Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Cricket
ಕುಟುಂಬದ ಮೇಲೆ ದಾಳಿ, ಇಂಗ್ಲೆಂಡ್ ತೊರೆದ ಜೇಮ್ಸ್ ವಿನ್ಸ್
- By Sportsmail Desk
- . January 16, 2025
ಲಂಡನ್: 2019ರ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಆಟಗಾರ ಜೇಮ್ಸ್ ವಿನ್ಸ್ ಅವರು ಭದ್ರತೆಯ ಕಾರಣ ಇಂಗ್ಲೆಂಡ್ ತೊರೆದು ದುಬೈನಲ್ಲಿ ನೆಲೆಸಲು ತೀರ್ಮಾನಿಸಿದ್ದಾರೆ. Attack on family England cricketer resigns and flees
ಅಭಿಲಾಶ್ ಶೆಟ್ಟಿ, ಪಡಿಕ್ಕಲ್ ಅದ್ಭುತ ಪ್ರದರ್ಶನ: ಕರ್ನಾಟಕ ಫೈನಲ್‌ಗೆ
- By Sportsmail Desk
- . January 15, 2025
ವಡೋದರ: ಕರಾವಳಿಯ ವೇಗದ ಬೌಲರ್ ಅಭಿಲಾಶ್ ಶೆಟ್ಟಿ (34 ಕ್ಕೆ 4) ಅವರ ಅದ್ಭುತ ಬೌಲಿಂಗ್ ಹಾಗೂ ದೇವದತ್ತ ಪಡಿಕ್ಕಲ್ (86), ಆರ್. ಸ್ಮರಣ್ (76) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್
ಕರುಣ್ ವಿಶ್ವ ದಾಖಲೆ: ಭಾರತ ತಂಡ ಸೇರಲು ಇನ್ನೇನು ಮಾಡಬೇಕು?
- By ಸೋಮಶೇಖರ ಪಡುಕರೆ | Somashekar Padukare
- . January 3, 2025
ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕತ್ವ ವಹಿಸಿರುವ ಕರ್ನಾಟಕದ ಆಟಗಾರ ಕರುಣ್ ನಾಯರ್ ಸತತ ಮೂರು ಶತಕ ಸೇರಿದಂತೆ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ
ರೋಹಿತ್ ಶರ್ಮಾ ಅವರನ್ನು ನಡೆಸಿಕೊಂಡ ರೀತಿ ಸರಿಯೇ?
- By Sportsmail Desk
- . January 2, 2025
ಬೆಂಗಳೂರು: ವೈಫಲ್ಯಗಳು ಆಟದಲ್ಲಿ ಮಾತ್ರವಲ್ಲ ಬದುಕಿನಲ್ಲೂ ಬರುತ್ತವೆ, ಹಾಗಂತ ಆ ವ್ಯಕ್ತಿಯ ಹಿಂದಿನ ಸಾಧನೆಗಳನ್ನು ಮರೆತು ತಿರಸ್ಕರಿಸುವುದು ಸೂಕ್ತವಲ್ಲ.ಭಾರತ ತಂಡದಲ್ಲಿನ ಗುಂಪುಗಾರಿಕೆ ಮತ್ತು ವೈಯಕ್ತಿಕ ದ್ವೇಷಗಳು ತಂಡವನ್ನು ಈ ಸ್ಥಿತಿಗೆ ತಲುಪಿಸಿರುವುದು ಸ್ಪಷ್ಟ. Personal
ಕ್ರಿಕೆಟ್: ಉಡುಪಿ ಜಿಲ್ಲೆಗೆ ಪ್ರತ್ಯೇಕ ವಲಯಕ್ಕಾಗಿ ಬೇಡಿಕೆ
- By Sportsmail Desk
- . December 30, 2024
ಮಣಿಪಾಲ: ಸಾಕಷ್ಟು ಪ್ರತಿಭೆಗಳಿಂದ ಕೂಡಿರುವ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಇಲ್ಲಿನ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮತ್ತು ಜಿಲ್ಲೆಯಲ್ಲಿ ಕ್ರಿಕೆಟ್ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉಡುಪಿ
ಕ್ರಿಕೆಟ್ ಟೂರ್ನಿಯ ಮೂಲಕ ಯುಡಿಸಿಎ ಪ್ರತಿಭಾನ್ವೇಷಣೆ
- By Sportsmail Desk
- . December 30, 2024
ಮಣಿಪಾಲ: ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳ, ಬೈಂದೂರು ಹಾಗೂ ಹೆಬ್ರಿ ತಾಲೂಕಿನ ಯುವ ಕ್ರಿಕೆಟಿಗರಿಗಾಗಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು (ಯುಡಿಸಿಎ) ನಡೆಸಿದ ಪ್ರತಿಭಾನ್ವೇಷಣೆಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಸುಮಾರು
ಮೊದಲ ಪಂದ್ಯದಲ್ಲೇ ಅಭಿಲಾಷ್ ಶೆಟ್ಟಿ 5 ಸ್ಟಾರ್
- By Sportsmail Desk
- . December 27, 2024
ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲೇ ಕರಾವಳಿಯ ವೇಗದ ಬೌಲರ್ ಅಭಿಲಾಷ್ ಶೆಟ್ಟಿ 5 ವಿಕೆಟ್ ಸಾಧನೆ ಮಾಡುವ ಮೂಲಕ ಕರ್ನಾಟಕ ತಂಡ ಪಂಜಾಬ್ ವಿರುದ್ಧ 1 ವಿಕೆಟ್ ಜಯ
ಪ್ರಥ್ವಿ ಶಾ…. ರಾತ್ರಿ ಎಣ್ಣೆ ಪಾರ್ಟಿ, ಬೆಳಿಗ್ಗೆ 6 ಗಂಟೆಗೆ ಟೀಮ್!
- By Sportsmail Desk
- . December 21, 2024
ಮುಂಬಯಿ: ಪ್ರಥ್ವಿ ಶಾ ಅವರನ್ನು ಭವಿಷ್ಯದ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹವಾಗ್ ಎಂದು ಬಿಂಬಿಸಿದ ಕಾಲವೊಂದಿತ್ತು. ಆದರೆ ಅಶಸ್ತಿನಿಂದ ವರ್ತಿಸಿದ ಈ ಆಟಗಾರ ಫಿಟ್ನೆಸ್ ಕಾಯ್ದುಕೊಳ್ಳದೆ, ತರಬೇತಿಗೆ ಹಾಜರಾಗದೆ ಈಗ ತಂಡದಿಂದ ಹೊರಗುಳಿದಿದ್ದಾರೆ.
ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ (1) ಚಾಂಪಿಯನ್
- By Sportsmail Desk
- . December 19, 2024
ಬೆಂಗಳೂರು: ಆಲೂರು (1) ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೋಷಿಯಲ್ ಕ್ರಿಕೆಟರ್ಸ್ ವಿರುದ್ಧ 24 ರನ್ ಅಂತರದಲ್ಲಿ ಜಯ ಗಳಿಸಿದ ಸ್ವಸ್ತಿಕ್ ಯೂನಿಯನ್ (1) ತಂಡ ಕೆಎಸ್‌ಸಿಎ ಗ್ರೂಪ್ I-I ಮತ್ತು III ಡಿವಿಜನ್
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ
- By Sportsmail Desk
- . December 18, 2024
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. Ravichandran Ashwin announces retirement from International cricket. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ