Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Other sports

ಶೂಟಿಂಗ್‌ ವಿಶ್ವಕಪ್‌: ಅಭಿಷೇಕ್ ವರ್ಮಾಗೆ ಚಿನ್ನ

ಬೀಜಿಂಗ್‌:  ಭಾರತದ ಸ್ಟಾರ್‌ ಶೂಟರ್‌ ಅಭಿಷೇಕ್‌ ವರ್ಮಾ ಅವರು ಶನಿವಾರ ಇಲ್ಲಿ ನಡೆಯುತ್ತಿರುವ ಐಎಸ್ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಪುರುಷರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 29ರ ಪ್ರಾಯದ ವರ್ಮಾ

Articles By Sportsmail

ಅಲೆಕ್ಸ್‌ ಹೇಲ್ಸ್‌ಗೆ 3 ವಾರಗಳ ಬ್ಯಾನ್‌

ಲಂಡನ್‌: ಮನರಂಜನಾ ಔಷಧ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಅವರನ್ನು21 ದಿನಗಳ ಕಾಲ ಕ್ರಿಕೆಟ್‌ಗೆ ನಿಷೇಧ ಹೇರಲಾಗಿದೆ. ಕಳೆದ ಒಂದು ವಾರದ ಹಿಂದಷ್ಟೆ ಅಲೆಕ್ಸ ಹೇಲ್ಸ್‌ ಐಸಿಸಿ ವಿಶ್ವಕಪ್‌

Articles By Sportsmail

ವಿಶ್ವಕಪ್‌ಗೆ ವಿಂಡೀಸ್‌ ತಂಡ: ರಸೆಲ್ ಇನ್, ಪೊಲಾರ್ಡ್‌ ಔಟ್‌

ನವದೆಹಲಿ:  ಇಂಗ್ಲೆಂಡ್‌ನಲ್ಲಿ ಮೇ 30 ರಂದು ಆರಂಭವಾಗಲಿರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ವೆಸ್ಟ್‌ ಇಂಡೀಸ್‌ ತಂಡವನ್ನು ಇಂದು ಪ್ರಕಟಿಸಲಾಗಿದ್ದು, ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ಗೆ ಸ್ಥಾನ ಕಲ್ಪಿಸಲಾಗಿದೆ. ಆದರೆ, ಅನುಭವಿ ಆಟಗಾರರಾದ ಕಿರೋನ್‌ ಪೊಲಾರ್ಡ್‌

Articles By Sportsmail

ಏ.30ರ ಬಳಿಕ ಸ್ಮಿತ್‌ ರಾಯಲ್ಸ್‌ಗೆ ಅಲಭ್ಯ

ಜೈಪುರ:   ಇದೇ 30 ರಂದು ರಾಯಲ್‌ ಚಾಲೆಂಜರ್ಸ್ ವಿರುದ್ಧದ ಪಂದ್ಯದ ಬಳಿಕ  ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಅವರು ಪ್ರಸಕ್ತ ಆವೃತ್ತಿಯ  ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮೇ.  30 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗುವ

Other sports

ಏಷ್ಯನ್‌ ಬಾಕ್ಸಿಂಗ್‌: ಅಮಿತ್‌ ಪಂಗಲ್‌ಗೆ ಚಿನ್ನದ ಪದಕ

ಬ್ಯಾಂಕಾಕ್‌:  ಏಷ್ಯನ್‌ ಕ್ರೀಡಾಕೂಟ ಚಾಂಪಿಯನ್‌ ಅಮಿತ್‌ ಪಂಗಲ್(52 ಕೆ.ಜಿ) ಅವರು ಇಂದು ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಕಳೆದ ವರ್ಷ ಅಮಿತ್‌ ಪಂಗಲ್‌ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಕೊರಿಯಾದ

Articles By Sportsmail

ಬಿಗ್‌ ಬ್ಯಾಷ್‌ ಲೀಗ್‌ಗೆ ಬಿಗ್ ಲಾಸ್

ಮೆಲ್ಬೋರ್ನ್‌: ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ಬಿಗ್ ಬ್ಯಾಷ್‌ ಲೀಗ್‌ಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಶೇನ್‌ ವ್ಯಾಟ್ಸ್‌ನ್ ವಿದಾಯ ಘೋಷಿಸಿದ್ದಾರೆ. “ಸಿಡ್ನಿ ಥಂಡರ್‌ ತಂಡದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನನಗೆ

Articles By Sportsmail

ಹ್ಯಾಂಪ್‌ಶೈರ್ ಸೇರಿದ ಅಜಿಂಕ್ಯಾ ರಹಾನೆ

ಲಂಡನ್:  ಇಂಗ್ಲೆಂಡ್‌ನಲ್ಲಿ ಮುಂದಿನ ತಿಂಗಳು ಆರಂಭವಾಗುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಂಪ್‌ಶೈರ್‌ ತಂಡದ ಪರ ಭಾರತ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಆಡಲಿದ್ದಾರೆ. ಸಾಗರೋತ್ತರ ಆಟಗಾರರಾಗಿ ಅಜಿಂಕ್ಯಾ ರಹಾನೆ ಅವರನ್ನು ಕ್ಲಬ್‌ಗೆ ಸಹಿ

Articles By Sportsmail

ಏಷ್ಯಾ ಚಾಂಪಿಯನ್‌ಶಿಪ್: ಸೈನಾ ಶುಭಾರಂಭ

ವೂಹಾನ್:  ಭಾರತದ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರು 2019ರ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹ್ಯಾನ್ ಯು ಅವರ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ. ಬುಧವಾರ ನಡೆದ

Other sports

ಚುನಾವಣಾ ಪ್ರಚಾರ: ನರಸಿಂಗ್‌ ಯಾದವ್‌ ವಿರುದ್ಧ ಎಫ್‌ಐಆರ್‌

ನವದೆಹಲಿ: ಲೋಕ ಸಭೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸಂಜಯ್‌ ನಿರುಪಮ್‌ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಭಾರತದ ಸ್ಟಾರ್‌ ಕುಸ್ತಿಪಟು ಹಾಗೂ ಸಹಾಯಕ ಪೊಲೀಸ್‌ ಕಮಿಷನರ್‌ ನರಸಿಂಗ್‌ ಯಾದವ್‌ ವಿರುದ್ಧ ಮುಂಬೈ ಪೊಲೀಸರು

Articles By Sportsmail

ದೇಶೀಯ ಕ್ರಿಕೆಟ್ನಲ್ಲಿ ಸೌಮ್ಯ ಸರ್ಕಾರ್‌ ದಾಖಲೆ

ಢಾಕಾ: ಸೌಮ್ಯ ಸರ್ಕಾರ್‌ ಲಿಸ್ಟ್‌ ‘ಎ’ ಮಾದರಿಯಲ್ಲಿ ದ್ವಿಶತಕ ಸಿಡಿಸಿದ  ಬಾಂಗ್ಲಾದೇಶದ ಮೊದಲ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಢಾಕಾ ಪ್ರೀಮಿಯರ್‌ ಲೀಗ್‌ನ ಶೇಖ್‌ ಜಮಾಲ್‌ ಧಾನ್ಡೊಂಡಿ ಕ್ಲಬ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಎಡಗೈ