Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಬರಲಿದೆ ಅಂತಾರಾಷ್ಟ್ರೀಯ ಕಬಡ್ಡಿ ಲೀಗ್!
- By Sportsmail Desk
- . August 31, 2018
ಸ್ಪೋರ್ಟ್ಸ್ ಮೇಲ್ ವರದಿ ಪ್ರೊ ಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ಮತ್ತೊಂದು ಲೀಗ್ ಹುಟ್ಟಿಕೊಳ್ಳಲಿದೆ. ಅದು ಅಂತಾರಾಷ್ಟ್ರೀಯ ಕಬಡ್ಡಿ ಲೀಗ್. ಇದಕ್ಕಾಗಿ ಇಂಡಿಯನ್ ನ್ಯೂ ಕಬಡ್ಡಿ ಫೆಡರೇಷನ್ (NKFI) ಜತೆ ಸ್ಪೋರ್ಟ್ಸ್ ಪ್ರಸಾರಕ ಕಂಪೆನಿ ಡಿ
ಅ. 4, 5 ರಂದು ರಾಜ್ಯ ಸ್ಕೂಲ್ ಒಲಿಂಪಿಕ್ಸ್ ಗ್ರೂಪ್ ಗೇಮ್ಸ್
- By Sportsmail Desk
- . August 31, 2018
ಸ್ಪೋರ್ಟ್ಸ್ ಮೇಲ್ ವರದಿ ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ಟ್ರಸ್ಟ್ (ರಿ.) ಹಾಗೂ ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇದರ ಆಶ್ರಯದಲ್ಲಿ ಅಕ್ಟೋಬರ್ 4 ಮತ್ತು 5 ರಂದು ಬೆಂಗಳೂರಿನ ಜಯನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 11ನೇ ರಾಜ್ಯ ಮಟ್ಟದ
ರಾಷ್ಟ್ರೀಯ ನೆಟ್‌ಬಾಲ್ ತಂಡಕ್ಕೆ ರಾಜ್ಯದ ನಂದಿನಿ, ರಂಜಿತಾ ಆಯ್ಕೆ
- By Sportsmail Desk
- . August 31, 2018
ಸ್ಪೋರ್ಟ್ಸ್ ಮೇಲ್ ವರದಿ ಸಿಂಗಾಪುರದಲ್ಲಿ ನಡೆಯಲಿರುವ ಎಂ.1. ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ರಾಜ್ಯದ ಅನುಭವಿ ಆಟಗಾರ್ತಿಯರಾದ ನಂದಿನಿ ಎಲ್‌ಜಿ. ಹಾಗೂ ರಂಜಿತಾ ಬಿ.ಜೆ. ಆಯ್ಕೆಯಾಗಿದ್ದಾರೆ. ಸೆ. 1 ರಿಂದ 9 ರವರೆಗೆ ಚಾಂಪಿಯನ್‌ಷಿಪ್ ನಡೆಯಲಿದೆ.
ಸೆ. 3 ರಿಂದ 5 ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್
- By Sportsmail Desk
- . August 31, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಸೆ. 3 ರಿಂದ 5 ವರೆಗೆ
ಪಾನ್ ಆಫ್ರಿಕಾ ರೇಸ್‌ಗೆ ಟಿವಿಎಸ್ ಸಿದ್ಧ
- By Sportsmail Desk
- . August 31, 2018
ಸ್ಪೋರ್ಟ್ಸ್ ಮೇಲ್ ವರದಿ ಸೆಪ್ಟಂಬರ್ 8 ರಿಂದ 15 ರವರೆಗೆ ಮೊರಾಕ್ಕೋದಲ್ಲಿ ನಡೆಯಲಿರುವ ಪಾನ್ ಆಫ್ರಿಕಾ ರಾಲಿ 2018 ರಲ್ಲಿ ಪಾಲ್ಗೊಳ್ಳಲು ಟಿವಿಎಸ್ ರೇಸಿಂಗ್‌ನ ಕೆಪಿ ಅರವಿಂದ್ ಹಾಗೂ ಅಬ್ದುಲ್ ವಹೀದ್ ತನ್ವೀರ್ ಸಜ್ಜಾಗಿದ್ದಾರೆ.
ಶಿಸ್ತಿನ ಬೌಲಿಂಗ್‌ಗೆ ಕುಸಿದ ಇಂಗ್ಲೆಂಡ್
- By Sportsmail Desk
- . August 31, 2018
ಏಜೆನ್ಸೀಸ್ ಸೌತ್‌ಹ್ಯಾಂಪ್ಟನ್ ಭಾರತದ ಬೌಲರ್‌ಗಳ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ನಾಲ್ಕನೇ ಟೆಸ್ಟ್‌ನ ಮೊದಲ ದಿನದಲ್ಲಿ ಕೇವಲ ೨೪೬ ರನ್‌ಗೆ ಸರ್ವ ಪತನ ಕಂಡಿದೆ. ಜಸ್‌ಪ್ರೀತ್ ಬುಮ್ರಾ (೪೬ಕ್ಕೆ ೩), ಇಶಾಂತ್
ಬದುಕು ನೀಡಿದ ಆಳ್ವಾ, ಅಮ್ಮನಿಗೆ ಪದಕ ಅರ್ಪಣೆ
- By Sportsmail Desk
- . August 31, 2018
ಸೋಮಶೇಖರ್ ಪಡುಕರೆ ಬೆಂಗಳೂರು ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿಯ ಪದಕ ಗೆದ್ದ ಓಟಗಾರ ಧಾರುಣ್ ಅಯ್ಯಸ್ವಾಮಿ ತಾವು ಗೆದ್ದಿರುವ ಪದಕಗಳನ್ನು ತಮ್ಮ ಕ್ರೀಡಾ ಬದುಕಿಗೆ ನೆರವು ನೀಡಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಶಿಕ್ಷಣ ಸಂಸ್ಥೆಯ
ಜಾನ್ಸನ್‌ಗೆ ಚಿನ್ನ, ರಿಲೇಯಲ್ಲಿ ಬಂಗಾರ, ಹಾಕಿಯಲ್ಲಿ ಶಾಕ್
- By Sportsmail Desk
- . August 30, 2018
ಏಜೆನ್ಸೀಸ್ ಜಕಾರ್ತ ೧೮ನೇ ಏಷ್ಯನ್ ಕ್ರೀಡಾಕೂಟದ ೧೨ನೇ ದಿನದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾ‘ನೆ ತೋರಿದ್ದಾರೆ. ಅಥ್ಲೀಟ್‌ಗಳು ಚಿನ್ನ ಗೆದ್ದರೆ, ಪುರುಷರ ಹಾಕಿಯಲ್ಲಿ ಭಾರತ ಫೈನಲ್ ತಲಪುವಲ್ಲಿ ವಿಫಲವಾಯಿತು. ೧೫೦೦ ಮೀ. ಓಟದಲ್ಲಿ ಭಾರತ
ಕಷ್ಟ ನಿವಾರಣೆಗೆ ಕರ್ಸ್ಟನ್ ಮೊರೆ ಹೋದ ಆರ್‌ಸಿಬಿ
- By Sportsmail Desk
- . August 30, 2018
ಸ್ಪೋರ್ಟ್ಸ್ ಮೇಲ್ ವರದಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ದಕ್ಷಿಣ ಆಫ್ರಿಕಾದ ಕೋಚ್ ಗ್ಯಾರಿ ಕರ್ಸ್ಟನ್ ಅವರು ಮುಂದಿನ ಋತುವಿನ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಆಳ್ವಾಸ್ ಪ್ರೌಢಶಾಲೆಗೆ ಪ್ರಶಸ್ತಿ
- By Sportsmail Desk
- . August 30, 2018
ಸ್ಪೋರ್ಟ್ಸ್ ಮೇಲ್ ವರದಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಯೋಗಾಸನ ಸ್ಪರ್ಧೆಯಲ್ಲಿ ಮೂಡುಬಿದಿರೆ ವಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು 14 ವರ್ಷ ವಯೋಮಿತಿಯ ಬಾಲಕರ ತಂಡ ಹಾಗೂ 17 ವರ್ಷ ವಯೋಮಿತಿಯ