Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಮುಂದಿನ ವರ್ಷ ಶಿವಮೊಗ್ಗದಲ್ಲಿ ಕೆಪಿಎಲ್
- By Sportsmail Desk
- . August 8, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕದ ಜನಪ್ರಿಯ ಕ್ರಿಕೆಟ್ ಹಬ್ಬ ಕರ್ನಾಟಕ ಪ್ರೀಮಿಯರ್ ಲೀಗ್‌ನ ೨೦೧೯ರ ಆವೃತ್ತಿಯ ಪಂದ್ಯಗಳು ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕೃತ ವಕ್ತಾರ ವಿನಯ ಮೃತ್ಯುಂಜಯ ಹೇಳಿದರು.
ಮೈಸೂರು ವಾರಿಯರ್ಸ್ ಕಾಳಜಿಯ ಆಟ
- By Sportsmail Desk
- . August 8, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ತಂಡಗಳು ಗೆಲ್ಲುವುದಕ್ಕಾಗಿಯೇ ಆಡುತ್ತವೆ. ಗೆಲ್ಲುವುದೇ ಪ್ರತಿಯೊಂದು ತಂಡದ ಉದ್ದೇಶವಾಗಿರುತ್ತದೆ. ಮಾಜಿ ಚಾಂಪಿಯನ್ ಮೈಸೂರು ವಾರಿಯರ್ಸ್ ಕೂಡ ಅದೇ ಉದ್ದೇಶವಿರಿಸಿಕೊಂಡು ಅಂಗಣಕ್ಕಿಳಿಯುತ್ತಿದೆ. ಆದರೆ ಆಟದ ಜತೆಯಲ್ಲೇ
ಏಷ್ಯನ್ ಗೇಮ್ಸ್‌ಗೆ ಬೆಂಗಳೂರಿನ ಯೋಧರು
- By Sportsmail Desk
- . August 8, 2018
ಸ್ಪೋರ್ಟ್ಸ್ ಮೇಲ್ ವರದಿ ಜಕಾರ್ತದಲ್ಲಿ ನಡೆಯಲಿರುವ ೧೮ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಮದ್ರಾಸ್ ರೆಜಿಮೆಂಟ್‌ನ ಯೋಧರ ಪಡೆ ಸಜ್ಜಾಗಿದೆ.ಬೆಂಗಳೂರಿನಲ್ಲಿರುವ ಮದ್ರಾಸ್ ಎಂಜಿನೀಯರ್ ಗ್ರೂಪ್ (ಎಂಇಜಿ)ನ ೧೩ ಕ್ರೀಡಾಪಟುಗಳು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ
ಭಾರತ ಎ ತಂಡಕ್ಕೆ ಜಯ
- By Sportsmail Desk
- . August 8, 2018
ಬೆಂಗಳೂರು ದಕ್ಷಿಣ ಆಫ್ರಿಕಾ ವಿರುದ್ಧದ ಅಧಿಕೃತವಲ್ಲದ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ ೩೦ ರನ್‌ಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಎ ತಂಡ ಅದ್ಭುತ ಜಯ ಗಳಿಸಿದೆ. ಮೊಹಮ್ಮದ್ ಸಿರಾಜ್ ಎರಡು ಇನಿಂಗ್ಸ್‌ಗಳಲ್ಲಿ ಒಟ್ಟು
ಅರ್ಚನಾ ಕಾಮತ್ ಗೆ ಚಿನ್ನ
- By Sportsmail Desk
- . August 8, 2018
ಸ್ಪೋರ್ಟ್ಸ್ ಮೇಲ್ ವರದಿ ಕೊಯಮತ್ತೊರಿನಲ್ಲಿ ನಡೆದ ೪೮ನೇ ಅಖಿಲ ಭಾರತ ಅಂತರ್ ಸಾಂಸ್ಥಿಕ ಟೇಬಲ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಬೆಂಗಳೂರಿನ ಅರ್ಚನಾ ಕಾಮತ್ ಅವರನ್ನೊಳಗೊಂಡ ಪ್ರಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ( ಪಿ ಎಸ್
ಸ್ಪೀಡೋ ಆಹ್ವಾನಿತ ಈಜು
- By Sportsmail Desk
- . August 8, 2018
ಸ್ಪೋರ್ಟ್ಸ್ ಮೇಲ್ ವರದಿ ಒಲಿಂಪಿಯನ್ ವೀರ ಧವಳ್ ಖಾಡೆ ಹಾಗೂ ಸಂದೀಪ್ ಸೆಜ್ವಾಲ್ ಅವರ ಉಪಸ್ಥಿತಿ ಯಲ್ಲಿ ನಿಶಾ ಮಿಲ್ಲೆಟ್ ಅಕಾಡೆಮಿಯು ಸ್ಪೀಡೋ ಫಿಟ್ನೆಸ್ ಜತೆಗೂಡಿ ಸ್ಪೀಡೋ ಆಹ್ವಾನಿತ ಈಜು ಚಾಂಪಿಯನ್ ಷಿಪ್ ಆಯೋಜಿಸಿತ್ತು.
ಕರುಣಾನಿಧಿಗೆ ಗೌರವ ರ್ಯಾಲಿ ಮುಂದಕ್ಕೆ
- By Sportsmail Desk
- . August 8, 2018
ಸ್ಪೋರ್ಟ್ಸ್ ಮೇಲ್ ವರದಿ ಮಂಗಳವಾರ ನಮ್ಮನ್ನಗಲಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಕರುಣಾನಿಧಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಎಂಆರ್‌ಎಫ್ ಎಂಎಂಎಸ್‌ಸಿ ಎ್‌ಫ್ಎಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನ
ಅತ್ಯಾಚಾರಿ ಎಂದಾಕೆಯನ್ನೇ ಮದುವೆಯಾದ!
- By Sportsmail Desk
- . August 7, 2018
ಕೋಲ್ಕೊತಾ ಆತ ವಿಶ್ವ ಟೇಬಲ್ ಟೆನಿಸ್ ರಾಂಕಿಂಗ್‌ನಲ್ಲಿ ೫೮ನೇ ಸ್ಥಾನದಲ್ಲಿದ್ದ, ಕೇವಲ ೨೫ ವರ್ಷದ ಅಂತರದಲ್ಲಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ
ಗ್ರೌಂಡೇ ಇಲ್ಲದ ಶಾಲೆಗಳು!
- By Sportsmail Desk
- . August 7, 2018
ಸ್ಪೋರ್ಟ್ಸ್ ಮೇಲ್ ವಿಶ್ಲೇಷಣೆ: ಶಾಲೆಗಳಲ್ಲಿ ಇತರ ವಿಷಯಗಳ ಅವಧಿಯನ್ನು ಶೇ. ೫೦ರಷ್ಟು ಕಡಿತಗೊಳಿಸಿ ಅದನ್ನು ಕ್ರೀಡೆಗೆ ವಿನಿಯೋಗಿಸಲಾಗುವುದು. ಭಾರತೀಯ ಕ್ರೀಡಾ ಪ್ರಾಧಿಕಾರಗಳಲ್ಲಿರುವ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಅವರಿಗೆ ಸಂದಾಯವಾಗುತ್ತಿದ್ದ ಹಣವನ್ನು ಕ್ರೀಡಾಪಟುಗಳ ಒಳಿತಿಗಾಗಿ
ಒಂದು ಕ್ರೀಡಾ ಸಂಸ್ಥೆ ಎರಡು ಪ್ರತ್ಯೇಕ ಚುನಾವಣೆ!
- By Sportsmail Desk
- . August 6, 2018
ಸ್ಪೋರ್ಟ್ಸ್ ಮೇಲ್ ವರದಿ: ಸಾಧನೆಗಿಂತ ಪ್ರತಿಷ್ಠೆಯೇ ಪ್ರಮುಖವಾದರೆ ಏನಾಗುತ್ತದೆ ಎಂಬುದಕ್ಕೆ ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ (ಬಿಯುಡಿಎಎ)ಯಲ್ಲಿ ನಡೆಯುತ್ತಿರುವ ಘಟನೆಯೇ ಉತ್ತಮ ಉದಾಹರಣೆಯಾಗಿದೆ.. ಬಿಯುಡಿಎಎ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಸದಸ್ಯತ್ವ ಹೊಂದಿದೆ.