Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail
ರನ್ ಮಿಷನ್ ಕೊಹ್ಲಿಗೆ 30ರ ಸಂಭ್ರಮ
- By Sportsmail Desk
- . November 5, 2018
ದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದು ಇಂದಿಗೆ ಒಂದು ದಶಕ ತುಂಬಿದೆ. ಇತ್ತೀಚೆಗೆ ಕೊಹ್ಲಿ ಏಕದಿನ ಮಾದರಿಯಲ್ಲಿ 10 ಸಾವಿರ ರನ್ ದಾಖಲಿಸಿ ವಿಶ್ವ ದಾಖಲೆಗೆ ಭಾಜನರಾಗಿದ್ದರು.
ಡೆಲ್ಲಿ ಮಣಿಸಿದ ಫಾರ್ಚುನ್ ಗೈಂಟ್ಸ್
- By Sportsmail Desk
- . November 5, 2018
ದೆಹಲಿ: ಡಾಂಗ್ ಗಿಯಾನ್ ಲೀ(10), ರೋಹಿತ್ ಗುಲಿಯಾ(7) ಹಾಗೂ ಪರ್ವೇಶ್ ಭೈನ್ಸವಾಲ್ ಮತ್ತು ಸಚಿನ್ ಅವರ ತಲಾ ಆರು ಅಂಕಗಳ ನೆರವಿನಿಂದ ಗುಜರಾತ್ ಪಾರ್ಚುನ್ ಗೈಂಟ್ಸ್ ತಂಡ ವಿವೋ ಪ್ರೊ ಕಬಡ್ಡಿ ಟೂರ್ನಿಯ 48ನೇ
ಮುಂಬೈನ ಸೌರಭ್ ಯುಎಸ್ ತಂಡದ ನಾಯಕ
- By Sportsmail Desk
- . November 4, 2018
ದೆಹಲಿ: ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಭಾರತದ 19 ವಯೋಮಿತಿ ಮಾಜಿ ವೇಗಿ ಮುಂಬೈನ ಸೌರಭ್ ನೇತ್ರವಾಲ್ಕರ್ ಇದೀಗ ಯುಎಸ್ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ. ಮುಂಬೈನ 27 ವರ್ಷದ ಯುವಕ
ಆಶ್ಲೆ ಬರ್ಟಿ ಮುಡಿಗೆ ಡಬ್ಲ್ಯೂಟಿಎ ಕಿರೀಟ
- By Sportsmail Desk
- . November 4, 2018
ಜುಹಾಯಿ: ಆಸ್ಟ್ರೇಲಿಯಾ ಟೆನಿಸ್ ತಾರೆ ಆಶ್ಲೆ ಬರ್ಟಿ ಅವರು ಡಬ್ಲ್ಯೂಟಿಎ ಎಲೈಟ್ ಟ್ರೋಫಿಯ ಮಹಿಳೆಯರ ಸಿಂಗಲ್ಸ್ ನ ಫೈನಲ್ ಹಣಾಹಣಿಯಲ್ಲಿ ಚೀನಾದ ವಾಂಗ್ ಚಿಯಾಂಗ್ ಅವರನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾನುವಾರ ಇಲ್ಲಿ
ಫೆಡರರ್ ಗೆ ಆಘಾತ ನೀಡಿದ ಜೊಕೊವಿಚ್
- By Sportsmail Desk
- . November 4, 2018
ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಸೆಮಿಫೈನಲ್‍ನಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಅವರು ಸ್ವಿಜರ್‍ಲೆಂಡ್ ಸ್ಟಾರ್ ಆಟಗಾರ ರೋಜರ್ ಫೆಡರರ್ ಅವರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶ ಮಾಡಿದ್ದಾರೆ. ಮತ್ತೊಂದು ಸೆಮಿಫೈನಲ್‍ನಲ್ಲಿ ರಷ್ಯಾ
ಪ್ರೀತಿಯ ಪಡೆ ತೊರೆದ ಸೆಹ್ವಾಗ್
- By Sportsmail Desk
- . November 4, 2018
ದೆಹಲಿ: ಭಾರತದ ಮಾಜಿ ಸ್ಪೋಟಕ ಬ್ಯಾಟ್ಸಮನ್ ವಿರೇಂದ್ರ ಸೆಹ್ವಾಗ್ ಅವರು ಐಪಿಎಲ್‍ನ ಪ್ರಾಂಚೈಸಿಯಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಭಾಗಿತ್ವದಿಂದ ಹೊರನಡೆದಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಸೆಹ್ವಾಗ್ ಸ್ಪಷ್ಟಪಡಿಸಿದ್ದಾರೆ. ಎರಡು ಆವೃತ್ತಿಯಲ್ಲಿ
ಯುಪಿ ಯೋಧರಿಗೆ ಶಾಕ್ ನೀಡಿದ ತಲೈವಾಸ್
- By Sportsmail Desk
- . November 3, 2018
ಗ್ರೇಟರ್ ನೋಯ್ಡ: ಸುಖೇಶ್ ಹೆಗ್ಡೆ(9), ಅಜಯ್ ಠಾಕೂರ್(9) ಹಾಗೂ ಮಂಜೀತ್ ಚಿಲ್ಲರ್(8) ಅವರ ಅಮೋಘ ಆಟದ ನೆರವಿನಿಂದ ತಮಿಳ್ ತಲೈವಾಸ್ ತಂಡ ವಿವೋ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಯುಪಿ ಯೋಧ ತಂಡದ ವಿರುದ್ಧ 46-24
ಐಸಿಸಿ ರ್ಯಾಂಕಿಂಗ್: ಅಗ್ರ ಹತ್ತರಲ್ಲಿ ಚಾಹಲ್
- By Sportsmail Desk
- . November 3, 2018
ದುಬೈ: ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಏಕದಿನ ಮಾದರಿಯ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಐಸಿಸಿ ರ್ಯಾಂಕಿಂಗ್ ನಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಇನ್ನೂ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ
ಫಾರ್ಚುನ್‍ಗೈಂಟ್ಸ್ ಗೆ ಸತತ ನಾಲ್ಕನೇ ಜಯ
- By Sportsmail Desk
- . November 3, 2018
ಗ್ರೇಟರ್ ನೋಯ್ಡ: ಗೆಲುವಿನ ಲಯ ಮುಂದುವರಿಸಿರುವ ಗುಜರಾತ್ ಫಾರ್ಚುನ್‍ಗೈಂಟ್ಸ್, ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆದ್ದು ಬೀಗಿತು. ಇದರೊಂದಿಗೆ ಪ್ರಸಕ್ತ ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯವನ್ನು ಗುಜರಾತ್
ಉಪಾಂತ್ಯಕ್ಕೆ ಲಗ್ಗೆಯಿಟ್ಟ ರೋಜರ್, ಜೊಕೊವಿಚ್
- By Sportsmail Desk
- . November 3, 2018
ಪ್ಯಾರಿಸ್: ಸ್ವಿಸ್ ಆಟಗಾರ ರೋಜರ್ ಫೆಡರರ್ ಹಾಗೂ ಸರ್ಬಿಯಾ ಸ್ಟಾರ್ ಆಟಗಾರ ನೊವೊಕ್ ಜಾಕೊವಿಚ್ ಅವರು ತಡರಾತ್ರಿ ನಡೆದ ಪ್ರತ್ಯೇಕ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಇವರಿಬ್ಬರೂ ಪ್ಯಾರಿಸ್ ಮಾಸ್ಟರ್ಸ್‍ನ ಸೆಮಿಫೈನಲ್ ತಲುಪಿದ್ದಾರೆ.