Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಎಂಜಿನಿಯರಿಂಗ್‌ ತೊರೆದು ಒಲಂಪಿಯನ್‌ ಆದ ಮಂಗಳೂರಿನ ಮಿಜೋ

ಬೆಂಗಳೂರು: ಎಂಜಿನಿಯರಿಂಗ್‌ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ,

Special Story

ಕ್ರೀಡಾ ಕ್ಷೇರ್ತದ “ಮಿರಾಕಲ್‌ ಮ್ಯಾನ್‌” ಆಶೀಶ್‌ ಕುಶ್‌ವಹಾ!

ಅಥ್ಲೆಟಿಕ್ಸ್‌, ಕ್ರಿಕೆಟ್‌, ಫುಟ್ಬಾಲ್‌ ಹೀಗೆ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಗಾಯದ ಸಮಸ್ಯೆ ಕಾಡುವುದು ಸಹಜ. ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರ ಕ್ರೀಡಾ ಬದುಕೇ ಕೊನೆಗೊಳ್ಳುವ ಸಾಧ್ಯತೆ ಇದೆ. ಇಂಥ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ವಿದೇಶಗಳಲ್ಲಿ ತರಬೇತಿ

Athletics

ಫೆಡರೇಷನ್ ಕಪ್:  ಚಿನ್ನ ಗೆದ್ದ ರಾಜ್ಯದ ಪಾವನ ನಾಗರಾಜ್‌

ಬೆಂಗಳೂರು: ತಂದೆಯೂ ಚಿನ್ನ, ತಾಯಿಯೂ ಸ್ವರ್ಣ, ಮಗಳು ಬಂಗಾರ…….ಲಖನೌದ ಸರೊಜಿನಿ ನಗರದ ಭಾರತೀಯ ಕ್ರೀಡಾಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ನಡೆಯುತ್ತಿರುವ 20 ವರ್ಷ ವಯೋಮಿತಿಯ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಾವನ ನಾಗರಾಜ್‌ Pavana

Cricket Swimming

ರಾಷ್ಟ್ರೀಯ ಕ್ರೀಡಾಕೂಟ: ಈಜು ಕೊಳದಲ್ಲಿ ʼಮಹಾʼ ಮೋಸ!

ಗೋವಾ: ಕೆಲ ದಿನಗಳ ಹಿಂದೆ ಕರ್ನಾಟಕದ ಕ್ರೀಡಾಪಟುಗಳಿಗೆ ಸಂಘಟಕರಿಂದ ಅನ್ಯಾಯವಾಗಿದ್ದು ಸುದ್ದಿ ಆಗಲೇ ಇಲ್ಲ, ಆದರೆ ಈಜು ಕೊಳದಲ್ಲಿ ಮಹಾರಾಷ್ಟ್ರ ತಂಡದವರು ಸರ್ವಿಸಸ್‌ಗೆ ಮಾಡಿರುವ ಅನ್ಯಾಯ ಸುದ್ದಿಯಾಗಿದೆ.  Controversy marred the Men’s Water

Volleyball

ಬೆಂಗಳೂರಿನಲ್ಲಿ ಪುರುಷರ ಕ್ಲಬ್‌ ವಿಶ್ವ ವಾಲಿಬಾಲ್‌ ಚಾಂಪಿಯನ್‌ಷಿಪ್‌

ಬೆಂಗಳೂರು, ನವೆಂಬರ್‌ 03: ಇದೇ ಮೊದಲ ಬಾರಿಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ಕ್ಲಬ್‌  ವರ್ಲ್ಡ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ 2023ರಲ್ಲಿ ಭಾರತ  ಪಾಲ್ಗೊಳ್ಳುವ ಜತೆಗೆ ಆತಿಥ್ಯವನ್ನೂ ವಹಿಸಲಿದೆ. Men’s Club World

Athletics

ಕ್ರೀಡಾಪಟುಗಳೇ ನಿಮಗೆ ಗಾಯವಾದರೆ ನಾವು ಜವಾಬ್ದಾರರಲ್ಲ: ಕರ್ನಾಟಕ ಸರಕಾರ!

“ಪದಕ ಗೆದ್ದು ಬನ್ನಿ, ಆದರೆ ನಿಮಗೇನಾದರೂ ಗಾಯವಾದರೆ ನಿಮಗೆ ನೆರವು ನೀಡಲು ನಮ್ಮಲ್ಲಿ ಯಾವುದೇ ಯೋಜನೆ ಇಲ್ಲ” ಇದು ಕರ್ನಾಟಕ ಕ್ರೀಡಾ ಇಲಾಖೆಯು ಗಾಯಗೊಂಡಿರುವ ಒಬ್ಬ ಕ್ರೀಡಾಪಟುವಿಗೆ ನೀಡಿದ ಉತ್ತರದ ಸಾರಾಂಶ. There is

Special Story

ದಸರಾದಲ್ಲಿ ಚಿನ್ನ ಗೆದ್ದ ಗಾರ್ಡ್‌ ಕೆಲಸಗಾರ ಉಡುಪಿಯ ಯಮನೂರಪ್ಪ

ಇತ್ತೀಚೆಗೆ ಮುಕ್ತಾಯಗೊಂಡ ದಸರಾ ಕ್ರೀಡಾಕೂಟದಲ್ಲಿ ಉಡುಪಿಯಲ್ಲಿ ವಾಸಿಸುವ ಗದಗ ಮೂಲದ ಯಮನೂರಪ್ಪ ಪೂಜಾರ ಅವರು ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದರು. ಈ ಕ್ರೀಡಾಕೂಟದಲ್ಲಿ ರಾಜ್ಯದ ಅನೇಕ ಕ್ರೀಡಾಪಟುಗಳು ಚಿನ್ನದ ಸಾಧನೆ ಮಾಡಿರುತ್ತಾರೆ. ಆದರೆ ಯಮನೂರಪ್ಪ