Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
MYAS
ಸೂಪರ್ ಸುದ್ದಿ: ಫೆ. 14ರಿಂದ ಇಂಡಿಯನ್ ಸೂಪರ್ ಲೀಗ್ ಆರಂಭ
- By Sportsmail Desk
- . January 6, 2026
ಹೊಸದಿಲ್ಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ತನ್ನ ಹೊಸ ಋತುವನ್ನು ಫೆಬ್ರವರಿ 14 ರಂದು ಪ್ರಾರಂಭಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ಸಂಜೆ ಘೋಷಿಸಿದರು. The Indian Super League
ಖೇಲೋ ಇಂಡಿಯಾ ಬೀಚ್ ಗೇಮ್ಸ್‌ಗೆ ವರ್ಣರಂಜಿತ ಚಾಲನೆ
- By Sportsmail Desk
- . January 5, 2026
ಡಿಯು: ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನ ಎರಡನೇ ಆವೃತ್ತಿಯು ಸೋಮವಾರ ಘೋಗ್ಲಾ ಬೀಚ್‌ನಲ್ಲಿ ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಶೇಷ ಸಂದೇಶದೊಂದಿಗೆ ವರ್ಣರಂಜಿತವಾಗಿ ಆರಂಭವಾಯಿತು. ದೇಶಾದ್ಯಂತ 2100 ಕ್ಕೂ ಹೆಚ್ಚು ಕ್ರೀಡಾಪಟುಗಳು
KIUG: 1.4 ಶತಕೋಟಿ ಭಾರತೀಯರ ಆಶಾಕಿರಣ: ಡಾ. ಮನ್‌ಸುಖ್
- By Sportsmail Desk
- . November 25, 2025
ಜೈಪುರ, ನವೆಂಬರ್ 24: ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ರಾಜಸ್ಥಾನ 2025 ಸೋಮವಾರ ಸಂಜೆ ಇಲ್ಲಿನ ಐತಿಹಾಸಿಕ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ವರ್ಣರಂಜಿತ ಆರಂಭವಾಯಿತು. ಇದು ಕೆಐಯುಜಿಯ ಐದನೇ ಆವೃತ್ತಿಯಾಗಿದ್ದು, ರಾಜಸ್ಥಾನ ಸರ್ಕಾರ, ರಾಜ್ಯ
ಭಾರತದ ಹಾಕಿಗೆ ನೂರು ವರುಷ, ನ. 7 ರಂದು ದೇಶದೆಲ್ಲೆಡೆ ಹರುಷ
- By Sportsmail Desk
- . November 5, 2025
ಬೆಂಗಳೂರು: ನವೆಂಬರ್ 7 ಭಾರತದ ಕ್ರೀಡಾ ಇತಿಹಾಸದಲ್ಲೇ ಅವಿಸ್ಮರಣೀಯ ದಿನ. ಭಾರತದ ಹಾಕಿ ಕ್ರೀಡೆಗೆ ಶತಮಾನ ತುಂಬಿದ ಸಂಭ್ರಮ.ದೇಶದ 500 ಜಿಲ್ಲೆಗಳಲ್ಲಿ 1000 ಹಾಕಿ ಪಂದ್ಯಗಳು ನಡೆಯಲಿವೆ. ಮಾಜಿ, ಹಾಲಿ ಹಾಗೂ ಯುವ ಆಟಗಾರರು
ಆಧುನಿಕ ಸೌಲಭ್ಯಗಳಿಗಾಗಿ ಇಲಾಖೆಗೆ ಚಂದರಗಿ ಕ್ರೀಡಾ ಶಾಲೆ ಮನವಿ
- By Sportsmail Desk
- . October 25, 2025
ಚಂದರಗಿ (ಬೆಳಗಾವಿ): ಕ್ರೀಡಾ ಉತ್ತೇಜನ ಹಾಗೂ ಅಭುವೃದ್ಧಿ ಸಹಕಾರಿ ನಿಯಮಿತ (SPOCO) ಸಂಸ್ಥೆಯ ಮೂಲಕ ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪಿಸಲ್ಪಟ್ಟ ದೇಶದ ಮೊದಲ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಚಂದರಗಿ ಕ್ರೀಡಾ
ಹುಟ್ಟಿದ್ದು ಕುಡ್ಲ, ಬೆಳೆದದ್ದು ಕುವೈತ್, ನಿಹಾಲ್ ಕೀರ್ತಿ ಭಾರತಕ್ಕೆ
- By ಸೋಮಶೇಖರ ಪಡುಕರೆ | Somashekar Padukare
- . October 22, 2025
ಮಂಗಳೂರು; ಇದೇ ತಿಂಗಳ 23 ರಿಂದ 26 ರ ವರೆಗೆ ಬಹೆರಿನ್‌ನಲ್ಲಿ 3ನೇ ಏಷ್ಯನ್ ಯೂಥ್ ಗೇಮ್ಸ್ ನಡೆಯಲಿದೆ. ಭಾರತದ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ತಂಡದಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟು ಆಯ್ಕೆಯಾಗಿದ್ದಾರೆ. ಹೆಸರು ನಿಹಾಲ್
ರಾಷ್ಟ್ರೀಯ ಆಟ್ಯ-ಪಾಟ್ಯ: ಮಹಾರಾಷ್ಟ್ರ, ಪುದುಚೇರಿ ಚಾಂಪಿಯನ್ಸ್
- By ಸೋಮಶೇಖರ ಪಡುಕರೆ | Somashekar Padukare
- . October 16, 2025
ಬೆಳಗಾವಿ: ಚಂದರಗಿ ಕ್ರೀಡಾ ಶಾಲೆಯ ಆಶ್ರಯದಲ್ಲಿ, ಕರ್ನಾಟಕ ಆಟ್ಯ- ಪಾಟ್ಯ ಅಸೋಸಿಯೇಷನ್ ಹಾಗೂ ಆಟ್ಯ-ಪಾಟ್ಯ ಫೆಡರೇಷನ್ ಆಫ್ ಇಂಡಿಯಾ ನೆರವಿನೊಂದಿಗೆ ನಡೆದ 39ನೇ ಪುರುಷರ ಹಾಗೂ 34ನೇ ವನಿತೆಯರ ರಾಷ್ಟ್ರೀಯ ಆಟ್ಯ-ಪಾಟ್ಯ ಚಾಂಪಿಯನ್‌ಷಿನ್ ಪುರುಷರ
ಚಂದರಗಿ ಕ್ರೀಡಾ ಶಾಲೆಯಲ್ಲಿ ರಾಷ್ಟ್ರೀಯ ಆಟ್ಯ ಪಾಠ್ಯಕ್ಕೆ ಚಾಲನೆ
- By Sportsmail Desk
- . October 10, 2025
ಚಂದರಗಿ: ರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ. ಆದರೆ ದೇಶದ ಮೊದಲ ಕ್ರೀಡಾ ಶಾಲೆಯಾಗಿರುವ ಚಂದರಗಿ ಕ್ರೀಡಾ ಶಾಲೆ ಉನ್ನತ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ಸು ಕಂಡಿದೆ. ಇಂಥ ಶಾಲೆಗಳಿಗೆ ಪ್ರೋತ್ಸಾಹ
ಕರಾವಳಿಯ ಬಾಕ್ಸಿಂಗ್ ಕ್ವೀನ್ ಜಾಯ್ಲಿನ್ ಡಿಸೋಜಾ
- By ಸೋಮಶೇಖರ ಪಡುಕರೆ | Somashekar Padukare
- . October 4, 2025
ಉಡುಪಿ: “If my mind can conceive it, and my heart can believe it then, I can achieve it,” ಉಡುಪಿಯ ಯುವ ಬಾಕ್ಸರ್ ಜಾಯ್ಲಿನ್ ನಥಾಲಿಯನ್ ಡಿಸೋಜಾ (Joylin
ವಿಶ್ವ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ನವೀನ್, ಮೂಸಾ ಶರೀಫ್
- By Sportsmail Desk
- . March 12, 2025
ಬೆಂಗಳೂರು: ಕಾಸರಗೋಡಿನ ಮೂಸಾ ಶರೀಫ್ ಹಾಗೂ ಹೈದರಾಬಾದ್‌ನ ನವೀನ್ ಪುಲ್ಲಿಗಿಲ್ಲಾ ಅವರು ಭಾರತದ ರ್‍ಯಾಲಿ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. ಮಾರ್ಷ್ 20 ರಿಂದ 23 ರ ವರೆಗೆ ಕೀನ್ಯಾದಲ್ಲಿ ನಡೆಯಲಿರುವ ವಿಶ್ವ