Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಮೋಟಾರ್ ಸ್ಪೋರ್ಟ್ಸ್‌: ಕನ್ನಡಿಗ ಸುಜಿತ್ ಕುಮಾರ್‌ಗೆ ಸನ್ಮಾನ

ಬೆಂಗಳೂರು: ಅಂತರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್‌ನ ಏಷ್ಯಾ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡಿಗ ಸುಜಿತ್ ಕುಮಾರ್ ಅವರನ್ನು ಭಾನುವಾರ ಚೆನ್ನೈನಲ್ಲಿ ನಡೆದ ಎಫ್ ಎಂ ಎಸ್ ಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಯಿತು. ಏಷ್ಯಾ

Other sports

ವಿಶ್ವಕಪ್ ಶೂಟಿಂಗ್: ಚಿನ್ನಕ್ಕೆ ಗುರಿಯಿಟ್ಟ ಭಾರತದ ಅಖಿಲ್ ಶೆರಾನ್

ಮೆಕ್ಸಿಕೊ: ಭಾರತದ ಉದಯೋನ್ಮುಖ ಶೂಟರ್ ಅಖಿಲ್ ಶೆರಾನ್, ಮೆಕ್ಸಿಕೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ. ಪುರುಷರ 50 ಮೀ. ರೈಲ್‌ನ 3-ಪೊಸಿಷನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಖಿಲ್ ಶೆರಾನ್, 455.6

Athletics

ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತ ತಂಡ ಪ್ರಕಟ: ರಾಜ್ಯದ ಪೂವಮ್ಮ, ಜೀವನ್‌ಗೆ ತಂಡದಲ್ಲಿ ಸ್ಥಾನ

ಬೆಂಗಳೂರು: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಅಥ್ಲೀಟ್‌ಗಳಾದ ಎಂ.ಆರ್ ಪೂವಮ್ಮ ಮತ್ತು ಜೀವನ್ ಕರೆಕೊಪ್ಪ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Other sports

ವಿಶ್ವಕಪ್ ಶೂಟಿಂಗ್: ಬೆಳ್ಳಿ ಗೆದ್ದ ಭಾರತದ ಅಂಜುಮ್

ಬೆಂಗಳೂರು: ಮೆಕ್ಸಿಕೊದ ಗಾಡಲಜಾರಾದಲ್ಲಿ ನಡೆಯುತ್ತಿರುವ  ಶೂಟಿಂಗ್ ವಿಶ್ವಕಪ್‌  ಟೂರ್ನಿಯ ಮಹಿಳೆಯರ 50 ಮೀಟರ್ ರೈಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಅಂಜುಮ್ ವೌದ್ಗಿಲ್  ಬೆಳ್ಳಿ ಪದಕ ಗೆದ್ದಿದ್ದಾರೆ. ವ್ಯತಿರಿಕ್ತ ಹವಾಮಾನದ ನಡುವೆಯೂ ಗುರಿ ತಪ್ಪದ

Other sports School games

ಕರ್ನಾಟಕದ ಈಜುಪಟು ಖುಷಿ ದಿನೇಶ್‌ಗೆ ಸ್ಟಾರ್ ಸ್ಪೋರ್ಟ್ಸ್ ಸನ್ಮಾನ

ಬೆಂಗಳೂರು: ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ 4 ಪದಕಗಳನ್ನು ಗೆದ್ದ ಕರ್ನಾಟಕದ ಪ್ರತಿಭಾವಂತ ಈಜುಪಟು ಖುಷಿ ದಿನೇಶ್ ಅವರನ್ನು ವಿಶ್ವದ ಮಹಿಳಾ ದಿನದ ಅಂಗವಾಗಿ ಸ್ಟಾರ್ ಸ್ಪೋರ್ಟ್ಸ್ ‘ಸ್ಟಾರ್ ಸ್ಪೋರ್ಟ್ಸ್

Other sports

ಅಜ್ಲಾನ್ ಶಾ ಹಾಕಿ ಟೂರ್ನಿ: ನಂ.1 ಆಸ್ಟ್ರೇಲಿಯಾಗೆ 4-2ರಲ್ಲಿ ತಲೆಬಾಗಿದ ಭಾರತ

ಇಫೋ (ಮಲೇಷ್ಯಾ): ಇಲ್ಲಿ ನಡೆಯುತ್ತಿರುವ 27ನೇ ಆವೃತ್ತಿಯ ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಭಾರತ ತಂಡ, ವಿಶ್ವದ ನಂ.1 ತಂಡ ಆಸ್ಟ್ರೇಲಿಯಾ ವಿರುದ್ಧ 2-4ರ ಅಂತರದಲ್ಲಿ ಸೋಲು ಅನುಭವಿಸಿದೆ. ಮಂಗಳವಾರ ನಡೆದ ರೌಂಡ್

Athletics

ಫೆಡರೇಷನ್ ಕಪ್ ಅಥ್ಲೆಟಿಕ್ಸ್: ರಾಷ್ಟ್ರೀಯ ದಾಖಲೆ ಬರೆದ ಶಿವ; ಸೀಮಾ ಪುನಿಯಾಗೆ ಕಾಮನ್‌ವೆಲ್ತ್ ಗೇಮ್ಸ್ ಟಿಕೆಟ್

ಪಟಿಯಾಲ: ತಮಿಳುನಾಡಿನ ಉದಯೋನ್ಮುಖ ಅಥ್ಲೀಟ್ ಸುಬ್ರಮಣಿ ಶಿವ, ಪಟಿಯಾಲದ ನೇತಾಜಿ ಸುಭಾಷ್‌ಚಂದ್ರ ಬೋಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ 22ನೇ ಫೆಡರೇಷನ್ ಕಪ್ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ ಪೋಲ್ ವಾಲ್ಟ್

Other sports

ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಹರ್ಯಾಣದ 16ರ ಬಾಲೆ

ಬೆಂಗಳೂರು: ಹರ್ಯಾಣದ ಪ್ರತಿಭಾವಂತ ಶೂಟರ್, ಮನು ಭೇಕರ್ ಮೆಕ್ಸಿಕೊ ಶೂಟಿಂಗ್ ವಿಶ್ವಕಪ್‌ನ ಮಹಿಳೆಯ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್(ಐಎಸ್‌ಎಸ್‌ಎಫ್)

Other sports

ಮಲ್ಲೇಶ್ವರಂನಲ್ಲಿ ಬೀಗಲ್ಸ್‌ಗೆ ಅಂತಾರಾಷ್ಟ್ರೀಯ ಗುಣಮಟ್ಟದ ಬಾಸ್ಕೆಟ್‌ಬಾಲ್ ಇನ್‌ಡೋರ್ ಸ್ಟೇಡಿಯಂ

ಬೆಂಗಳೂರು: ಕರ್ನಾಟಕ ಹೆಸರಾಂತ ಬಾಸ್ಕೆಟ್‌ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಮಲ್ಲೇಶ್ವರಂನ ಬೀಗಲ್ಸ್, ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನು ಹೊಂದಿದ್ದು, ಹೊಸ ಇನ್‌ಡೋರ್ ಕ್ರೀಡಾಂಗಣಕ್ಕೆ ಬೆಂಗಳೂರು ಮೇಯರ್ ಸಂಪತ್‌ರಾಜ್ ಚಾಲನೆ ನೀಡಿದರು. ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್. ಅಶ್ವತ್ಥ

Corporate sports

ಕೆಎಸ್‌ಸಿಎ ಕ್ರಿಕೆಟ್: ಮೈಸೂರಿನ ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡ ಚಾಂಪಿಯನ್ ಬೆಂಗಳೂರು: ಮೈಸೂರಿನ ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಗ್ರೂಪ್ 2, ಡಿವಿಜನ್ 2 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.