Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Hockey

ಹಾಕಿ ಗೋಲ್‌ಕೀಪರ್‌ಗೆ ಮನೆ ಉಡುಗೊರೆ ನೀಡಿದ ಕನ್ನಡಿಗ ಶಿವ ಗುಲ್ವಾಡಿ!

ಸೋಮಶೇಖರ್‌ ಪಡುಕರೆ, ಬೆಂಗಳೂರು: ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಖುಷ್ಬೂ ಖಾನ್‌ ಮಧ್ಯಪ್ರದೇಶದಲ್ಲಿ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಬಗ್ಗೆ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು. ಅಲ್ಲಿಯ ಜನಪ್ರತಿನಿಧಿಗಳು ಕೇವಲ ಭರವಸೆಯನ್ನು ನೀಡದರೇ ಹೊರತು

Other sports

ಕುಸ್ತಿ ಸಂಸ್ಥೆಯಲ್ಲಿ ಬ್ರಿಜ್‌ ಸೆಕ್ಸ್‌… ಗೋವಿಂದಾ ಗೋವಿಂದಾ!!

ಸೋಮಶೇಖರ್‌ ಪಡುಕರೆ, ಬೆಂಗಳೂರು ರಾಜಕಾರಣಿಗಳ ಕೈಗೆ ಸಿಲುಕಿ ಕ್ರೀಡಾ ಸಂಸ್ಥೆಗಳು ನಲುಗಿ ಹೋಗಿವೆ. ದೆಹಲಿಯಲ್ಲಿ ಒಲಿಂಪಿಯನ್‌ ವಿನೇಶ್‌ ಫೊಗತ್‌ಗೆ ನ್ಯಾಯ ಒದಗಿಸುವಂತೆ ದೇಶದ 31 ಅಂತಾರಾಷ್ಟ್ರೀಯ ಕುಸ್ತಿಪಟುಗಳ ಜೊತೆ ಸೇರಿ ಮುಷ್ಕರ ನಿರತರಾಗಿದ್ದಾರೆ. ಕ್ರೀಡಾ

Other sports

ಕುಸ್ತಿಯಲ್ಲಿ ಇತಿಹಾಸ ಬರೆದ ಕರ್ನಾಟಕ

ಬೆಂಗಳೂರು: ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸಂದೀಪ್‌ ಹಲಾದುಕರ್‌ ಮತ್ತು ದಾರೆಪ್ಪ ಆರ್‌. ಹೊಸಮನಿ ಅವರು ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯದ ಕುಸ್ತಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾರತೀಯ ಕುಸ್ತಿ

Hockey

ಸ್ಪೇನ್‌ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ನೇಷನ್ಸ್‌ ಕಪ್‌

ವೆಲೆನ್ಸಿಯಾ: ಸ್ಪೇನ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಭಾರತ ಮಹಿಳಾ ಹಾಕಿ ತಂಡ ಎಫ್‌ಐಎಚ್‌ ನೇಷನ್ಸ್‌ ಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಇದರೊಂದಿಗೆ ಮುಂದಿನ ವರ್ಷದ ಪ್ರೋ ಲೀಗ್‌ಗೆ

Other sports

ಚಾಂಪಿಯನ್ನರ ತಾಣ ಬಿಎಂಎಸ್‌ ಮಹಿಳಾ ಕಾಲೇಜಿಗೆ ಕ್ರೀಡಾ ಪೋಷಕ ಪ್ರಶಸ್ತಿ

ಬೆಂಗಳೂರು: ಶೇಕಡಾ ನೂರು ಫಲಿತಾಂಶಕ್ಕಾಗಿ ಮಕ್ಕಳನ್ನು ಶಾಲಾ ಕೊಠಡಿಯಲ್ಲಿ ಕಟ್ಟಿ ಹಾಕಿ, ಅವರ ದೈಹಿಕ ಶಿಕ್ಷಣವನ್ನು ನಾಶ ಮಾಡುವ ಕಾಲೇಜುಗಳ ಸಂಖ್ಯೆ ಹೆಚ್ಚಿರುವ ಈಗಿನ ಕಾಲಮಾನದಲ್ಲಿ ಶಿಕ್ಷಣದ ಜೊತೆಯಲ್ಲಿ ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಒತ್ತು

Other sports

ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗುಣರಂಜನ್‌ ಶೆಟ್ಟಿ ಆಯ್ಕೆ

ಬೆಂಗಳೂರು: ಇಂದು ಕರ್ನಾಟಕ ಕುಸ್ತಿ ಆಸೋಸಿಯೇಷನ್ ನಿವೃತ್ತ ನ್ಯಾಯಮೂರ್ತಿ ರಾಮಚಂದ್ರರವರು ರಿಟರ್ನಿಂಗ್‌ ಆಫೀಸರ್ ಆಗಿ ನೇಮಕರಾಗಿ ಅಡಾಕ್ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರೆಸ್ಲಿಂಗ್ ಆಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅವಿರೋಧವಾಗಿ ನಾಲ್ಕು ವರ್ಷಗಳ ಅವಧಿಗೆ

Other sports

ಗಾಂಧೀ ಜಯಂತಿಯಂದು ದೋಹಾದ ಐಸಿಸಿಯಿಂದ ರಸಪ್ರಶ್ನೆ ಕಾರ್ಯಕ್ರಮ

ದೋಹಾ: ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಂಡು ಬಂದಿರುವ ಇಂಡಿಯನ್‌ ಕಲ್ಚರ್‌ ಸೆಂಟರ್‌ (ಐಸಿಸಿ) ಸಾತಂತ್ರ್ಯ ಸಂಭ್ರಮದ ಅಮೃತಮಹೋತ್ಸವದ ಅಂಗವಾಗಿ 12 ವರ್ಷ ಮೇಲ್ಪಟ್ಟವರಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ನೂರಕ್ಕೂ ಹೆಚ್ಚು

Other sports

ರಾಷ್ಟ್ರೀಯ ಕ್ರೀಡಾಕೂಟ: ಸ್ಕೇಟಿಂಗ್‌ನಲ್ಲಿ ಕರ್ನಾಟಕದ ಮಹೀನ್‌ಗೆ ಚಿನ್ನ

ಅಹಮದಾಬಾದ್‌: 36ನೇ ರಾಷ್ಟ್ರೀಯ ಕ್ರಿಡಾಕೂಟದ ಸ್ಕೇಟಿಂಗ್‌ನಲ್ಲಿ ಕರ್ನಾಟಕದ ಮಹೀನ್‌ ಟಂಡನ್‌ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆರ್ಟಿಸ್ಟಿಕ್‌ ಸ್ಕೇಟಿಂಗ್‌ನಲ್ಲಿ ಮಹೀನ್‌ ಅಗ್ರ ಸ್ಥಾನ ಪಡೆದು ಐತಿಹಾಸಿಕ ಚಿನ್ನದ ಪದಕ ಗೆದ್ದರು. ರಾಷ್ಟ್ರೀಯ

Other sports

ರಾಷ್ಟ್ರೀಯ ಕ್ರೀಡಾಕೂಟ: ನೆಟ್‌ಬಾಲ್‌ನಲ್ಲಿ ಕರ್ನಾಟಕಕ್ಕೆ ಕಂಚಿನ ಪದಕ

ಅಹಮದಾಬಾದ್‌: ಬಿಹಾರ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಮಬಲ ಸಾಧಿಸಿ ಕರ್ನಾಟಕ ವನಿತೆಯರ ನೆಟ್‌ಬಾಲ್‌ ತಂಡ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಇತ್ತಂಡಗಳು 57-57 ಅಂಕಗಳಿಂದ

Other sports

ಶೂಟಿಂಗ್‌ನಲ್ಲಿ ಕರ್ನಾಟಕದ ತಿಲೋತ್ತಮಗೆ ಬೆಳ್ಳಿ ಪದಕ

ಅಹಮದಾಬಾದ್‌: ಉತ್ತಮ ಪೈಪೋಟಿಯಿಂದ ಕೂಡಿದ ಫೈನಲ್‌ ಸುತ್ತಿನಲ್ಲಿ ಗುಜರಾತಿನ ಎಲಾವಿನಿಲ್‌ ವಲಾವಿರನ್‌ ವಿರುದ್ಧ 16-10 ಅಂತರದಲ್ಲಿ ಸೋಲನುಭವಿಸಿದ ಕರ್ನಾಟಕದ ತಿಲೋತ್ತಮ ಸೇನ್‌ 36ನೇ ರಾಷ್ಟ್ರೀಯ ಕ್ರೀಡಾಕೂಟದ ವನಿತೆಯರ 10ಮೀ ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಬೆಳ್ಳಿ