Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Paris Olympics 2024

ನಿಮ್ಮ ಮಕ್ಕಳು ಒಲಿಂಪಿಯನ್ ಆಗಬೇಕೆ ? ನಿಮ್ಮ ಕ್ರೀಡಾ ಆಯ್ಕೆ ಇಲ್ಲಿದೆ!
- By ಸೋಮಶೇಖರ ಪಡುಕರೆ | Somashekar Padukare
- . September 14, 2024
ಬೆಂಗಳೂರು: ಮೊಬೈಲ್ ಗೇಮ್ ಹೊರತುಪಡಿಸಿ ನಮ್ಮ ಆರೋಗ್ಯ ಉತ್ತಮಪಡಿಸಿಕೊಳ್ಳಲು ಯಾವುದೇ ಆಟದಲ್ಲಿ ತೊಡಗಿಸಿಕೊಂಡರೂ ಚಿಂತೆ ಇಲ್ಲ. ಆದರೆ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ವೃತ್ತಿಪರ ಕ್ರೀಡಾಪಟುಗಳಾಗಲು ಉತ್ತಮ ಅವಕಾಶವಿರುತ್ತದೆ. ಶಿಕ್ಷಣ, ಉದ್ಯೋಗಕ್ಕೂ ನೆರವಾಗುತ್ತದೆ. Want

ಒಲಿಂಪಿಕ್ಸ್ ಬದಲು ಚುನಾವಣಾ ಸ್ಪರ್ಧೆಗಿಳಿದ ಫೋಗತ್
- By Sportsmail Desk
- . September 11, 2024
ಉಡುಪಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 57ಕೆಜಿ ವಿಭಾಗದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಜಪಾನಿನ ಕುಸ್ತಿ ಪಟು ರೀ ಹಿಗುಚಿ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಹದ ತೂಕ ಕೇವಲ 50 ಗ್ರಾಂ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪರ್ಧೆಯಿಂದ

ಸಿಮ್ ಮಾರುವ ಹುಡುಗನ ಕಂಚಿನ ಪದಕದ ಸಾಧನೆ!
- By Sportsmail Desk
- . September 8, 2024
ಬದುಕಿನಲ್ಲಿ ದುರಂತಳು ಸಂಭವಿಸಲೇ ಬಾರದು. ಆದರೆ ಕೆಲವು ದುರಂತಗಳು ಬದುಕಿಗೆ ಹೊಸ ತಿರುವನ್ನೇ ನೀಡುತ್ತವೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತದ 84 ಕ್ರೀಡಾ ಸಾಧಕರ ಬದುಕಿನ ಹಿನ್ನಲೆಯನ್ನು ಗಮನಿಸಿದಾಗ ಅಲ್ಲಿ 84 ದುರಂತ ಕತೆಗಳಿವೆ.

ದಿವ್ಯಾಂಗರಿಗಾಗಿಯೇ ಪ್ರತ್ಯೇಕ ಕ್ರೀಡಾಂಗಣ ಯಾಕಿಲ್ಲ?
- By ಸೋಮಶೇಖರ ಪಡುಕರೆ | Somashekar Padukare
- . September 8, 2024
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 84 ದಿವ್ಯಾಂಗ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ ಈ ಬಾರಿ 29 ಪದಕಗಳನ್ನು ಗೆದ್ದು ಪದಕಗಳ ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿರುವುದು ಐತಿಹಾಸಿಕ ಸಾಧನೆ. ಸಾಮಾನ್ಯರಿಗಾಗಿ ಭಾರದಲ್ಲಿ ಎಷ್ಟೆಲ್ಲ ಕ್ರೀಡಾಂಗಣ ಇದೆ.

ಒಲಿಂಪಿಕ್ಸ್ ನಡೆಯುವುದೇ ಐಕ್ಯತೆಗೆ, ಧರ್ಮ ಪ್ರಚಾರಕ್ಕಲ್ಲ!
- By Sportsmail Desk
- . September 8, 2024
ಪ್ಯಾರಿಸ್: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇರಾನಿನ ಜಾವೆಲಿನ್ ಎಸೆತಗಾರ ಸಾದೇಗ್ ಸಯ್ಹಾ ಬೇಟ್ Sadegh Beit Sayah ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರೂ ಕೆಲ ಹೊತ್ತಿನಲ್ಲೇ ಅವರನ್ನು ಅನರ್ಹಗೊಳಿಸಿ ಚಿನ್ನವನ್ನು ಭಾರತದ ಸ್ಪರ್ಧಿ ನವದೀಪ್‌ಗೆ

ಸತ್ಯ ಗೆದ್ದೇ ಗೆಲ್ಲುತ್ತದೆ… ಸತ್ಯನಾರಾಯಣರಿಗೆ ದ್ರೋಣಾಚಾರ್ಯ ಸಿಕ್ಕೇ ಸಿಗುತ್ತದೆ!
- By ಸೋಮಶೇಖರ ಪಡುಕರೆ | Somashekar Padukare
- . September 7, 2024
ಬೆಂಗಳೂರು: “ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ 25 ಪದಕಗಳನ್ನು ಗೆಲ್ಲದೆ ಭಾರತಕ್ಕೆ ಹಿಂದಿರುಗುವುದಿಲ್ಲ,” ಎಂದು ಮಾಧ್ಯಮಗಳ ಮುಂದೆ ಅತ್ಯಂತ ಆತ್ಮವಿಶ್ವಾದಿಂದ ಹೇಳಿಕೊಂಡಿದ್ದ ಭಾರತೀಯ ಪ್ಯಾರಾಲಿಂಪಿಕ್ಸ್ ತಂಡದ ಪ್ರಧಾನ ಕೋಚ್ ಕೆ. ಸತ್ಯನಾರಾಯಣ 2017 ರಲ್ಲಿ ದ್ರೋಣಾಚಾರ್ಯ

ಅಸಹಾಯಕ ಹೆಣ್ಣು ಮಕ್ಕಳಿಗೆ ಪ್ರೀತಿಯ ಸ್ಫೂರ್ತಿ!
- By ಸೋಮಶೇಖರ ಪಡುಕರೆ | Somashekar Padukare
- . September 5, 2024
ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರೀತಿ ಪಾಲ್ ಸಿಂಗ್ ಎರಡು ಪದಕಗಳನ್ನು ಗೆದ್ದು ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. 100 ಮತ್ತು 200 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದು

ಪ್ಯಾರಾಲಿಂಪಿಕ್ಸ್: ಹೆಣ್ ಮಕ್ಳೇ ಸ್ಟ್ರಾಂಗ್ ಗುರು!
- By Sportsmail Desk
- . September 5, 2024
Sportsmail Desk: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಗುರುವಾರದ ತನಕ 24 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ವನಿತೆಯರು 11 (ಮಿಶ್ರ ಡಬಲ್ಸ್ ಸೇರಿ) ಪದಕಗಳನ್ನು ಗೆದ್ದಿರುವುದು ವಿಶೇಷ. ಬುಧವಾರ 30 ನಿಮಿಷಗಳ ಅಂತರದಲ್ಲಿ

ಭಾರತದ ಅವನಿ ಚಿನ್ನದ ಗಣಿ
- By Sportsmail Desk
- . August 30, 2024
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಶೂಟರ್ ಅವನಿ ಲೆಖಾರ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Avani Lekhara becomes first

ಅರ್ಷದ್ ನದೀಮ್‌ಗೆ ಅವಮಾನ ಮಾಡಿದ ಪಾಕ್ ಪ್ರಧಾನಿ!
- By Sportsmail Desk
- . August 10, 2024
Sportsmail Desk: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದು ಚಿನ್ನ ಗೆದ್ದಿರುವ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಅವರಿಗೆ ಅಭಿನಂದನೆ ಸಲ್ಲಿಸುತ್ತ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಪ್ರಕಟಿಸಿರುವ ಫೋಟೋ ನೋಡಿ ಕ್ರೀಡಾ ಜಗತ್ತು