಾಖೆಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ವಂಚಿತರಾಗುತ್ತಿದ್ದಾರೆ. ಈ ಅವ್ಯವಸ್ಥೆಗೆ ಸಂಬಂಧಪಟ್ಟ  ಕ್ರೀಡಾ ಫೆಡರೇಷನ್‌ಗಳು, ತರಬೇತುದಾರರು ಹಾಗೂ ಸರಕಾರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ...

ರೇಸಿಂಗ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಕುಂಬ್ಳೆಯ ಅನೀಶ್ ಶೆಟ್ಟಿ!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ Be a game changer, the world has enough achievers: Anish Shetty ಸಾಹಸ ಪ್ರವೃತ್ತಿ ಬದುಕಿಗೆ ಅಂಟಿಕೊಂಡರೆ ಸಾಧನೆಯ ಹಾದಿ ಸುಗಮವಾಗುತ್ತದೆ. ಬೈಕ್ ನಲ್ಲಿ ಸ್ಟಂಟ್ ಪ್ರದರ್ಶನ ನೀಡುತ್ತಿದ್ದ ಯುವಕನೊಬ್ಬ ಮುಂದೊಂದು ದಿನ ಏಷ್ಯಾ ರೋಡ್ ರೇಸಿಂಗ್ ನಲ್ಲಿ ದೇಶಕ್ಕೆ ಕೀರ್ತಿ ತರುತ್ತಾನೆಂದು ಯಾರೂ ಊಹಿಸಿರಲಿಲ್ಲ. ಆದರೆ ಅಂತಾರಾಷ್ಟ್ರೀಯ...

ಕಾರ್ಟಿಂಗ್ ಕಿಂಗ್ ಕನ್ನಡಿಗ ಮಿಹಿರ್ ಅವಲಕ್ಕಿ

ಸೋಮಶೇಖರ್ ಪಡುಕರೆ, ಬೆಂಗಳೂರು ಫಾರ್ಮುಲಾ ಒನ್ ರೇಸ್ ನೋಡುವಾಗ ಪ್ರತಿಯೊಬ್ಬ ಯುವಕರಲ್ಲೂ ತಾನೊಂದು ದಿನ ಆ ಕಾರಿನಲ್ಲಿ ಸ್ಪರ್ಧಿಸಬೇಕು ಎಂಬ ಉತ್ಕಟ ಆಸೆ ಹುಟ್ಟಿಕೊಳ್ಳುವುದು ಸಹಜ. ಆದರೆ ಅದಕ್ಕೆ ಪೂರಕವಾಗಿ ಬೇಕಾಗಿರುವುದು ಕಾರ್ಟಿಂಗ್. ಅಂಥ ಕಾರ್ಟಿಂಗ್ ರೇಸ್‌ನಲ್ಲಿ ತನ್ನನ್ನು ತೊಡಗಿಸಿಕೊಂಡು ಮುಂದೊಂದು ದಿನ ಫಾರ್ಮುಲಾ ಒನ್ ರೇಸ್‌ನಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲದೊಂದಿಗೆ ಸ್ಪರ್ಧಿಸುತ್ತಾನೆ 14ರ ಬಾಲಕ ಬೆಂಗಳೂರಿನ...

ಇನ್‌ಸ್ಪೆಕ್ಟರ್‌ ಆಗಲು ಕ್ರೀಡೆಯೇ ಸ್ಫೂರ್ತಿ: ಶಿವರಾಜ್‌ ಬಿರಡೆ

ಸೋಮಶೇಖರ್‌ ಪಡುಕರೆ sportsmail ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಜಿ.ಐ. ಬಾಗೇವಾಡಿ ಕಾಲೇಜಿನ ನೆಟ್‌ಬಾಲ್‌ ತಂಡದಲ್ಲಿ ಆಡಿ ನಂತರ ಯುನಿವರ್ಸಿಟಿ ಬ್ಲೂ ತಂಡದಲ್ಲಿ ಮಿಂಚಿದ ನಾಲ್ವರು ವಿದ್ಯಾರ್ಥಿಗಳು ಕೋಬ್ರಾ ಕಮಾಂಡೋ, ಸೇನಾ ಅಧಿಕಾರಿ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಯನ್ನು ಅಲಂಕರಿಸಿದ್ದಾರೆ. ಒಂದೇ ತಂಡದಲ್ಲಿ ಆಡಿದ ನಾಲ್ವರಲ್ಲಿ ಒಬ್ಬರನ್ನು ಮಾತನಾಡಿಸಿದಾಗ ನಾಲ್ವರು ಗೆಳೆಯರ ಕ್ರೀಡಾ...

ಜರ್ಮನಿಯ ಕ್ರಿಕೆಟ್ ನಲ್ಲಿ ಕರ್ನಾಟಕದ ಬಾಸ್ಕೆಟ್ ಬಾಲ್ ತಾರೆ!

ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್ ಕರ್ನಾಟಕದಲ್ಲಿ ಬಾಸ್ಕೆಟ್ ಬಾಲ್ ನಲ್ಲಿ ಮಿಂಚಿದ್ದ ಆಟಗಾರ್ತಿಯೊಬ್ಬರು ಜರ್ಮನಿಯ ಮಹಿಳಾ ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಆಗಿ ಯಶಸ್ಸು ಕಂಡ ಕತೆ ಇಲ್ಲಿದೆ. ಜರ್ಮನಿಯ ಸ್ಟುಟ್ಗಾರ್ಟ್ ನಲ್ಲಿ ನೆಲೆಸಿರುವ ಕಾರ್ತಿಕಾ ವಿಜಯರಾಘವನ್ ಅಲ್ಲಿಯ ಕ್ರಿಕೆಟ್ ಗೆ ಜೀವ ತುಂಬಿದ ಕರ್ನಾಟಕದ ಮೂವರು ಚಾಂಪಿಯನ್ ಆಟಗಾರ್ತಿಯರಲ್ಲಿ ಒಬ್ಬರು. ಬೆಂಗಳೂರಿನ ಆರ್.ವಿ.ಸಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ...

ಯುವರಾಜ್‌ಗೆ ವಿದಾಯದ ಪಂದ್ಯ ಆಡುವ ಅವಕಾಶ ನೀಡಬೇಕಿತ್ತು

ಸೋಮಶೇಖರ್ ಪಡುಕರೆ ಪ್ರತಿಯೊಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಅಂಗಣಕ್ಕೆ ಕಾಲಿಟ್ಟ ಮೊದಲ ದಿನ ಹಾಗೂ ಅಂಗಣದಿಂದ ನಿರ್ಗಮಿಸಿದ ದಿನ ಅತ್ಯಂತ ಸ್ಮರಣೀಯ. ಇದು ಕ್ರಿಕೆಟ್‌ಗೆ ಮಾತ್ರ ಸೀಮಿತವಾದುದಲ್ಲ. ಮೊದಲ ದಿನದ ಸಂಭ್ರಮದಂತೆ ವಿದಾಯದ ದಿನದ ‘ಭಾವುಕತೆ ನೋವು ಕೂಡಾ  ನೆನಪಿನಂಗಳದಲ್ಲಿ ಹಸಿರಾಗಿ ಉಳಿಯುವಂತದ್ದು. ಅನೇಕ ಕ್ರಿಕೆಟ್ ದಿಗ್ಗಜರು ಅತ್ಯಂತ ಸರಳವಾಗಿ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ತಾವು ಕ್ರಿಕೆಟ್...

ಬದುಕು ನೀಡಿದ ಆಳ್ವಾ, ಅಮ್ಮನಿಗೆ ಪದಕ ಅರ್ಪಣೆ

ಸೋಮಶೇಖರ್ ಪಡುಕರೆ ಬೆಂಗಳೂರು ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿಯ ಪದಕ ಗೆದ್ದ ಓಟಗಾರ ಧಾರುಣ್ ಅಯ್ಯಸ್ವಾಮಿ ತಾವು ಗೆದ್ದಿರುವ ಪದಕಗಳನ್ನು ತಮ್ಮ ಕ್ರೀಡಾ ಬದುಕಿಗೆ ನೆರವು  ನೀಡಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್‌ಆಳ್ವಾ ಹಾಗೂ ಅಮ್ಮ ಕೆ. ಪೂಂಗುಡಿ ಅವರಿಗೆ ಅರ್ಪಣೆ ಎಂದು ಹೇಳಿದ್ದಾರೆ. ಜಕಾರ್ತದಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ...

ಕೆಲಸ ನೀಡಲಾಗಲಿಲ್ಲ…. ಓಟನ್ನಾದರೂ ನೀಡೋಣ

ಸ್ಪೋರ್ಟ್ಸ್ ಮೇಲ್ ವರದಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ ಮಿಂಚಿ, ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿ, ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಮಾರುತ್ತಿರುವ ಪವರ್ ಲ್ಟಿರ್ ಗೀತಾ ಬಾಯಿ ಮಂಗಳೂರಿನ ಉಳ್ಳಾಲ ನಗರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಬದುಕಿಗೆ ನೆರವಾಗದ ನಾವು, ಈಗ ಓಟನ್ನಾದರೂ ಹಾಕಿ ಪ್ರೋತ್ಸಾಹ ನೀಡಬೇಕಾದ ಅಗತ್ಯವಲಿದೆ. ಸದಾ ಕಾಲ ಗೀತಾ ಬಾಯಿ...

ದ್ರಾವಿಡ್‌ ಜತೆ ಆಡಿದ್ದೇ ಸ್ಫೂರ್ತಿ: ನಿಹಾಲ್‌ ಉಳ್ಳಾಲ್

ಸೋಮಶೇಖರ್‌ ಪಡುಕರೆ, ಬೆಂಗಳೂರು ರಾಹುಲ್‌ ದ್ರಾವಿಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ವಿದಾಯ ಹೇಳಿದ ನಂತರ ತಾವು ಅಧ್ಯಕ್ಷರಾಗಿರುವ ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ (ಬಿಯುಸಿಸಿ)ಯಲ್ಲಿ ಎಂಟು ಲೀಗ್‌ ಪಂದ್ಯಗಳನ್ನು ಆಡಿದ್ದರು. ಆ ತಂಡದಲ್ಲಿದ್ದ ಯುವಕನೊಬ್ಬ ಅವರಿಂದ ಸ್ಫೂರ್ತಿ ಪಡೆದು ಕ್ರಿಕೆಟ್‌ ಬದುಕಿನಲ್ಲಿ ಹೊಸ ಹೆಜ್ಜೆಯನ್ನಿಟ್ಟ. ರಾಜ್ಯ ತಂಡಕ್ಕೆ ಎರಡನೇ ಬಾರಿಗೆ ಆಯ್ಕೆಯಾದ. ಆ ಯುವ ಕ್ರಿಕೆಟಿಗ ಬೇರೆ...

ಮೇ ತಿಂಗಳಲ್ಲಿ ಟಾರ್ಪೆಡೊಸ್ ಚಾಂಪಿಯನ್ಸ್ ಲೀಗ್, ಸ್ಪೋರ್ಟ್ಸ್ ಕಾರ್ನಿವಲ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಹಲವು ವರ್ಷಗಳಿಂದ ಕರ್ನಾಟಕದ ಕ್ರೀಡಾ ಇತಿಹಾದಲ್ಲಿ ವಿಭಿನ್ನ ಕ್ರೀಡಾಕೂಟಗಳನ್ನು ಆಯೋಜಿಸಿ ಹೊಸ ಅಧ್ಯಾಯಗಳನ್ನು ಬರೆದಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ (ರಿ) ಹಳೆಯಂಗಡಿ ಈ ಬಾರಿ ಹಿಂದೆಂದೂ ನೋಡಿರದ ಮತ್ತು ಕೇಳಿರದ ಕ್ರೀಡಾಕೂಟವೊಂದನ್ನು ಆಯೋಜಿಸುತ್ತಿದೆ. ಸ್ವತಃ ಕ್ರೀಡಾಪಟು, ಕ್ರೀಡಾ ಪ್ರೋತ್ಸಾಹಕ ಮತ್ತು ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿಯವರ ಈ...

MOST COMMENTED

ಯುವ ಕ್ರಿಕೆಟರ್ಸ್ ತಂಡಕ್ಕೆ ಗಿರೀಶ್ ಸ್ಮಾರಕ ಟ್ರೋಫಿ

ಆರ್.ಕೆ. ಆಚಾರ್ಯ ಕೋಟ ಜೆ ಪಿ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಮೂರು ದಿನಗಳ ಕಾಲ ನಡೆದ ಗಿರೀಶ್ ಸ್ಮಾರಕ ಕ್ರಿಕೆಟ್ ಚಾಂಪಿಯನ್ ಷಿಪ್ ಪ್ರತಿಷ್ಠಿತ ಪ್ರಶಸ್ತಿಯನ್ನು ಬೆಂಗಳೂರಿನ ಯುವ ಕ್ರಿಕೆಟಿಗರ ಪಡೆ ಯುವ ಕ್ರಿಕೆಟರ್ಸ್...

HOT NEWS