Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಸಾಧಕರ ಕಡೆಗಣನೆ, ಖೋ ಖೋ ಸಂಸ್ಥೆಯಿಂದ ಪ್ರತಿಭಟನೆ!

ಬೆಂಗಳೂರು: ವಿಶ್ವ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿರುವ ಭಾರತ ತಂಡದ ಆಟಗಾರರಾದ ಕರ್ನಾಟಕದ ಮೈಸೂರಿನ ಬಿ. ಚೈತ್ರಾ ಹಾಗೂ ಮಂಡ್ಯದ ಎಂ,ಕೆ. ಗೌತಮ್‌ ಅವರನ್ನು ಸೂಕ್ತ ಕ್ರಮದಲ್ಲಿ ಗೌರವಿಸದ ಕರ್ನಾಟಕ ರಾಜ್ಯ

Hockey

ರಾಷ್ಟ್ರೀಯ ಕ್ರೀಡಾಕೂಟದ ಹಾಕಿ: ಕರ್ನಾಟಕ ಪುರುಷರ ತಂಡಕ್ಕೆ ಚಿನ್ನ

ರೋಶನ್‌ಬಾದ್‌: ಉತ್ತರ ಪ್ರದೇಶದ ವಿರುದ್ಧ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಪುರುಷ ಹಾಕಿ ತಂಡ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ

Athletics

ಮಣಿಪಾಲ್ ಮ್ಯಾರಥಾನ್‌: ಸಚಿನ್‌ ಪೂಜಾರಿ ಚಾಂಪಿಯನ್‌

ಮಣಿಪಾಲ, ಫೆಬ್ರವರಿ 10, 2025: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಆಯೋಜಿಸಿದ್ದ 7 ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ 2025 ರಲ್ಲಿ 20,000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು, ಇದು ಭಾರತದ

Hockey

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕ ರಾಜ್ಯ ತಂಡಕ್ಕೆ ಸುನಿಲ್‌ ನಾಯಕ

ಬೆಂಗಳೂರು: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ಪುರುಷರ ತಂಡದ ನಾಯಕತ್ವವನ್ನು ಅಂತಾರಾಷ್ಟ್ರೀಯ ಆಟಗಾರ, ಒಲಿಂಪಿಯನ್‌ ಎಸ್‌. ವಿ ಸುನಿಲ್‌ ಅವರು ವಹಿಸಲಿದ್ದಾರೆ. ವನಿತೆಯರ ತಂಡವನ್ನು ಸೌಮ್ಯಶ್ರೀ ಎನ್‌. ಆರ್‌.

Other sports

ಬಜೆಟ್‌ನಲ್ಲಿ ಕ್ರೀಡೆ: ಲೆಕ್ಕಕ್ಕೆ 3794.30 ಕೋಟಿ, ಇದರಲ್ಲಿ ಆಟಕ್ಕೆ ಎಷ್ಟೋ?

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2025-26ರ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ 3794.30 ಕೋಟಿ ರೂ,ಗಳನ್ನು ಮೀಸಲಿಡಲಾಗಿದೆ. The Ministry of Youth Affairs and Sports has been

Other sports

“ಧಾರ್ಮಿಕ ನಂಬಿಕೆಗಾಗಿ ಪರ ಸ್ತ್ರೀಯ ಸ್ಪರ್ಷ ಮಾಡೊಲ್ಲ”

ಹೊಸದಿಲ್ಲಿ: ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್‌ ಚೆಸ್‌ ಟೂರ್ನಿಯಲ್ಲಿ ಭಾರತದ ಸ್ಪರ್ಧಿ, ಗ್ರ್ಯಾಂಡ್‌ ಮಾಸ್ಟರ್‌ ಆರ್.‌ ವೈಶಾಲಿ ಅವರ ಕೈ ಕುಲುಕಲು ನಿರಾಕರಿಸಿದ ಉಜ್ಬೆಕಿಸ್ತಾಆನದ ಆಟಗಾರ, ಗ್ರ್ಯಾಂಡ್‌ ಮಾಸ್ಟರ್‌ ನಾಡಿರ್ಬೆಕ್‌ ಯಾಕುಬೊಯೆವ್‌ ಅವರು ಕ್ರೀಡಾ

Other sports

ಸೆಮಿಫೈನಲ್‌ ಬಗ್ಗೆ ಸಂಶಯ ವ್ಯಕ್ತಪಡಿಸಿದ ನೊವಾಕ್‌ ಜೋಕೋವಿಕ್‌

ಮೆಲ್ಬೋರ್ನ್‌: ಕಾರ್ಲೋಸ್‌ ಅಲ್ಕರಾಝ್ ವಿರುದ್ಧದ ಕ್ವಾರ್ಟ್‌ಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ ಗಾಯಗೊಂಡು ವಿಶ್ರಾಂತಿ ಪಡೆದಿದ್ದ ಸರ್ಬಿಯಾದ ನೊವಾಕ್‌ ಜೋಕೋವಿಕ್‌ ಗಾಯದ ಚಿಂತೆಯ ಕಾರಣ ಸೆಮಿಫೈನಲ್‌ ಪಂದ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. After winning quarter

Other sports

ರಾಷ್ಟ್ರೀಯ ಕ್ರೀಡಾ ಫೋಟೋಗ್ರಾಫಿ ಪ್ರಶಸ್ತಿಗೆ ಆಹ್ವಾನ

ಬೆಂಗಳೂರು: ಭಾರತ ದೇಶದಲ್ಲಿ ಕ್ರೀಡಾ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 20,000 ಹೆಚ್ಚು ಕ್ರೀಡಾಭಿಮಾನಿಗಳಿಂದ ಕೂಡಿರುವ ಪಾಸಿಟಿವ್‌ ಸ್ಪೋರ್ಟ್ಸ್‌ ವೈಬ್‌ ಕಮ್ಯೂನಿಟಿ (ಪಿಎಸ್‌ವಿಸಿ) The Positive Sports Vibe Community (PSVC) ಯು ರಾಷ್ಟ್ರೀಯ ಮಟ್ಟದ ಕ್ರೀಡಾ

Other sports

ರಾಷ್ಟ್ರೀಯ ಕ್ರೀಡಾಕೂಟದಿಂದ ಕಳರಿಪಯಟ್ಟು ಕೈ ಬಿಟ್ಟ ಐಒಎ!

ಹೊಸದಿಲ್ಲಿ: ಸ್ವಾತಂತ್ರ್ಯ ಬಂದು 77 ವರ್ಷಗಳೇ ಕಳೆದವು. ಆದರೆ ದೇಶ ಅಭಿವೃದ್ಧಿ ಹೊಂದಿದರೂ ನಮ್ಮ ಬುದ್ಧಿ ಮಾತ್ರ ಇನ್ನೂ ಅಭಿವೃದ್ಧಿ ಹೊಂದಿಲ್ಲ ಅನಿಸುತ್ತಿದೆ. ಸಮರ ಕಲೆಯಾದ ಕಳರಿಪಯಟ್ಟುವಿಗೆ ಹೆದರಿದ ಬ್ರಿಟಿಷರೇ ಅದನ್ನು 1805ರಲ್ಲಿ ನಿಷೇಧ

Athletics

ಸುದ್ದಿಯಾಗದ ಟೆನಿಸ್‌ ತಾರೆಯೊಡನೆ ಸದ್ದಿಲ್ಲದೆ ಮದುವೆಯಾದ ನೀರಜ್‌

ಹೊಸದಿಲ್ಲಿ: ಒಲಿಂಪಿಕ್ಸ್‌ ಪದಕ ವಿಜೇತ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಭಾನುವಾರ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮದುವೆಯ ಫೋಟೋವನ್ನು ಹರಿಯಬಿಟ್ಟು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಮದುವೆಯಾಗುವುಕ್ಕೆ ಮುನ್ನ ಅವರ