Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Adventure Sports
ಕರ್ನಾಟಕ-1000 ರ್‍ಯಾಲಿ: ಕರ್ಣ ಕಡೂರ್, ನಿಖಿಲ್ ಚಾಂಪಿಯನ್ಸ್
- By ಸೋಮಶೇಖರ ಪಡುಕರೆ | Somashekar Padukare
- . December 5, 2022
ತುಮಕೂರು: ಬೆಂಗಳೂರಿನ ಜೋಡಿ ಅರ್ಕಾ ಮೋಟರ್‌ಸ್ಪೋರ್ಟ್ಸ್‌ನ ಕರ್ಣ ಕಡೂರ್ ಹಾಗೂ ಸಹ ಚಾಲಕ ನಿಖಿಲ್ ವಿ. ಪೈ ಅವರು ಬ್ಲೂಬ್ಯಾಂಡ್ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಪ್ರಸಾದಿತ್ಯ 46ನೇ ಕರ್ನಾಟಕ -1000
ಕರ್ನಾಟಕ -1000 ರ‍್ಯಾಲಿ: ಮೊದಲ ದಿನ ಕರ್ಣ ಕಡೂರ್ ಪ್ರಾಭಲ್ಯ
- By ಸೋಮಶೇಖರ ಪಡುಕರೆ | Somashekar Padukare
- . December 3, 2022
ತುಮಕೂರು: ಪ್ರಸಾದಿತ್ಯ 46ನೇ ಕರ್ನಾಟಕ -1000 ರ‍್ಯಾಲಿಯ ಮೊದಲ ಹಂತದಲ್ಲಿ ಅರ್ಕಾ ಮೋಟಾರ್ಸ್‌ನ ಕರ್ಣ ಕಡೂರ್ ಮತ್ತು ಸಹ ಚಾಲಕ ನಿಖಿಲ್ ವಿ ಪೈ ಅವರು ಸಮಗ್ರ ಮುನ್ನಡೆ ಕಂಡುಕೊಂಡಿದ್ದಾರೆ. ಬ್ಲೂಬ್ಯಾಂಡ್ ಎಫ್‌ಎಂಎಸ್‌ಸಿಐ ಇಂಡಿಯನ್
ತಂದೆಯ ಹಾದಿಯಲ್ಲಿ ಸಾಗಿ ಚಾಂಪಿಯನ್ ಆದ ಚಿಕ್ಕಮಗಳೂರಿನ ಅಸಾದ್ ಖಾನ್
- By ಸೋಮಶೇಖರ ಪಡುಕರೆ | Somashekar Padukare
- . November 11, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಇತ್ತೀಚಿಗೆ ದೇಶದ ಪ್ರಮುಖ ನಗರಗಳಲ್ಲಿ ನಡೆದ ಮೊದಲ ಹೀರೋ ಮೋಟಾರ್ಸ್ ಡರ್ಟ್ ಬೈಕಿಂಗ್ ಚಾಲೆಂಜ್ ಚಾಂಪಿಯನ್‌ಷಿಪ್‌ನಲ್ಲಿ ಚಿಕ್ಕಮಗಳೂರಿನ ಅಸಾದ್ ಖಾನ್ ಅವರು ಚಾಂಪಿಯನ್ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಚಿಕ್ಕಮಗಳೂರಿನ ಅಸಾದ್ ಖಾನ್ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಚಾಂಪಿಯನ್
- By ಸೋಮಶೇಖರ ಪಡುಕರೆ | Somashekar Padukare
- . November 8, 2022
ಬೆಂಗಳೂರು: ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ (HDBC), ಅಂತಿಮ ರೇಸ್‌ನಲ್ಲಿ ಟಾಪ್-20 ಸವಾರರು ಚಾಂಪಿಯನ್ ಆಗಲು ಸೆಣಸುವುದರೊಂದಿಗೆ ಮುಕ್ತಾಯವಾಯಿತು. ಫೈನಲ್ ರೇಸ್‌ನಲ್ಲಿ ಕನ್ನಡಿಗ ಚಿಕ್ಕಮಗಳೂರಿನ ಅಸಾದ್ ಖಾನ್ ಚಾಂಪಿಯನ್
ರಾಷ್ಟ್ರೀಯ ಮೋಟಾರ್ ರೇಸಿಂಗ್‌ನಲ್ಲಿ ಮಿಂಚಿದ ಬೆಂಗಳೂರಿನ ಶಾಲಾ ಬಾಲಕ ಶ್ರೇಯಸ್ ಹರೀಶ್
- By ಸೋಮಶೇಖರ ಪಡುಕರೆ | Somashekar Padukare
- . September 10, 2022
ಬೆಂಗಳೂರು: ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ಇಂದು ಅಚ್ಚರಿಯೇ ನಡೆಯಿತು. ಬೆಂಗಳೂರಿನ ಸಹಕಾರ ನಗರದ 12 ವರ್ಷ ಪ್ರಾಯದ ಶಾಲಾ ಬಾಲಕ ಶ್ರೇಯಸ್ ಹರೀಶ್ ಎಂಆರ್‌ಎಫ್, ಎಂಎಂಎಸ್‌ಸಿ ಭಾರತೀಯ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನಲ್ಲಿ
FIM MiniGP ವಿಶ್ವ ಸರಣಿಗೆ ಬೆಂಗಳೂರಿನ ಶ್ರೇಯಸ್
- By ಸೋಮಶೇಖರ ಪಡುಕರೆ | Somashekar Padukare
- . September 5, 2022
ಬೆಂಗಳೂರು: ಭಾರತದ ವಿವಿಧ ನಗರಗಳಲ್ಲಿ ನಡೆದ ಎಫ್‌ಐಎಂ ಮಿನಿಜಿಪಿ ವಿಶ್ವಸರಣಿಯಲ್ಲಿ ಅಗ್ರ ಸ್ಥಾನ ಪಡೆದ ಬೆಂಗಳೂರಿನ ಶ್ರೇಯಸ್ ಹರೀಶ್ ಹಾಗೂ ಕೋಲಾಪುರದ ಜಿನೇಂದ್ರ ಕಿರಣ್ ಸಾಂಗ್ವೆ ಅವರು ನವೆಂಬರ್‌ನಲ್ಲಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆಯಲಿರುವ FIM
ಬೈಕ್‌ನಲ್ಲಿ 17,982 ಅಡಿ ಎತ್ತರದ ಖಾರ್ದುಂಗ್ಲಾ ಪಾಸ್ ತಲುಪಿದ ಕುಂದಾಪುರದ ವಿಲ್ಮಾ ಕ್ರಾಸ್ಟೋ ಕರ್ವಾಲೋ
- By ಸೋಮಶೇಖರ ಪಡುಕರೆ | Somashekar Padukare
- . September 4, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕರ್ನಾಟಕ ವಾಲಿಬಾಲ್ ತಂಡದ ಮಾಜಿ ಆಟಗಾರ್ತಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ, ಬೆಂಗಳೂರಿನ ಪ್ರಸಿದ್ಧ ಕಾರ್ಪೊರೇಟ್ ಟ್ರೈನರ್ 54 ವರ್ಷದ ವಿಲ್ಮಾ ಕ್ರಾಸ್ಟೋ ಕರ್ವಾಲೋ ಬೈಕ್‌ನಲ್ಲಿ ಹಿಮಾಲಯ ಪರ್ವತ
ಬೆಂಗಳೂರಿನಲ್ಲಿ ಮೊಟ್ಟ ಮೊದಲ ಎಕ್ಸ್ ಪಲ್ಸ್ ಎಕ್ಸ್ ಪೀರಿಯೆನ್ಸ್ ಸೆಂಟರ್‌ಗೆ ಹೀರೋ ಮೋಟೋಕಾರ್ಪ್ ಚಾಲನೆ
- By ಸೋಮಶೇಖರ ಪಡುಕರೆ | Somashekar Padukare
- . August 30, 2022
ಬೆಂಗಳೂರು, ಆಗಸ್ಟ್ 30, 2022: ಬೈಕ್ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕರಾದ ಹೀರೋ ಮೋಟೋಕಾರ್ಪ್ ದೇಶದಲ್ಲಿ ಆಫ್-ರೋಡ್ ರೈಡಿಂಗ್ ಸಂಸ್ಕೃತಿಯನ್ನು ಪ್ರಚಾರ ಮಾಡುವ ತನ್ನ ವೈವಿಧ್ಯಮಯ ಮತ್ತು ಸ್ಥಿರವಾದ ಉಪಕ್ರಮಗಳ ಮುಂದುವರಿದ ಭಾಗವಾಗಿ,
ಅಬು ಧಾಬಿಯಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದ ಮೈಸೂರಿನ ದುರ್ಗಾಶ್ರೀ
- By ಸೋಮಶೇಖರ ಪಡುಕರೆ | Somashekar Padukare
- . August 28, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಆಗಸ್ಟ್ 16ರಿಂದ 20ರವರೆಗೆ ಅಬು ಧಾಬಿಯಲ್ಲಿ ನಡೆದ ಎಂಎಂಎ ಯೂಥ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ದುರ್ಗಾಶ್ರೀ ಜಿ.ಎಂ. ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. 13 ವರ್ಷದ ದುರ್ಗಾಶ್ರೀ
ಭಾನುವಾರ ಬೆಂಗಳೂರಿನಲ್ಲಿ ರೈಡ್ ವಿದ್ ರೋಲರ್ಸ್
- By ಸೋಮಶೇಖರ ಪಡುಕರೆ | Somashekar Padukare
- . August 26, 2022
ಬೆಂಗಳೂರು, 27, ಆಗಸ್ಟ್, 2022: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಸಂಸ್ಥೆಯು ರೈಡ್ ವಿದ್ ರೋಲರ್ಸ್ ಎಂಬ ಕಾರ್ಯಕ್ರಮವನ್ನು ಇದೇ ಭಾನುವಾರ ಹಮ್ಮಿಕೊಂಡಿದೆ ಎಂದು ರಾಜ್ಯ ರೋಲರ್ ಸ್ಕೇಟಿಂಗ್ ಸಂಸ್ಥೆಯ