Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ತಲೈವಾಸ್ ಎದುರು ಗೆದ್ದ ಪೈರೇಟ್ಸ್

ಅಹಮದಬಾದ್: ಪ್ರದೀಪ್  ನರ್ವಾಲ್ (13), ದೀಪಕ್ ನರ್ವಾಲ್(10) ಮತ್ತು ಮನ್‌ಜೀತ್(8) ಅವರ ಅಮೋಘ ಪ್ರದರ್ಶನದಿಂದ ಪಾಟ್ನಾ ಪೈರೇಟ್ಸ್  ಪ್ರಸಕ್ತ ಸಾಲಿನ ಪ್ರೊ ಕಬಡ್ಡಿಯ 74ನೇ ಪಂದ್ಯದಲ್ಲಿ ತಮಿಳು ತಲೈವಾಸ್ ಎದುರು 45-27 ಅಂತರದಿಂದ ಭರ್ಜರಿ

Articles By Sportsmail

ತಲೈವಾಸ್-ಹರಿಯಾಣ ಪಂದ್ಯ ಡ್ರಾನಲ್ಲಿ ಅಂತ್ಯ

ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ತಮಿಳ್ ತಲೈವಾಸ್ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳ ಕಾದಾಟ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು. ಇಲ್ಲಿನ ಸರ್ದಾರ್ ವಲ್ಲಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ವಿವೋ ಪ್ರೊ ಕಬಡ್ಡಿ ಲೀಗ್ 62ನೇ

Articles By Sportsmail

ಬುಲ್ಸ್ ಗೆ ಬರೆ ಎಳೆದ ಮುಂಬಾ

ಮುಂಬೈ: ಟ್ಯಾಕಲ್ ಅಂಕಗಳ ಬಲದಿಂದ ಯು ಮುಂಬಾ ತಂಡ ಬೆಂಗಳೂರು ಬುಲ್ಸ್ ತಂಡದ ವಿರುದ್ಧ ಜಯಬೇರಿ ಬಾರಿಸಿತು. ಇಲ್ಲಿನ ಸರ್ದಾರ್ ವಲ್ಲಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ವಿವೋ ಪ್ರೊ ಕಬಡ್ಡಿ ಲೀಗ್ 63ನೇ ಪಂದ್ಯ

Articles By Sportsmail

ಹರಿಯಾಣ ಸ್ಟೀಲರ್ಸ್‍ ಗೆ ರೋಚಕ ಜಯ

ಮುಂಬೈ: ವಿಕಾಶ್ ಖಾಂಡೊಲಾ(15), ಸುನೀಲ್ (5) ಹಾಗೂ ನವೀನ್(5) ಅವರ ಅತ್ಯದ್ಬುತ ಆಟದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ಯು ಮುಂಬಾ ಎದುರು ಪ್ರೊ ಕಬಡ್ಡಿ ಪಂದ್ಯದಲ್ಲಿ ರೋಚಕ ಗೆಲುವು ಪಡೆಯಿತು.  ಆರಂಭದಿಂದಲೂ ಉತ್ತಮ

Other sports

ಜೈಪುರ ಮಣಿಸಿದ ಡೆಲ್ಲಿ ದಬಾಂಗ್

ಮುಂಬೈ: ಚುರುಕಿನ ಆಟ ಪ್ರದರ್ಶನ ನೀಡಿದ ದಬಾಂಗ್ ಡೆಲ್ಲಿ ತಂಡ ವಿವೋ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 40-29 ಅಂತರದಲ್ಲಿ ಜಯ ಸಾಧಿಸಿತು. ಡೆಲ್ಲಿ ಪರ ಅತ್ಯುತ್ತಮ ಆಟವಾಡಿದ ನವೀನ್

Articles By Sportsmail

ಯುಪಿ ಯೋಧರಿಗೆ ಶಾಕ್ ನೀಡಿದ ತಲೈವಾಸ್

ಗ್ರೇಟರ್ ನೋಯ್ಡ: ಸುಖೇಶ್ ಹೆಗ್ಡೆ(9), ಅಜಯ್ ಠಾಕೂರ್(9) ಹಾಗೂ ಮಂಜೀತ್ ಚಿಲ್ಲರ್(8) ಅವರ ಅಮೋಘ ಆಟದ ನೆರವಿನಿಂದ ತಮಿಳ್ ತಲೈವಾಸ್ ತಂಡ ವಿವೋ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಯುಪಿ ಯೋಧ ತಂಡದ ವಿರುದ್ಧ 46-24