Tuesday, December 7, 2021

ಧಾರವಾಡದಲ್ಲಿ ನಾಲ್ಕು ದಿನಗಳ ಕರ್ನಾಟಕ ಕುಸ್ತಿ ಹಬ್ಬ

ಸ್ಪೋರ್ಟ್ಸ್ ಮೇಲ್ ವರದಿ   ಸಾಂಪ್ರದಾಯಿಕ ಕ್ರೀಡೆ ಕುಸ್ತಿಯನ್ನು ಉಸಿರಾಗಿಸಿಕೊಂಡಿರುವ ಧಾರವಾಡದಲ್ಲಿ ಫೆಬ್ರವರಿ 22, 23, 24 ಮತ್ತು 25ರಂದು ಸುಮಾರು 2 ಕೋಟಿ ರೂ, ವೆಚ್ಚದಲ್ಲಿ 2ನೇ ಕರ್ನಾಟಕ ಕುಸ್ತಿ ಹಬ್ಬ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೆರವಿನಿಂದ ಇಲ್ಲಿನ ಕರ್ನಾಟಕ ಕಾಲೇಜು ಅಂಗಣದಲ್ಲಿ ನಡೆಯಲಿದೆ.   ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಮುಂದಾಳತ್ವದಲ್ಲಿ ನಡೆಯಲಿರುವ...

ಟೆನಿಸ್‌ಬಾಲ್ ಕ್ರಿಕೆಟ್‌ಗೆ ಜೀವ ತುಂಬಿದ ಮೈಸೂರಿನ ಲಕ್ಷ್ಮೀಪುರಂ ಕ್ರಿಕೆಟ್ ಕ್ಲಬ್

ಸೋಮಶೇಖರ್ ಪಡುಕರೆ, ಬೆಂಗಳೂರು ಆ ಕ್ಲಬ್‌ನಲ್ಲಿ ಆಡಿದವರು ರಾಜ್ಯದ ಪರ ರಣಜಿ ಪಂದ್ಯವನ್ನಾಡಿದ್ದಾರೆ, ಆ ಕ್ಲಬ್ ರಾಜ್ಯಕ್ಕೆ 17 ಮಂದಿ ಅಂಪೈರ್‌ಗಳನ್ನು ನೀಡಿದೆ, ಸುಮಾರು 250ಕ್ಕೂ ಹೆಚ್ಚು ಆಟಗಾರರು  ಆ ಕ್ಲಬ್ನಲ್ಲಿ ವಿವಿಧ ವರ್ಷಗಳಲ್ಲಿ ಆಡಿದ್ದಾರೆ. ಅನೇಕರು ಸ್ಕೋರರ್ ಆಗಿದ್ದಾರೆ, ಇಲ್ಲಿ ಆಡುತ್ತಲೇ ಶಿಕ್ಷಣದಲ್ಲೂ ಉನ್ನತ ಹುದ್ದೆಗೇರಿ ದೇಶ ವಿದೇಶಗಳಲ್ಲಿ ದುಡಿಯುತ್ತಿದ್ದಾರೆ. ಆಟದಿಂದ ದೂರ ಸರಿದರೂ ವ್ಯಾಟ್ಸ್‌ಅಪ್‌ನಲ್ಲಿ ಗುಂಪು...

ಭಾರತ ಗೆಲ್ಲಲೆಂದು ಬೆಟ್ಟವೇರಿ ಧ್ಯಾನಿಸಿದ ಸುಧೀರ್ ಕುಮಾರ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಭಾರತ ಕ್ರಿಕೆಟ್ ತಂಡ ಗೆಲ್ಲಲೆಂದು ಕೊಟ್ಯಂತರ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಾರೆ, ತಂಡದ ಆಟಗಾರರು ಶ್ರಮಿಸುತ್ತಾರೆ. ಅಂಗಣದ ಹೊರಗಿರಲಿ ಒಳಗಿರಲಿ ಈ ಧ್ಯಾನ ನಡೆದಿರುತ್ತದೆ. ಆದರೆ ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಈ ಬಾರಿ ಬೆಟ್ಟವೇರಿ ತಂಡದ ಜಯಕ್ಕಾಗಿ ಧ್ಯಾನ, ಗೆದ್ದಾಗ ಸಂಭ್ರಮಿಸಿದ್ದಾರೆ. ಮೊನ್ನೆ ಪುಣೆಯಲ್ಲಿ ನಡೆದ ಭಾರತ ಹಾಗೂ...

ಒಂದೇ ಓವರ್ 41 ರನ್ ! ಇದು ನ್ಯಾಶ್ ನ ಬ್ರಹ್ಮಾಸ್ತ್ರ ದಾಖಲೆ

ಆರ್.ಕೆ . ಆಚಾರ್ಯ ಕೋಟ  ದುಬೈನಲ್ಲಿ ಏಷ್ಯಾ ಕಪ್ ನೀರಸವಾಗಿ ನಡೆಯುತ್ತಿದ್ದರೆ ಕರ್ನಾಟಕದ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಗಳು ಅತ್ಯಂತ ಕುತೂಹಲದಿಂದ ನಡೆಯುತ್ತಿವೆ. ಕಳೆದ ರವಿವಾರ ನಡೆದ ಅರಸೀಕೆರೆ ಪ್ರೀಮಿಯರ್ ಲೀಗ್ ನಲ್ಲಿ ಒಂದೇ ಓವರ್ನಲ್ಲಿ 41 ರನ್ ದಾಖಲಾಗಿ ವಿಶ್ವ ದಾಖಲೆಯೊಂದು ನಿರ್ಮಾಣಗೊಂಡಿತು. ಇದು ಟೆನಿಸ್ ಬಾಲ್ ಕ್ರಿಕೆಟ್ ನ...

ಸ್ಪೋರ್ಟ್ಸ್ ಮೇಲ್‌ಗೆ ಚಾಲನೆ ನೀಡಿದ ಸುನಿಲ್, ಶ್ರೀಜೇಶ್, ಸರ್ದಾರ್

ಸ್ಪೋರ್ಟ್ಸ್ ಮೇಲ್ ವರದಿ: ಅಂತಾರಾಷ್ಟ್ರೀಯ ಹಾಕಿ ಆಟಗಾರ, ಹಾಕಿ ಜಗತ್ತಿನ ಬೋಲ್ಟ್ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ಎಸ್.ವಿ. ಸುನಿಲ್, ಭಾರತ ಹಾಕಿ ತಂಡದ ನಾಯಕ, ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಹಾಗೂ 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಪೂರ್ಣಗೊಳಿಸಿದ  ಭಾರತ ಹಾಕಿ ತಂಡದ ಅನುಭವಿ ಆಟಗಾರ ಸರ್ದಾರ್ ಸಿಂಗ್ ಕನ್ನಡದ ಮೊದಲ ಕ್ರೀಡಾ ವೆಬ್‌ಸೈಟ್ ಸ್ಪೋರ್ಟ್ಸ್ ಮೇಲ್‌ಗೆ...

ನಿಮ್ಮ ಪ್ರಚಾರಕ್ಕೆ ಹಣ ಇದೆ, ಕ್ರೀಡಾಪಟುಗಳ ಬಾಕಿ ಸಂದಾಯಕ್ಕೆ ಇಲ್ವ?

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಳೆದ ಕೆಲವು ದಿನಗಳಿಂದ ನಾಡಿನ ಪತ್ರಿಕೆಗಳು, ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡಿದಾಗ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಾಧನೆಯನ್ನು ಹೊಗಳುವ ಜಾಹೀರಾತು ರಾರಾಜಿಸುತ್ತಿದೆ. ಮಾಧ್ಯಮಗಳು ಕೂಡ ಸರಕಾರದ ವೈಫಲ್ಯಗಳ ಬಗ್ಗೆ ಬರೆಯುವದನ್ನು ಬಿಟ್ಟು, ಬರುವ ಜಾಹೀರಾತಿಗಾಗಿ ಜಾಗ ಮೀಸಲಿಡುತ್ತಿವೆ. ಇದಕ್ಕೆಲ್ಲ ಜನರ ತೆರಿಗೆಯ ಹಣ ಇದೆ, ಆದರೆ 2015ರಿಂದ ರಾಜ್ಯದ ಕ್ರೀಡಾಪಟುಗಳ...

ಗಾಯದಿಂದ ಚೇತರಿಸಿ ಚಿನ್ನ ಗೆದ್ದ ಜೆಸ್ಸಿ ಸಂದೇಶ್

ಸೋಮಶೇಖರ್ ಪಡುಕರೆ, ಬೆಂಗಳೂರು: ಐದು ವರ್ಷಗಳ ಹಿಂದೆ ಹೈಜಂಪ್ ಸ್ಪರ್ಧೆಯ ವೇಳೆ ಗಾಯಗೊಂಡು ತನ್ನ ಕ್ರೀಡಾ ಬದುಕೇ ಮುಗಿದುಹೋಯಿತು ಅಂದುಕೊಂಡಿದ್ದ ಕ್ರೀಡಾಪಟುವೊಬ್ಬ ಮತ್ತೆ ಚೇತರಿಸಿ, ರಾಷ್ಟ್ರೀಯ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದಿರುವು ಇತರ ಸಾಧಕರಿಗೆ ಸ್ಫೂರ್ತಿಯನ್ನುಂಟು ಮಾಡುವ ಸಂಗತಿಯಾಗಿದೆ. ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಬೆಂಗಳೂರಿನ ಜೆಸ್ಸೆ ಸಂದೇಶ್ ತೆಲಂಗಾಣದ ವಾರಂಗಲ್ ನಲ್ಲಿ ನಡೆದ ರಾಷ್ಟ್ರೀಯ ಮಕ್ತ ಚಾಂಪಿಯನ್ಷಿಪ್ ನ...

ಭಾರತ ಕ್ರಿಕೆಟ್ ತಂಡದಲ್ಲೊಬ್ಬ ಶಂಕರ್ ಧವನ್ !

ಸೋಮಶೇಖರ್ ಪಡುಕರೆ ಬೆಂಗಳೂರು ಭಾರತ ಕ್ರಿಕೆಟ್ ತಂಡದಲ್ಲಿ ಶಿಖರ್ ಧವನ್ ಗೊತ್ತು. ಆದರೆ ಶಂಕರ್ ಧವನ್ ಗೊತ್ತಾ? ಇಲ್ಲವಾದಲ್ಲಿ ಇಲ್ಲಿದೆ ವಿವರ.. ಕ್ರೀಡೆಯಲ್ಲಿ ಈ ದೇಶದ ಉಸಿರೇ ಕ್ರಿಕೆಟ್. ಯಾವುದೇ ಲಾಪೇಕ್ಷೆ ಇಲ್ಲದ ಅಭಿಮಾನ, ತಂಡ, ಆಟಗಾರ ಎಲ್ಲೇ ಹೋದರೂ ಅವರ ಜಾಡು ಹಿಡಿದು ಹಿಂಬಾಲಿಸುವ ಅಭಿಮಾನ. ಕೆಲಸ ಕಾರ್ಯಗಳನ್ನು ಬದಿಗೊತ್ತಿ ತಮ್ಮ ಆಟಗಾರರನ್ನು ಹಿಂಬಾಲಿಸುವವರಿದ್ದಾರೆ. ಅಭಿಮಾನಿಗೆ...

ವಿಶ್ವ ರ‌್ಯಾಲಿ ಚಾಂಪಿಯನ್ ಷಿಪ್ ಗೆ ಗೌರವ್ ಗಿಲ್

ಸ್ಪೋರ್ಟ್ಸ್ ಮೇಲ್ ವರದಿ ಅರ್ಜುನ ಪ್ರಶಸ್ತಿ ವಿಜೇತ ಮೊದಲ ಹಾಗೂ ಏಕೈಕ ರ‌್ಯಾಲಿ ಪಟು ಗೌರವ್ ಗಿಲ್ ಅವರು ಟರ್ಕಿಯಲ್ಲಿ ಇದೇ ತಿಂಗಳ 12 ರಿಂದ 15ರವರೆಗೆ ನಡೆಯಲಿರುವ ರ‌್ಯಾಲಿ ಆಫ್ ಟರ್ಕಿಯಲ್ಲಿ ಪಾಲ್ಗೊಳ್ಳುವ ಮೂಲಕ ಫಿಯಾ ವಿಶ್ವ ರಾಲಿ ಚಾಂಪಿಯನ್ ಷಿಪ್ 2ರಲ್ಲಿ  ತಮ್ಮ ಛಾಪು ಮೂಡಿಸಲಿದ್ದಾರೆ. ಮೂರು ಬಾರಿ ಎಪಿಆರ್ ಸಿ ಹಾಗೂ ಆರು ಬಾರಿ ಐಎನ್ಆರ್ಸಿ...

ದಸರಾ ಕ್ರೀಡಾಕೂಟಕ್ಕೆ ಸಿಎಂ ಕಪ್ ಎಷ್ಟು ಸೂಕ್ತ?

ಸ್ಪೋರ್ಟ್ಸ್ ಮೇಲ್ ವರದಿ ಒಬ್ಬರನ್ನು ಮೆಚ್ಚಿಸುವ ಕೆಲಸ ಮಾಡಬೇಕು, ಆದರೆ ಈ ರೀತಿಯಲ್ಲಿ ಹೆಸಲು ಬದಲಾವಣೆ ಮಾಡುವುದು ಸೂಕ್ತವೇ?, ದಸರಾ ಕ್ರೀಡಾಕೂಟ ಎಂದಾಗ ರಾಜ್ಯದ ಎಲ್ಲ ಕ್ರೀಡಾಪಟುಗಳು ತಮ್ಮಿಂದಾದ ಉತ್ತಮ ಪ್ರದರ್ಶನವನ್ನು ತೋರಿ ಪದಕಗಳನ್ನು ಗೆಲ್ಲುವುದು, ಇತ್ತೀಚಿಗೆ ನಗದು ಬಹುಮಾವನ್ನು ಗೆಲ್ಲುವುದು ಆಗಿದೆ. ಆದರೆ ಈ ಸಿಎಂ ಕಪ್ ಎಲ್ಲಿಂದ ಬಂತು?, ಈ ಕ್ರೀಡಾ ಕೂಟಕ್ಕೆ...

MOST COMMENTED

ಯಶ್ವಂತ್ ಎಂಬ ಕನ್ನಡಿಗರ ಯೋಗ

ಸೋಮಶೇಖರ್ ಪಡುಕರೆ ಬೆಂಗಳೂರು ಯಶ್ವಂತ್ ರೆಡ್ಡಿ, ಇನ್ನೂ ೧೨ರ ಹರೆಯ. ಆದರೆ ಈಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗದಲ್ಲಿ ಮಿಂಚಿ ಚಾಂಪಿಯನ್ ಆಫ್  ಚಾಂಪಿಯನ್ಸ್ ಎಂಬ  ಗೌರವಕ್ಕೆ ಪಾತ್ರರಾದ ಯುವ ಪ್ರತಿಭೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್...

HOT NEWS