Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Articles By Sportsmail

ರೇನೀಗೆ ಶಾಕ್ ನೀಡಿದ ಕರ್ನಾಟಕದ ನೈಶಾ

ಸ್ಪೋರ್ಟ್ಸ್ ಮೇಲ್ ವರದಿ ಶ್ರೇಯಾಂಕ ರಹಿತ ಆಟಗಾರ್ತಿ ಕರ್ನಾಟಕದ ನೈಶಾ ಶ್ರೀವಾತ್ಸವ್ ಎರಡನೇ ಶ್ರೇಯಾಂಕಿತ ಆಟಗಾರ್ತಿ ರಾಜಸ್ಥಾನದ ರೆನೀ ಸಿಂಗ್ ವಿರುದ್ಧ 6-4,6-2 ನೇರ ಸೆಟ್‌ಗಳಿಂದ ಜಯ ಗಳಿಸಿ ಸಿಸಿಐ 13ನೇ ರಮೇಶ್ ದೇಸಾಯಿ

Articles By Sportsmail

ಲಾ ಲೀಗಾ ಫುಟ್ಬಾಲ್‌ ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಆಯ್ಕೆ

ಮುಂಬೈ: ಲಾ ಲೀಗಾ ಫುಟ್ಬಾಲ್‌ ಸ್ಕೂಲ್‌  ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಯುವ ಆಟಗಾರರು ಸೇರಿದಂತೆ ಭಾರತದಿಂದ ಒಟ್ಟು 4 ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ ಮೇ 26 ರಿಂದ ಜೂನ್‌ 5ರವರೆಗೆ ಪ್ರಥಮ ದರ್ಜೆ ಕ್ಲಬ್‌ ಆದ

Articles By Sportsmail

ಲಕ್ಷ್ಮಿ ಐಸಿಸಿ ಮೊದಲ ಮಹಿಳಾ ರೆಫರಿ

ದುಬೈ:  ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ್ತಿ ಜಿಎಸ್‌ ಲಕ್ಷ್ಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ಮೊದಲ ಮಹಿಳಾ ಪಂದ್ಯದ ರೆಫರಿಯಾಗಿ ನೇಮಕಗೊಂಡಿದ್ದಾರೆ. ಜಿಎಸ್‌ ಲಕ್ಷ್ಮಿ ಅವರು 2008-09ನೇ ಸಾಲಿನಲ್ಲಿ  ಮೊದಲ ಬಾರಿ

Articles By Sportsmail

ಭಾರತ ತಂಡಕ್ಕೆ ಪಂತ್‌ ಅನುಪಸ್ಥಿತಿ ಕಾಡಲಿದೆ: ಗಂಗೂಲಿ

ಕೋಲ್ಕತಾ:  ಇತ್ತೀಚೆಗೆ ಮುಕ್ತಾಯವಾದ 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಯುವ ವಿಕೆಟ್ ಕೀಪರ್‌ ರಿಷಭ್‌ ಪಂತ್‌ ಅವರ ಅನುಪಸ್ಥಿತಿ ಮುಂಬರುವ ಐಸಿಸಿ ವಿಶ್ವಕಪ್‌ನಲ್ಲಿ ಕಾಡಲಿದೆ ಎಂದು ಭಾರತ ತಂಡದ

Other sports

ಚೆನ್ನೈ ಚಾಲೆಂಜರ್ಸ್ ಮೇಲೆ ದಿಲರ್ ಡೆಲ್ಲಿ ದರ್ಬಾರ್

ಪುಣೆ,: ಏಕಮುಖವಾಗಿ ಸಾಗಿದ ಹಣಾಹಣಿಯಲ್ಲ್ಲಿ ಅಕ್ಷರಶಃ ಅಧಿಕಾರಯುತ ಪ್ರದರ್ಶನ ನೀಡಿದ ದಿಲರ್ ಡೆಲ್ಲಿ ತಂಡ, ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‍ನ್ಯಾಷನಲ್ ಕಬಡ್ಡಿ ಟೂರ್ನಿಯಲ್ಲಿನ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಚೆನ್ನೈ ಚಾಲೆಂಜರ್ಸ್‍ಗೆ

Other sports

ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌: ಬೆಂಗಳೂರು ರೈನೋಸ್‌ ಶುಭಾರಂಭ

ಪುಣೆ; ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್)ಗೆ ಇಲ್ಲಿನ ಬಾಲೆವಾಡಿ ಶ್ರೀ ಶಿವಛತ್ರಪತಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿ ಆರಂಭ ಸಿಕ್ಕಿದ್ದು, ಎರಡನೆ ದಿನದ ಪಂದ್ಯದಲ್ಲಿ ಬೆಂಗಳೂರು ರೈನೋಸ್‌ ಪಾಂಡಿಚೇರಿ ಪ್ರೊಡಾಟರ್ಸ್‌ ತಂಡವನ್ನು

Articles By Sportsmail

ವಿಶ್ವಕಪ್‌ಗೆ ಜೇ ರಿಚರ್ಡ್‌ಸನ್‌ ಔಟ್‌ : ಕೇನ್‌ ಇನ್‌

ಮೆಲ್ಬೋರ್ನ್‌: ಗಾಯದಿಂದಾಗಿ ಆಸ್ಟ್ರೇಲಿಯಾದ ವೇಗಿ ಜೇ ರಿಚರ್ಡ್‌ಸನ್‌ ಅವರು ಮುಂಬರುವ ಐಸಿಸಿ ವಿಶ್ವಕಪ್‌ನಿಂದ ಹೊರಗುಳಿಯಲಿದ್ದು, ಅವರ ಸ್ಥಾನಕ್ಕೆ ಕೇನ್‌ ರಿಚರ್ಡ್‌ಸನ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ” ಗಾಯಾಳು ಜೇ ರಿಚರ್ಡ್‌ಸನ್‌ ಇನ್ನೂ ಚೇತರಿಸಿಕೊಳ್ಳದ ಕಾರಣ

Articles By Sportsmail

ಚಾಂಪಿಯನ್ಸ್‌ ಲೀಗ್‌: ಬಾರ್ಸಿಲೋನಾಗೆ ಆಘಾತ, ಫೈನಲ್‌ಗೆ ಲಿವರ್ಪೂಲ್‌

ಲಂಡನ್‌: ಸ್ಟಾರ್‌ ಆಟಗಾರರಾದ ಮೊಹಮ್ಮದ್‌ ಸಲ್ಹಾ ಹಾಗೂ ರಾಬರ್ಟ್‌ ಫರ್ಮಿನೊ ಅವರ ಅನುಪಸ್ಥಿತಿಯಲ್ಲಿ ಲಿವರ್ಪೂಲ್‌ ತಂಡ, ಬಾರ್ಸಿಲೋನಾ ತಂಡದ ವಿರುದ್ಧ ಚಾಂಪಿಯನ್ಸ್‌ ಲೀಗ್‌ ಸೆಮಿಫೈನಲ್‌ ಎರಡನೇ ಲೆಗ್‌ ಪಂದ್ಯದಲ್ಲಿ 4-0 ಅಂತರದಲ್ಲಿ ಜಯ ದಾಖಲಿಸಿತು.

Articles By Sportsmail

ಜಮೈಕಾ ತಲ್ಲವಾಹ್ಸ್‌ ತಂಡ ಸೇರಿದ ಗೇಲ್‌

ಜಮೈಕಾ: ವೆಸ್ಟ್ ಇಡೀಸ್‌ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌ ಅವರು ಸತತ ಎರಡು ವರ್ಷಗಳ ಬಳಿಕ 2019ರ ಆವೃತ್ತಿಯ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಜಮೈಕಾ ತಲ್ಲವಾಹ್ಸ್‌ ತಂಡದ ಪರವಾಗಿ ಆಡಲಿದ್ದಾರೆ. ” 2019ರ ಕೆರಿಬಿಯನ್‌

Articles By Sportsmail

ಗಂಭಿರ್‌ ಮಾನಸಿಕ ಚಿಕೆತ್ಸೆಯ ಅಗತ್ಯವಿದೆ: ಅಫ್ರಿದಿ

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಹಾಗೂ ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿ ಗೌತಮ್ ಗಂಭೀರ್‌ ಅವರ ಮಾತಿನ ಸಮರ ಏಕೋ ಮುಗಿಯುವಂತಿಲ್ಲ.