Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಓಲ್ಟೇಜ್‌ ಕಳೆದುಕೊಳ್ಳುತ್ತಿವೆ ಇಂಡೋ-ಪಾಕ್‌ ಪಂದ್ಯಗಳು

ಬೆಂಗಳೂರು: ಭಾರತ ಹಾಕಿ ತಂಡ ಸದ್ಯ ಏಷ್ಯನ್‌ ಹಾಕಿ ಚಾಂಪಿಯನ್‌ಷಿಪ್‌ ಪಂದ್ಯಗಳನ್ನಾಡುತ್ತಿದೆ. ಭಾರತ ತಂಡ ಇತರ ದೇಶಗಳ ವಿರುದ್ಧ ಆಡಿದ ಪಂದ್ಯಗಳಿಗೆ ಅಷ್ಟೇನು ಪ್ರಾಮುಖ್ಯತೆಯನ್ನು ಕೊಡದ ಮಾಧ್ಯಮಗಳು ಭಾರತ-ಪಾಕಿಸ್ತಾನ ನಡುವಿವ ಪದ್ಯವೆಂದಾಗ ಇತಿಹಾಸವನ್ನೆಲ್ಲಾ ಜಾಲಾಡಿ

Cricket

ಡಿಸೆಂಬರ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಟ್ರೋಫಿ ರಾಜ್ಯ ಮಟ್ಟದ ಕ್ರಿಕೆಟ್‌

ಕೋಟ:  ಗಿಳಿಯಾರಿನ ನಿಸರ್ಗ ಕ್ರಿಕೆಟರ್ಸ್‌ ವತಿಯಿಂದ ಗಿಳಿಯಾರು ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ 40 ಗಜಗಳ ಹೊನಲು ಬೆಳಕಿನ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿ ಡಿಸೆಂಬರ್‌ನಲ್ಲಿ ನಡೆಯಲಿದೆ. State level Tennis Ball

Cricket

ಮಂಡ್ಯದಿಂದ ಬಂದ ಇಂಡಿಯನ್‌ ಎಕ್ಸ್‌ಪ್ರೆಸ್‌ ಕುಮಾರ್‌!

ಮಂಡ್ಯ: “ಕಷ್ಟಗಳು ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ. ಅಗಲುವಿಕೆ ಅನಿವಾರ್ಯವಾಗಿರುತ್ತದೆ ಆದರೆ ಅದು ದುರಂತ ಆಗಬಾರದು. ಉತ್ತಮ ಹಾದಿಯಲ್ಲಿ ನಡೆದರೆ ನಮ್ಮ ನೋವುಗಳು ಸಹಜವಾಗಿಯೇ ದೂರವಾಗುತ್ತವೆ. ಕೆಲವು ತಿಂಗಳ ಅಂತರದಲ್ಲೇ ಹೆತ್ತವರನ್ನು ಕಳೆದುಕೊಂಡೆ, ಅದರೆ ಅವರು

Cricket

ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಜಯ

Journalist Ramson:  ಮಹಾರಾಜ ಟ್ರೋಫಿ ಟಿ20ಯ ಮೊದಲ ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ನೇತೃತ್ವದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಭರ್ಜರಿ 9 ವಿಕೆಟ್‌ಗಳ ಜಯ ಗಳಿಸಿದೆ. Maharaja Trophy Bengaluru

Cricket

ಗಂಭೀರ್‌ ಬೇಡಿಕೆಯನ್ನು ತಳ್ಳಿ ಹಾಕಿದ ಬಿಸಿಸಿಐ?

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಆಯ್ಕೆಯಾಗಿರುವ ಗೌತಮ್‌ ಗಂಭೀರ್‌ ಅವರು ಕರ್ನಾಟಕದ ವೇಗದ ಬೌಲರ್‌ ವಿನಯ್‌ ಕುಮಾರ್‌ ಅವರನ್ನು ಬೌಲಿಂಗ್‌ ಕೋಚ್‌ ಆಗಿ ಆಯ್ಕೆ ಮಾಡಬೇಕೆಂದು ಬೇಡಿಕೆಯನ್ನಿತ್ತಿದ್ದಾರೆ ಎಂಬ ಸುದ್ದಿ

Cricket

ಆಸ್ಟ್ರೇಲಿಯಾದಲ್ಲಿ ಆಲ್‌ ವೆದರ್‌ ಕ್ರಿಕೆಟ್‌ ಸ್ಟೇಡಿಯಂ!

ಹೊಸದಿಲ್ಲಿ: ಮಳೆಗಾಲದಲ್ಲಿ ಕ್ರಿಕೆಟ್‌ ಆಡಲು ಬಹಳ ಕಷ್ಟ. ಪಂದ್ಯಗಳು ರದ್ದಾಗುವುದು, ಗೆಲ್ಲುವ ತಂಡ ಡಕ್‌ವರ್ಥ್‌ ಲೂಯಿಸ್‌ ನಿಯದಿಂದ ಸೋಲುವುದು ಇದೆಲ್ಲ ನಡೆಯುತ್ತಿರುತ್ತದೆ. ಇದನ್ನು ಗಮನಿಸಿದ ಕ್ರಿಕೆಟ್‌ ಆಸ್ಟ್ರೇಲಿಯಾ ಎಲ್ಲ ಹವಾಮಾನಕ್ಕೂ ತಕ್ಕುದಾದ ಜಗತ್ತಿನ ಮೊದಲ

Cricket

ಆಗ ಹಣ ಇರಲಿಲ್ಲ, ಈಗ ಇದೆಯಲ್ಲ ಕೊಡಿ: 1983ರ ವಿಶ್ವಕಪ್‌ ಗೆದ್ದ ತಂಡ

ಹೊಸದಿಲ್ಲಿ: ಹಣದ ವ್ಯಾಮೋಹ ನಮ್ಮನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಎಂಬುಕ್ಕೆ ಇದೊಂದು ಉತ್ತಮ ನಿದರ್ಶನ. ಈ ಬಾರಿಯ ಟಿ20 ವಿಶ್ವಕಪ್‌ ಗೆದ್ದ ತಂಡಕ್ಕೆ ಭಾರೀತಯ ಕ್ರಿಕೆಟ್‌ ನಿಯಂತ್ರಣ ಮಂಡಳಿ 125 ಕೋಟಿ ರೂ. ನಗದು

Cricket

ಕ್ರೀಡಾಪಟುಗಳ ಕಷ್ಟಕ್ಕೆ ಸ್ಪಂದಿಸಿದ ಕ್ರಿಕೆಟಿಗ ರಾಬಿನ್‌ ಉತ್ತಪ್ಪ

ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರ ಗ್ರಾಮದ ಯುವಕ ಶಂಕರ್‌ ನಾಯಕ ಅವರು ಅಲ್ಲಿಯ ಕ್ರೀಡಾಪಟುಗಳಿಗೆ 2016ರಿಂದ ತರಬೇತಿ ನೀಡುತ್ತಿದ್ದಾರೆ. ಅಲ್ಲಿಯ ಕ್ರೀಡಾಪಟುಗಳು ಧರಿಸಲು ಶೂ ಇಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.

Cricket

ಭಾರತಕ್ಕೆ ಟಿ20 ಕ್ರಿಕೆಟ್‌ ಪರಿಚಯಿಸಿದ್ದೇ ಕರ್ನಾಟಕ ಕ್ರಿಕೆಟ್‌ ಸಂಸ್ಥೆ

ಬೆಂಗಳೂರು: ಟಿ20 ಕ್ರಿಕೆಟ್‌ ಭಾರತದಲ್ಲಿ ಯಾವ ಮಟ್ಟದಲ್ಲಿ ಪ್ರಭುತ್ವ ಸಾಧಿಸಿ ಎಷ್ಟು ಲೀಗ್‌ಗಳು ಹುಟ್ಟಿಕೊಂಡವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಚುಟುಕು ಮಾದರಿಯ ಕ್ರಿಕೆಟನ್ನು ಭಾರತಕ್ಕೆ ಪರಚಯಿಸಿದ್ದೇ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌.

Cricket

ಪ್ರತೀಕ್‌ ಶತಕ: ಕೇಂಬ್ರಿಡ್ಜ್‌ ಕ್ಲಬ್‌ ತಂಡಕ್ಕೆ ಜಯ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಇಂಟರ್‌ ಕ್ಲಬ್‌ 19 ವರ್ಷ ವಯೋಮಿತಿಯ ಕ್ರಿಕೆಟ್‌ ಟೂರ್ನಿಯಲ್ಲಿ ಭರವಸೆಯ ಆಟಗಾರ ಪ್ರತೀಕ್‌ ಸಿಡಿಸದ ಶತಕದ ನೆರವಿನಿಂದ ಕೇಂಬ್ರಿಡ್ಜ್‌ ಕ್ರಿಕೆಟ್‌ ಕ್ಲಬ್‌ ಎನ್‌ಗ್ರೇಡ್ಸ್‌ ಕ್ರಿಕೆಟ್‌