Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ನಿಟ್ಟೆಯಲ್ಲಿ ಮೂರು ದಿನಗಳ ಕ್ರಿಕೆಟ್‌ ಹಬ್ಬ

Sportsmail ನಿಟ್ಟೆ: ಮುಂದಿನ ತಿಂಗಳು ನಿಟ್ಟೆಯ ಬಿ.ಸಿ ಆಳ್ವಾ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಹಬ್ಬ ನಡೆಯಲಿದೆ. 90ರ ದಶಕದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದ ಪ್ರಮುಖ ಆಟಗಾರರು ಮೂರು ದಿನಗಳ ಕಾಲ ನಡೆಯುವ ಕ್ರಿಕೆಟ್‌ ಸಡಗರದಲ್ಲಿ

Articles By Sportsmail

ಅಜಯ್‌ ಕುಂಜಿಗುಡಿಗೆ ಸಹನಾ ಚಾಂಪಿಯನ್ಸ್‌ ಲೀಗ್‌ ಪಟ್ಟ

ಸ್ಪೋರ್ಟ್ಸ್‌ ಮೇಲ್‌ ವರದಿ ಫೈನಲ್‌ ಪಂದ್ಯದಲ್ಲಿ ಜಾನ್ಸನ್‌ ಹಂಗಳೂರು ತಂಡವನ್ನು ಸೋಲಿಸಿದ ಅಜಯ್‌ ಕುಂಜಿಗುಡಿ ತಂಡ ಸಹನಾ ಅಕ್ವೆಟಿಕ್‌ ಮತ್ತು ಸ್ಪೋರ್ಟ್ಸ್‌ ಕ್ಲಬ್‌ ಕೋಟೇಶ್ವರ ಆಯೋಜಿಸಿದ ಚೊಚ್ಚಲ ಬಾಕ್ಸ್‌ ಕ್ರಿಕೆಟ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ.

Articles By Sportsmail

ಕ್ರಿಕೆಟ್ ಹಬ್ಬ: ಬೆಹರಿನ್ ಬ್ಯಾರಿಸ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ, ಉಡುಪಿ ಬದುಕನರಸಿ ದೂರದ ಬೆಹರಿನ್ ಗೆ ಹೋಗಿ ಅಲ್ಲಿ ಬದುಕು ಕಟ್ಟಿಕೊಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಸಮುದಾಯದ ಯುವಕರು ಕಳೆದ ಮೂರು ವರ್ಷಗಳಿಂದ ಬೆಹರಿನ್ ಬ್ಯಾರಿಸ್

Articles By Sportsmail

ಸತ್ಯನಾರಾಯಣ ದ್ರೋಣಾಚಾರ್ಯರಾಗುವುದು ಸತ್ಯ

ಸೋಮಶೇಖರ್ ಪಡುಕರೆ, ಬೆಂಗಳೂರು ಉತ್ತಮ ಕ್ರೀಡಾಪಟುವಾಗಿ ದೇಶಕ್ಕೆ ಕೀರ್ತಿ ತಂದರು, ಉತ್ತಮ ಆಡಳಿತಗಾರನಾಗಿ ಕರ್ನಾಟಕ ರಾಜ್ಯದ ಅಥ್ಲೆಟಿಕ್ಸ್ ಸಂಸ್ಥೆಗೆ ಗೌರವ ತಂದರು, ಪ್ಯಾರಾಲಿಂಪಿಕ್ಸ್ ನಲ್ಲಿ ಆಡಳಿತಗಾರನಾಗಿ ಕಾರ್ಯನಿರ್ವಹಿಸದರು, ಪ್ಯಾಆರಾಲಿಂಪಿಕ್ಸ್ ಕೋಚ್ ಆಗಿ ದೇಶಕ್ಕೆ ಐದು

Articles By Sportsmail

ರಾಜ್ಯ ತಂಡದ ಕದ ತಟ್ಟುತ್ತಿರುವ ತೆಕ್ಕಟ್ಟೆಯ ಸ್ಪಿನ್ ಮಾಂತ್ರಿಕ ಶ್ರೀಶ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಚಿಕ್ಕಂದಿನಲ್ಲಿ ವಾಲಿಬಾಲ್ ಆಡಿಕೊಂಡು, 16 ವರ್ಷ ವಯೋಮಿತಿಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಗ್ರಾಮೀಣ ಪ್ರದೇಶದ ಯುವಕನೊಬ್ಬ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಲೀಗ್ ಪಂದ್ಯಗಳಲ್ಲಿ ಸ್ಪಿನ್

Articles By Sportsmail

15 ವರ್ಷ….60 ಶತಕ….ಈತ ನಜಾಫ್ಘಡದ ಚೋಟಾ ನವಾಬ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು “ನಜಾಫ್ಘಡದ ನವಾಬ” ಎಂದೇ ಕರೆಯುತ್ತಾರೆ. ನೈಋತ್ಯ ದಿಲ್ಲಿಯ ನಜಾಫ್ಘಡ ವೀರೇಂದ್ರ ಸೆಹ್ವಾಗ್ ಅವರ ಹುಟ್ಟೂರು. ಕ್ರಿಕೆಟ್ ನಲ್ಲಿ

Articles By Sportsmail

ವೀಲ್ ಚೇರ್ ಟೆನಿಸ್: ಪ್ರತಿಮಾ, ಕಾರ್ತಿಕ್ ಗೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯನ್ ವೀಲ್ ಚೇರ್ ಟೆನಿಸ್ ಟೂರ್ (ಐಡಬ್ಲ್ಯುಟಿಟಿ) ಆಯೋಜಿಸಿದ್ದ ನಾಲ್ಕು ದಿನಗಳ ಅವಧಿಯ Tabebuia ಓಪನ್ ವೀಲ್ ಚೇರ್ ಟೆನಿಸ್ ಚಾಂಪಿಯನ್ಷಿಪ್ ನಲ್ಲಿ ಬೆಂಗಳೂರಿನ ಪ್ರತಿಮಾ ಎನ್. ರಾವ್ ವನಿತೆಯರ ವಿಭಾಗದಲ್ಲಿ ಪ್ರಶಸ್ತಿ

Articles By Sportsmail

ಜೆಮ್ಷೆಡ್ಪುರ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ

ಸ್ಪೋರ್ಟ್ಸ್ ಮೇಲ್ ವರದಿ ಗೋವಾ:i:   ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜೆಮ್ಷೆಡ್ಪುರ ಎಫ್ ಸಿ ತಂಡಕ್ಕೆ ಪ್ಲೇ ಆಫ್ ತಲುಪಲು ಇದು ಕೊನೆಯ ಅವಕಾಶ. ಜೆಮ್ಷೆಡ್ಪುರಕ್ಕೆ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸುವುದು ಮಾತ್ರವಲ್ಲದೆ

Articles By Sportsmail

ಮೋಹನ್ ಬಾಗನ್ ಮಿಂಚು, ಈಸ್ಟ್ ಬೆಂಗಾಲ್ ಗೆ ಸೋಲು

ಸ್ಪೋರ್ಟ್ಸ್ ಮೇಲ್ ವರದಿ, ಗೋವಾ:  ರಾರ್ ಕೃಷ್ಣ (15ನೇ ನಿಮಿಷ), ಡೇವಿಡ್ ವಿಲಿಯಮ್ಸ್ (72ನೇ ನಿಮಿಷ) ಮತ್ತು ಜೇವಿಯರ್ ಹೆರ್ನಾಂಡೀಸ್ (89ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಸ್ ಸಿ ಈಸ್ಟ್ ಬೆಂಗಾಲ್ ತಂಡವನ್ನು

Articles By Sportsmail

ರೆತಿನ್, ಅಮೋದಿನಿ ಚಾಂಪಿಯನ್ಸ್

ಸ್ಪೋರ್ಟ್ಸ್ ಮೇಲ್ ವರದಿ ಅಮೋಘ ಸ್ಪೋರ್ಟ್ಸ್ ಟೆನಿಸ್ ಅಕಾಡೆಮಿ ಆಶ್ರಯದಲ್ಲಿ ಅರಮನೆ ಮೈದಾನದಲ್ಲಿ ನಡೆದ ಎಐಟಿಎ-ಅಂಡರ್ 16 ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕಿತ ರೆತಿನ್ ಪ್ರಣವ್ ,ಹಾಗೂ ಅಮೋದಿನಿ ವಿಜಯ್ ಅನುಕ್ರಮವಾಗಿ ಬಾಲಕರ ಹಾಗೂ