Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

ಜುಲೈ 25ರಿಂದ 135ನೇ ಡ್ಯುರಾಂಡ್ ಫುಟ್ಬಾಲ್‌ ಕಪ್‌ ಸಂಭ್ರಮ

ಹೊಸದಿಲ್ಲಿ: ಜುಲೈ 25ರಿಂದ ಆಗಸ್ಟ್ 23ರವರೆಗೆ ನಡೆಯಲಿದೆ. ಎರಡು ವಿದೇಶಿ ಕ್ಲಬ್‌ಗಳನ್ನು ಒಳಗೊಂಡಂತೆ ಒಟ್ಟು 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಆಯೋಜನಾ ಸಮಿತಿಯು ವೇಳಾಪಟ್ಟಿಯನ್ನು ಪ್ರಕಟಿಸಿದೆ. 135th edition of the Durand

Football

ಬಾರ್ಸಿಲೋನಾದ ಡಿʼಆರನ್‌ ಕ್ಲಬ್‌ನಲ್ಲಿ ಉಡುಪಿಯ ಕ್ಲೈವ್‌ ಆಸ್ಟಿನ್‌

ಉಡುಪಿ: ಬಾರ್ಸಿಲೋನಾ ಎಂದಾಕ್ಷಣ ನಮಗೆ ಜಗತ್ತಿನ ಶ್ರೇಷ್ಠ ಫುಟ್ಬಾಲ್‌ ಕ್ಲಬ್‌ ಬಾರ್ಸಿಲೋನಾ ಎಫ್‌ಸಿ ನೆನಪಾಗುತ್ತದೆ. ಸ್ಪೇನ್‌ ಬಾರ್ಸಿಲೋನಾ ಜೊತೆಯಲ್ಲಿ ರಿಯಲ್‌ ಮ್ಯಾಡ್ರಿಡ್‌, ಅಟ್ಲೆಟಿಕೊ ಮ್ಯಾಡ್ರಿಡ್‌ ಮೊದಲಾದ ಜಗತ್ತಿನ ಶ್ರೇಷ್ಠ ಕ್ಲಬ್‌ಗಳ ಮನೆಯಂಗಣ. ಇಲ್ಲಿ ಇತರ

Football

ಸೂಪರ್‌ ಸುದ್ದಿ: ಫೆ. 14ರಿಂದ ಇಂಡಿಯನ್‌ ಸೂಪರ್‌ ಲೀಗ್‌ ಆರಂಭ

ಹೊಸದಿಲ್ಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ತನ್ನ ಹೊಸ ಋತುವನ್ನು ಫೆಬ್ರವರಿ 14 ರಂದು ಪ್ರಾರಂಭಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ಸಂಜೆ ಘೋಷಿಸಿದರು. The Indian Super League

Football

ಮೆಸ್ಸಿ ಪ್ರೀತಿಗೆ ಎಣೆ ಇಲ್ಲ, ಭಾರತದ ಫುಟ್ಬಾಲ್‌ಗೆ ಗತಿ ಇಲ್ಲ!

ಉಡುಪಿ: ಫುಟ್ಬಾಲ್‌ ಜಗತ್ತಿನ ಶ್ರೇಷ್ಠ ತಾರೆಗಳಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಭಾರತದ ಪ್ರವಾಸದಲ್ಲಿದ್ದಾರೆ. ಆದರೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಭಾರತ ಫುಟ್ಬಾಲ್‌ ತಂಡದ ಮಾಜಿ ನಾಯಕ ಸುನಿಲ್‌ ಛೆಟ್ರಿ

Football

ಕ್ರಿಕೆಟ್‌ ಬಿಟ್ಟು ಫುಟ್ಬಾಲ್‌ ತಂಡ ಕಟ್ಟಿ ಭಾರತ ಪರ ಆಡಿದ ವನಿತೆಯರು!

ಉಡುಪಿ: ಭಾರತದ ಮಹಿಳಾ ಫುಟ್ಬಾಲ್‌ ಸಂಸ್ಥೆ ಹುಟ್ಟಿ 50 ವರ್ಷ ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಫುಟ್ಬಾಲ್‌ನ ಕತೆಯನ್ನು ಕೇಳಿದಾಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂತು. ಕ್ರಿಕೆಟ್‌ ಆಡುತ್ತಿದ್ದ ಹೆಣ್ಣು ಮಕ್ಕಳೆಲ್ಲ ಫುಟ್ಬಾಲ್‌ ಆಟವಾಡಿ,

Football

ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ಚಾಂಪಿಯನ್‌

ಬೆಂಗಳೂರು: ಡಿವೈಇಎಸ್‌ ಎಫ್‌ಸಿ ವಿರುದ್ಧ 4-2 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಫುಟ್ಬಾಲ್‌ ಕ್ಲಬ್‌ ʼಎ” ಡಿವಿಜನ್‌ ಚಾಂಪಿಯನ್‌ಷಿಪ್‌ ಗೆಲ್ಲುವುದು ಮಾತ್ರವಲ್ಲ, ಸೂಪರ್‌ ಡಿವಿಜನ್‌ಗೆ ಭಡ್ತಿ ಹೊಂದಿದೆ. Bengaluru Dream United

Football

ಈಸ್ಟ್‌ ಬೆಂಗಾಲ್‌ ವಿರುದ್ಧ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ

ಕೋಲ್ಕೊತಾ: ಸುನೀಲ್‌ ಛೆಟ್ರಿ ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲಿನಿಂದ ಈಸ್ಟ್‌ ಬೆಂಗಾಲ್‌‌ ವಿರುದ್ಧ 1-1 ಗೋಲಿನಿಂದ ಸಮಬಲ ಸಾಧಿಸಿದ ಬೆಂಗಳೂರು ಎಫ್‌ ಸಿ ತಂಡ ಈಸ್ಟ್‌ ಬೆಂಗಾಲ್‌ ತಂಡದ ಪ್ಲೇ ಆಫ್‌ ಹಂತ ತಲಪುವ

Football

ಚೆನ್ನೈಯಿನ್‌ಗೆ ಸೋಲುಣಿಸಿ ಬಿಎಫ್‌ಸಿ ಪ್ಲೇಆಫ್‌ಗೆ

ಬೆಂಗಳೂರು: ಪಂದ್ಯದ ನಾಯಕ ರಾಹುಲ್‌ ಭೆಕೇ 37ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್‌ ಎಫ್‌ಸಿ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ಇಂಡಿಯನ್‌ ಸೂಪರ್‌ ಲೀಗ್‌ನ ಪ್ಲೇ ಆಫ್‌ ಹಂತವನ್ನು

Football

SUFC ಇಂಟರ್-ಸಿಟಿ ಪಂದ್ಯಾವಳಿಯಲ್ಲಿ ಮಿಂಚಿದ ಯುವ ಪ್ರತಿಭೆಗಳು

ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಇಂಟರ್-ಸಿಟಿ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಿದೆ.  ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಸೌತ್ ಯುನೈಟೆಡ್ ಫುಟ್‌ಬಾಲ್ ಅಕಾಡೆಮಿಯ ಬೆಂಗಳೂರು

Football

ಫುಟ್ಬಾಲ್‌ಗೆ ಜೀವ ತುಂಬುವ ಬೈಂದೂರು ಯುವಕರು

ಕ್ರಿಕೆಟ್‌ನ ಅಬ್ಬರದಲ್ಲಿ ಇತರ ಕ್ರೀಡೆಗಳು ಮೂಲೆಗುಂಪಾಗುತ್ತಿವೆ ಎಂಬ ಕೂಗು ಕೇಳಿಬರುತ್ತಿರುವುದು ಸಹಜ. ಅದಕ್ಕೆ ಪೂರಕವಾಗಿ ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್‌ ಪಂದ್ಯಗಳು ನಿರಂತರವಾಗಿ ನಡೆಯುತ್ತಿವೆ ವಿನಃ ಇತರ ಕ್ರೀಡಾ ಚಟುವಟಿಕೆಗಳು ವಿರಳ. ಆದರೆ ಉಡುಪಿ