Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail Other sports

ನೆಟ್‌ಬಾಲ್‌ ಹೀರೋ, ಈಗ ಸೇನೆಯ ಕೋಬ್ರಾ ಕಮಾಂಡೋ

 ಸೋಮಶೇಖರ್‌ ಪಡುಕರೆ, sportsmail ವಿಶ್ವವಿದ್ಯಾಲಯ ಮಟ್ಟದಲ್ಲಿ ನೆಟ್‌ಬಾಲ್‌ ಕ್ರೀಡೆಯಲ್ಲಿ ತೊಡಗಿಸಿಕೊಂಡು, ತಮ್ಮದೇ ಆದ ನೆಟ್‌ಬಾಲ್‌ ತಂಡವನ್ನು ಕಟ್ಟಿ, ಯುವಕರಿಗೆ ತರಬೇತಿನೀಡಿ, ಬೆಳಗಾವಿ ಜಿಲ್ಲಾ ನೆಟ್‌ಬಾಲ್‌ ಸಂಸ್ಥೆಯ ಜವಾಬ್ದಾರಿ ಹೊತ್ತ ಯುವಕ ಸೋಮವಾರ ಭಾರತ ಸೇನೆಯಲ್ಲಿ

Articles By Sportsmail

ಶತಕದೊಂದಿಗೆ ರಾಜ್ಯ ಕ್ರಿಕೆಟ್‌ಗೆ ಕಾಲಿಟ್ಟ ಪುಟ್ಟ ಡ್ಯಾನಿಯಲ್

ಸೋಮಶೇಖರ್‌ ಪಡುಕರೆ, sportsmail “ಬೆಳೆವಸಿರಿ ಮೊಳಕೆಯಲ್ಲಿ” ಎಂಬಂತೆ ಕಳೆದ ಐದು ವರ್ಷಗಳಿಂದ ನಿರಂತರ ತಪಸ್ಸಿನಂತೆ ಕ್ರಿಕೆಟ್‌ ಅಭ್ಯಾಸದಲ್ಲಿ ತೊಡಗಿಕೊಂಡು, ಅನುಭವಿ ಆಟಗಾರನಂತೆ ಬ್ಯಾಟ್‌ ಬೀಸುತ್ತ, ರನ್‌ ಸುರಿಮಳೆಗರೆಯುತ್ತಿದ್ದ ಪುಟ್ಟ ಹುಡುಗ ಡ್ಯಾನಿಯಲ್‌ ಸೆಬಾಸ್ಟಿಯನ್‌ ಕೊನೆಗೂ

Articles By Sportsmail

ರಾಷ್ಟ್ರೀಯ ಮಹಿಳಾ ಕಬಡ್ಡಿಗೆ ಆಯ್ಕೆ ಟ್ರಯಲ್ಸ್‌

sportsmail ಮಹಾರಾಷ್ಟ್ರದಲ್ಲಿ ನಡೆಯಲಿರುವ 68ನೇ ರಾಷ್ಟ್ರೀಯ ಸೀನಿಯನ್‌ ಮಹಿಳಾ ಕಬಡ್ಡಿ ಚಾಂಪಿಯನ್ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆಯು 29-12-2021 ರಂದು ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Articles By Sportsmail

ವಿಕ್ರಮರ ಬೈಂದೂರಿನಲ್ಲಿ ಕ್ರಿಕೆಟ್‌ ಪರಾಕ್ರಮ

ಸೋಮಶೇಖರ್‌ ಪಡುಕರೆ sportsmail ಉಡುಪಿ ಜಿಲ್ಲಾ ಟೆನಿಸ್‌ ಬಾಲ್‌ ಕ್ರಿಕೆಟ್‌ ಸಂಸ್ಥೆ ಆಶ್ರಯಲ್ಲಿ ಬೈಂದೂರು ತಾಲೂಕು ಮಟ್ಟದ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಗೆ ಬೈಂದೂರಿನ ಗಾಂಧೀ ಮೈದಾನ ಸಜ್ಜಾಗಿದ್ದು, ಡಿಸೆಂಬರ್‌ 25 ಮತ್ತು 26

Articles By Sportsmail

ಜ. 8ರಂದು ಪಡುಬಿದ್ರಿಯಲ್ಲಿ ಸೌಹಾರ್ಧ ಟ್ರೋಫಿ ಕ್ರಿಕೆಟ್‌ ಟೂರ್ನಿ

sportsmail  ಕ್ರೀಡೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಬೇಕು, ಕ್ರೀಡೆ ನಮ್ಮ ನಡುವಿನ ಸೌಹಾರ್ಧತೆಯನ್ನು ಕಾಪಾಡಬೇಕು, ಕ್ರೀಡೆ ನಮ್ಮ ನಡುವಿನ ವೈರತ್ವನ್ನು ದೂರ ಮಾಡಬೇಕು. ಈ ಮೌಲ್ಯಗಳನ್ನೇ ಆದರ್ಶವಾಗಿಟ್ಟುಕೊಂಡು ಪಡುಬಿದ್ರಿಯ ರಿಯಾಜ್‌

Articles By Sportsmail

ಬೆಂಗಳೂರು ಬುಲ್ಸ್‌ ಮೊದಲ ಪಂದ್ಯದಲ್ಲೇ ಡಲ್‌

sportsmail ಪ್ರೊ ಕಬಡ್ಡಿ ಲೀಗ್‌ನ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್‌ ತಂಡ ಯು ಮುಂಬಾ ವಿರುದ್ಧ 46-30 ಅಂತರದಲ್ಲಿ ಸೋಲಿನ ಆಘಾತ ಅನುಭವಿಸಿದೆ. ಅಭಿಷೇಕ್‌ ಸಿಂಗ್‌ ಅವರ ಅಮೂಲ್ಯ 19 ಅಂಕಗಳ

Articles By Sportsmail

ಪ್ರಜ್ವಲ್‌ ಹೆಗ್ಡೆಗೆ ರಾನ್‌ ಬುಕ್‌ಮ್ಯಾನ್‌ ಮೀಡಿಯಾ ಪ್ರಶಸ್ತಿ

ಸೋಮಶೇಖರ್‌ ಪಡುಕರೆ sportsmail: ದೇಶದ ಶ್ರೇಷ್ಠ ಕ್ರೀಡಾ ಪತ್ರಕರ್ತರಲ್ಲಿ ಒಬ್ಬರಾಗಿದ್ದು, ಟೆನಿಸ್‌ ವರದಿಗಾರಿಕೆಯಲ್ಲಿ ಅದ್ಭುತ ಸಾಧನೆ ಮಾಡಿರುವ, ಟೈಮ್ಸ್‌ ಆಫ್‌ ಇಂಡಿಯಾದ ಟೆನಿಸ್‌ ಸಂಪಾದಕಿ ಕರ್ನಾಟಕದ ಪ್ರಜ್ವಲ್‌ ಹೆಗ್ಡೆ ಅವರಿಗೆ ಎಟಿಪಿ ರಾನ್‌ ಬುಕ್‌ಮ್ಯಾನ್‌

Articles By Sportsmail

ಕಾಫಿಯ ನಾಡಿನಿಂದ ಭಾರತ ತಂಡಕ್ಕೆ ಅನೀಶ್ವರ್

 ಸೋಮಶೇಖರ್‌ ಪಡುಕರೆ sportsmail: ಚಿಕ್ಕಮಗಳೂರಿನ ಮಲ್ಲಂದೂರು ಗೌನ್‌ ಖಾನ್‌ ಕಾಫಿ ಎಸ್ಟೇಟ್‌ನಲ್ಲಿರುವ ಮನೆಯ ಅಂಗಣದಲ್ಲಿ ಹತ್ತಿರದ ಹುಡುಗರನ್ನೆಲ್ಲ ಸೇರಿಸಿಕೊಂಡು, ಯಾರು ಬ್ಯಾಟಿಂಗ್‌ ಮಾಡಬೇಕು, ಯಾರು ಬೌಲಿಂಗ್‌ ಮಾಡಬೇಕು? ಮೊದಲ ಓವರ್‌ ಯಾರು ಹಾಕಬೇಕು? ಎಂದು

Articles By Sportsmail

ವಾಲಿಬಾಲ್‌ನಲ್ಲಿ ಮಿಂಚಿ, ಕ್ರಿಕೆಟ್‌ನಲ್ಲಿ ಬೆಳಗಿ, ವಿಡಿಯೋ ವಿಶ್ಲೇಷಕಿಯಾದ ಮಾಲಾ ರಂಗಸ್ವಾಮಿ

ಸೋಮಶೇಖರ್‌ ಪಡುಕರೆ sportsmail: ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೆ ಸಾಕೆ? ಕರ್ನಾಟಕ ಕ್ರಿಕೆಟ್‌ ಸಂಸ್ಥೆಯಲ್ಲಿ ವೀಡಿಯೋ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ಮೂವರು ವೀಡಿಯೋ ವಿಶ್ಲೇಷಕಿಯರಲ್ಲಿ ಒಬ್ಬರಾಗಿರುವ ಮತ್ತು ಕರ್ನಾಟಕದ ಏಕೈಕ

Articles By Sportsmail

ಸೌಜನ್ಯ, ರುತುಜಾಗೆ ಡಬಲ್ಸ್‌ ಪ್ರಶಸ್ತಿ

Sportsmail          ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ ಅಂಗಣದಲ್ಲಿ ನಡೆಯುತ್ತಿರುವ 15,000ಯುಎಸ್‌ ಡಾಲರ್‌ ಮೊತ್ತದ ಕೆಎಸ್‌ಎಲ್‌ಟಿಎ ಐಟಿಎಫ್‌ ವಿಶ್ವ ಮಹಿಳಾ ಟೂರ್‌ ಚಾಂಪಿಯನ್ಷಿಪ್‌ನಲ್ಲಿ ಸೌಜನ್ಯ ಬಾವಿಸೆಟ್ಟಿ ಮತ್ತು ಋುತುಜಾ ಭೋಸ್ಲೆ