Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಮೊದಲ ಚಿನ್ನದ ಪದಕ, ದಾಖಲೆಯೊಂದಿಗೆ ಸ್ವರ್ಣ ಗೆದ್ದ ಮೀರಾಬಾಯಿ ಚಾನು
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: ಕುಂದಾಪುರದ ಯುವ ಗುರುರಾಜ್ ಪೂಜಾರಿ 21ನೇ ಕಾಮನ್ವಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಬೆನ್ನಲ್ಲೇ ಭಾರತ ಮೊದಲ ಚಿನ್ನದ ಬೇಟೆಯಾಡಿದೆ. ಇಾಂಲದ 23 ವರ್ಷದ ಯುವ ವೇಟ್ಲ್ಟಿರ್ ಮೀರಾಬಾಯಿ ಚಾನು,
ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ಹಾಕಿ ತಂಡಕ್ಕೆ ಆರಂಭದಲ್ಲೇ ಸೋಲಿನ ಶಾಕ್
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: ಭಾರತದ ಮಹಿಳಾ ಹಾಕಿ ತಂಡಕ್ಕೆ 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ನ ಆರಂಭದಲ್ಲೇ ಸೋಲಿನ ಶಾಕ್ ಎದುರಾಗಿದೆ. ಗುರುವಾರ ನಡೆದ ಮೊದಲ ‘ಎ’ ಗುಂಪಿನ ಪಂದ್ಯದಲ್ಲಿ ಭಾರತೀಯ ವನಿತಾ ತಂಡ ವೇಲ್ಸ್ ವಿರುದ್ಧ
ಕಾಮನ್ವೆಲ್ತ್ ಗೇಮ್ಸ್: ರಾಷ್ಟ್ರೀಯ ದಾಖಲೆ ಬರೆದ ಬೆಂಗಳೂರಿನ ಸ್ವಿಮ್ಮರ್ ಶ್ರೀಹರಿ
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: ಬೆಂಗಳೂರಿನ ಉದಯೋನ್ಮುಖ ಈಜುಪಟು ಶ್ರೀಹರಿ ನಟರಾಜ್, 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಒಪ್ಟಸ್ ಅಕ್ವೆಟಿಕ್ ಸೆಂಟರ್ನಲ್ಲಿ ಗುರುವಾರ ನಡೆದ ಪುರುಷರ 100 ಮೀ. ಬ್ಯಾಕ್ಸ್ಟ್ರೋಕ್ ಸ್ಪರ್ಧೆಯನ್ನು
ಕಾಮನ್ವೆಲ್ತ್ ಗೇಮ್ಸ್ : ಬ್ಯಾಡ್ಮಿಂಟನ್ನಲ್ಲಿ ಭಾರತದ ಶುಭಾರಂಭ, ಮಿಶ್ರ ತಂಡ ವಿಭಾಗದಲ್ಲಿ ಶ್ರೀಲಂಕಾ ವಿರುದ್ಧ 5-0 ಕ್ಲೀನ್ಸ್ವೀಪ್
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಶಟ್ಲರ್ಗಳು ಭರ್ಜರಿಯಾಗಿಯೇ ಆಟ ಆರಂಭಿಸಿದ್ದಾರೆ. ಮೊದಲ ದಿನವಾದ ಗುರುವಾರ ನಡೆದ ಮಿಶ್ರ ತಂಡ ವಿಭಾಗದ,‘ಎ’ ಗುಂಪಿನ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಗಳು ಶ್ರೀಲಂಕಾವನ್ನು
ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಮೊದಲ ಪದಕ ತಂದ ಕುಂದಾಪುರದ ಯುವಕ, ವೇಟ್ಲಿಫ್ಟಿಂಗ್ನಲ್ಲಿ ಗುರುರಾಜ ‘ಬೆಳ್ಳಿತಾರೆ’
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆಯುತ್ತಿರುವ 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಆರಂಭಗೊಂಡಿದೆ. ಕನ್ನಡಿಗ ಗುರುರಾಜ್ ಪೂಜಾರಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ಗುರುವಾರ ನಡೆದ ಪುರುಷರ 56
ನಾಳೆಯಿಂದ ಕಾಮನ್ವೆಲ್ತ್ ಗೇಮ್ಸ್… ಇಲ್ಲಿದೆ ಕ್ರೀಡಾಕೂಟದ ಗೈಡ್
- By Sportsmail Desk
- . April 3, 2018
ಗೋಲ್ಡ್ ಕೋಸ್ಟ್ : 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾ ಕೂಡ ನಾಳೆ (ಏಪ್ರಿಲ್ 4), ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ಆರಂಭವಾಗಲಿದೆ. ಕ್ರೀಡಾಕೂಟದಲ್ಲಿ ಭಾರತದ 221 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಒಟ್ಟು 12 ದಿನಗಳ ಕಾಲ
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗವಹಿಸಲಿರುವ ಭಾರತದ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ
- By Sportsmail Desk
- . March 28, 2018
ಬೆಂಗಳೂರು: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ಏಪ್ರಿಲ್ 4ರಿಂದ 15ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಭಾರತದ 325 ಸದಸ್ಯರ ತಂಡ ಸಜ್ಜಾಗಿದೆ. ಇದರಲ್ಲಿ 221 ಕ್ರೀಡಾಪಟುಗಳು, 58 ಕೋಚ್ಗಳು, 17 ಡಾಕ್ಟರ್ಗಳು ಮತ್ತು ಫಿಸಿಯೊಗಳು, 7 ಮ್ಯಾನೇಜರ್ಗಳು
ಫಾರ್ಮುಲಾ-1 ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್ ಜೊತೆ ದುಬೈನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ!
- By Sportsmail Desk
- . March 22, 2018
ದುಬೈ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದೇಶದ ಹೆಸರಾಂತ ಸಿನಿಮಾ ತಾರೆಗಳಲ್ಲೊಬ್ಬರು. ಹಿಂದಿನ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರತಿಭಾನ್ವಿತ ನಟಿ ಪ್ರಿಯಾಂಕಾ, ಮಾಜಿ ಮಿಸ್ ವರ್ಲ್ಡ್ ಕೂಡ ಹೌದು. ದೇಶದ ಖ್ಯಾತ
ಸುರಾನ ಕಾಲೇಜಿಗೆ ಬೆಂಗಳೂರು ವಿವಿ ವಾಲಿಬಾಲ್ ಕಿರೀಟ
- By Sportsmail Desk
- . March 20, 2018
ಬೆಂಗಳೂರು: ಸುರಾನ ಕಾಲೇಜು ವಾಲಿಬಾಲ್ ತಂಡವು ಬೆಂಗಳೂರು ವಿವಿ ಅಂತರ್ ವಲಯ, ಅಂತರ್ ಕಾಲೇಜು ವಾಲಿಬಾಲ್ ಚಾಂಪಿಯನ್ ಷಿಪ್ ನಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ನಾಲ್ಕು ತಂಡಗಳ ಸೂಪರ್ ಲೀಗ್ ನಲ್ಲಿ ಸುರಾನ ಪಡೆ
ಅಲೆಪ್ಪಿ ಕಪ್ ಅಖಿಲ ಭಾರತ ಟಿ20 ಟೂರ್ನಿ: ವಿಜಯಾ ಬ್ಯಾಂಕ್ ಚಾಂಪಿಯನ್
- By Sportsmail Desk
- . March 20, 2018
ಬೆಂಗಳೂರು: ಕರ್ನಾಟಕ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಿ.ಎಂ ಗೌತಮ್ ಅವರನ್ನೊಳಗೊಂಡ ವಿಜಯಾ ಬ್ಯಾಂಕ್ ತಂಡ, ಅಲೆಪ್ಪಿ ಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಕಳೆದ ವಾರ ಕೇರಳದ ಪ್ರವಾಸಿ ತಾಣ ಅಲೆಪ್ಪಿಯಲ್ಲಿ ನಡೆದ