Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಇಂಗ್ಲೆಂಡ್ ಪ್ರವಾಸಕ್ಕೆ ಇಶಾಂತ್ ಶರ್ಮಾ ಸಿದ್ಧತೆ ಹೇಗಿದೆ ಗೊತ್ತಾ?

ಬೆಂಗಳೂರು: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ದಿಲ್ಲಿ ಎಕ್ಸ್‌ಪ್ರೆಸ್ ಇಶಾಂತ್ ಶರ್ಮಾ ಭರ್ಜರಿ ಸಿದ್ಧತೆಗೆ ಮುಂದಾಗಿದ್ದಾರೆ. ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ತಂಡವಾದ ಸಸ್ಸೆಕ್ಸ್ ಪರ ಆಡಲು ಇಶಾಂತ್ ಒಪ್ಪಂದ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ಕೌಂಟಿ ಋತುವಿನ ಮೊದಲ

School games

ಮಾರ್ಚ್ 21ರಿಂದ ಎಂ.ಎಸ್ ರಾಮಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ 

ಬೆಂಗಳೂರು: ದಿವಂಗತ ಡಾ. ಎಂ.ಎಸ್ ರಾಮಯ್ಯ ಅವರ ಸ್ಮರಣಾರ್ಥ ಎಂ.ಎಸ್ ರಾಮಯ್ಯ ತಾಂತ್ರಿಕ ಕಾಲೇಜು, ಪ್ರತಿ ವರ್ಷ ಆಯೋಜಿಸುವ ರಾಜ್ಯಮಟ್ಟದ ಅಂತರ್ ತಾಂತ್ರಿಕ ಕಾಲೇಜು ಕ್ರಿಕೆಟ್ ಟೂರ್ನಿ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ.

Other sports

ಬಿಎಂಡಬ್ಲ್ಯು ಅಂತರಾಷ್ಟ್ರೀಯ ಗಾಲ್ಫ್ ಗೆ ಚಾಲನೆ

ಬೆಂಗಳೂರು: ಪ್ರತಿಷ್ಠಿತ ಬಿಎಂಡಬ್ಲ್ಯುಅಂತರಾಷ್ಟ್ರೀಯ ಗಾಲ್ಫ್ ಚಾಂಪಿಯನ್‌ಷಿಪ್ ಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿತು.ಇದು ಬಿಎಂಡಬ್ಲ್ಯುನ ಮೂರನೇ ಆವೃತ್ತಿ ಆಗಿದೆ. ಜಗತ್ತಿನ 50 ರಾಷ್ಟ್ರಗಳ ಸುಮಾರು 1,00,000 ಹವ್ಯಾಸಿ ಗಾಲ್ಫರ್ ಗಳು 800 ಕ್ಕೂ ಹೆಚ್ಚು ಟೂರ್ನಿಗಳನ್ನು

Other sports

ಕಾಮನ್‌ವೆಲ್ತ್‌ನಿಂದ ಹೊರ ಬಿದ್ದ ಜಿಮ್ನಾಸ್ಟ್ ದೀಪಾ ಕರ್ಮಕಾರ್

ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಜಿಮ್ಸಾಸ್ಟಿಕ್ ತಾರೆ ದೀಪಾ ಕರ್ಮಕಾರ್, ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕರ್ಮಕಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರ ಕೋಚ್ ಬಿಶ್ವೇಶ್ವರ್

Other sports

ಏಷ್ಯನ್ ಗೇಮ್ಸ್ ಆಹ್ವಾನಿತ ಬಾಸ್ಕೆಟ್‌ಬಾಲ್: ಭಾರತ ತಂಡಕ್ಕೆ ಭರ್ಜರಿ ಗೆಲುವು

ಬೆಂಗಳೂರು: ಅಧಿಕಾರಯುತ ಪ್ರದರ್ಶನ ಹೊರ ಹಾಕಿದ ಭಾರತ ಪುರುಷರ ತಂಡ 18ನೇ ಏಷ್ಯನ್ ಗೇಮ್ಸ್ ಆಹ್ವಾನಿತ ಬಾಸ್ಕೆಟ್‌ಬಾಲ್ ಟೂರ್ನಿಯ ಕೊನೆಯ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಟೈಮೋರ್ ಲೆಸ್ಟ್ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿದೆ. ದಕ್ಷಿಣ

Corporate sports

ಕೆಎಸ್‌ಸಿಎ ಕ್ರಿಕೆಟ್: ಇಂಡಿಯಾ ಬುಲ್ಸ್‌ಗೆ ಭರ್ಜರಿ ಜಯ

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಆಶ್ರಯದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಗ್ರೂಪ್ 2, ಡಿವಿಜನ್ 2 ಟೂರ್ನಿ ಪಂದ್ಯದಲ್ಲಿ ಇಎಸ್‌ಪಿಎನ್

Other sports

ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ : ಖುಷ್ಬೀರ್, ಇರ್ಫಾನ್ ಫೇವರಿಟ್ಸ್

ಹೊಸದಿಲ್ಲಿ: 5ನೇ ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ ಫೆಬ್ರವರಿ 18ರಂದು ಆರಂಭವಾಗಲಿದ್ದು, ಒಲಿಂಪಿಯನ್ ಖುಷ್ಬೀರ್ ಕೌರ್ ಮತ್ತು ಇರ್ಫಾನ್ ಕೊಲೊಥುನ್ ಫೇವರಿಟ್‌ಗಳಾಗಿದ್ದಾರೆ. ಮುಂಬರುವ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತಾ ಚಾಂಪಿಯನ್‌ಷಿಪ್ ಆಗಿರುವ ಈ

Other sports

ಸಪ್ತ ಸಾಗರಗಳನ್ನು ಈಜಿದ ಮೊದಲ ಭಾರತೀಯ ರೋಹನ್ ಮೋರೆ

ಮುಂಬೈ: ಪುಣೆ ಮೂಲದ ಈಜುಗಾರ ರೋಹನ್ ಮೋರೆ, ಏಳು ಸಾಗರಗಳನ್ನು ಈಜಿದ ಭಾರತದ ಮತ್ತು ಏಷ್ಯಾದ ಮೊದಲ ಈಜು ತಾರೆ ಎಂಬ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಏಳು ಸಾಗರಗಳನ್ನು ಈಜಿನ ವಿಶ್ವದ ಅತ್ಯಂತ ಕಿರಿಯ

Other sports

ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್‌ಷಿಪ್: ಕರ್ನಾಟಕದ ಕಿಶನ್ ಗಂಗೊಳ್ಳಿ ಚಾಂಪಿಯನ್

ಮುಂಬೈ: ಕರ್ನಾಟಕದ ಕಿಶನ್ ಗಂಗೊಳ್ಳಿ ಮುಂಬೈನಲ್ಲಿ ನಡೆದ ಅಂಧರ ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಕಿಶನ್ ಸತತ 5ನೇ ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಗುಜರಾತ್‌ನ

Other sports

ಜೈನ್ ವಿಶ್ವವಿದ್ಯಾಲಯಕ್ಕೆ ಬಾಸ್ಕೆಟ್ ಬಾಲ್ ಪ್ರಶಸ್ತಿ

ಬೆಂಗಳೂರು: ಕೊಯಮತ್ತೂರಿನ ಕುಮಾರ ಗುರು ತಾಂತ್ರಿಕ ಕಾಲೇಜು ಅಯೋಜಿತ ಅಖಿಲ ಭಾರತ ಅಂತರ್ ರಾಜ್ಯ ಬಾಸ್ಕೆಟ್ ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಡಾ. ಎನ್. ಮಹಾಲಿಂಗಮ್ ಟ್ರೋಫಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಜೈನ್ ಕಾಲೇಜು ತಂಡ