Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

ಮಣಿಪುರದ ಬೆಂಕಿಯಲ್ಲಿ ಅರಳಿದ ಫುಟ್ಬಾಲ್‌ ಆಟಗಾರ ಮಾಟೆ

ಬೆಂಗಳೂರು:‌ 17 ವರ್ಷ ವಯೋಮಿತಿಯ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಅರ್ಹತಾ ಸುತ್ತಿನ ಪಂದ್ಯಗಳು ಥಾಯ್ಲೆಂಡ್‌ನಲ್ಲಿ ನಡೆಯಲಿವೆ. ಈ ತಂಡದಲ್ಲಿ ಮಣಿಪುರ ಒಬ್ಬ ಆಟಗಾರನಿದ್ದಾನೆ ಹೆಸರು ನಗಾಂಗೌಹೌ ಮಾಟೆ.  U16 SAAF ಫುಟ್ಬಾಲ್‌ ಚಾಂಪಿಯನ್‌ಷಿಪ್‌

Football

ಬೆಂಗಳೂರು ಎಫ್‌ಸಿಗೆ ಪಂಜಾಬ್‌ ವಿರುದ್ಧ ಜಯ

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ನ ತನ್ನ ಐದನೇ ಪಂದ್ಯದಲ್ಲಿ ಪಂಜಾಬ್‌ ಎಫ್‌ಸಿ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ. Bengaluru FC

Football

ಫುಟ್ಬಾಲ್‌: ನೀಲಿ ಹುಲಿ ಭಾರತಕ್ಕೆ ಕತಾರ್‌ ಸವಾಲು

ಭುವನೇಶ್ವರ: ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡ ಸೋತಿದ್ದಕ್ಕೆ ಬದುಕೇ ಮುಗಿಯಿತು ಎಂಬಂತೆ ಮರುಗಬೇಡಿ. ಭಾರತ ಫುಟ್ಬಾಲ್‌ ತಂಡ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ನಾಳೆ ಕತಾರ್‌ ವಿರುದ್ಧ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸೆಣಸಲಿದೆ. ಫುಟ್ಬಾಲಿಗೂ ನಿಮ್ಮ

Football

ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ: ಭಾರತಕ್ಕೆ ಜಯ

75ನೇ ನಿಮಿಷದಲ್ಲಿ ಮನ್ವೀರ್‌ ಸಿಂಗ್‌ ಗಳಿಸಿದ ಏಕೈಕ ಗೋಲಿನಿಂದ ಕುವೈತ್‌ ವಿರುದ್ಧ 1-0 ಜಯ ಗಳಿಸಿದ ಭಾರತ ತಂಡ ಫಿಫಾ ವಿಶ್ವಕಪ್‌ ಎಎಫ್‌ಸಿ ಅರ್ಹತಾ ಸುತ್ತಿನಲ್ಲಿ ಶುಭದ ಆರಂಭ ಕಂಡಿದೆ. FIFA World Cup

Football

ಫುಟ್ಬಾಲ್‌: ಸಮಬಲ ಸಾಧಿಸಿದ ಬೆಂಗಳೂರು, ಹೈದರಾಬಾದ್‌

ಹೈದರಾಬಾದ್‌: ಮೊಹಮ್ಮದ್‌ ಯಾಸಿರ್‌ (35ನೇ ನಿಮಿಷ) ಹಾಗೂ ರೆಯಾನ್‌ ವಿಲಿಯಮ್ಸ್‌ (58ನೇ ನಿಮಿಷ) ತಲಾ ಒಂದು ಗೋಲು ಗಳಿಸುವ ಮೂಲಕ ಬೆಂಗಳೂರು ಮತ್ತು ಹೈದರಾಬಾದ್‌ ನಡುವಿನ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಪಂದ್ಯ ಸಮಬಲದಲ್ಲಿ

Football

ಮೆಸ್ಸಿ 8 ಬೆರಳಿಗೆ 8 ಉಂಗುರ ಧರಿಸಿದ್ದು ಏಕೆ?

ಫುಟ್ಬಾಲ್‌ ಜತ್ತಿನ ದೊರೆ ಲಿಯೊನೆಲ್‌ ಮೆಸ್ಸಿ ಎಂಟನೇ ಬಾರಿಗೆ ಬ್ಯಾಲಾನ್‌ ಡಿʼಓರ್‌ ಪ್ರಶಸ್ತಿ ಗೆದ್ದ ನಂತರ ಎಂಟು ಬೆರಳಿಗೆ ಎಂಟು ಉಂಗುರ ಧರಿಸಿ ಕಾಣಿಸಿ ಕೊಂಡಿದ್ದು ಕ್ರೀಡಾ ಜಗತ್ತಿಗೆ ಅಚ್ಚರಿಯನ್ನುಂಟು ಮಾಡಿರುವುದು ಸಹಜ. Lionel

Articles By Sportsmail

ಚೆನ್ನೈಗೆ ಆಘಾತ ನೀಡಿದ ಎಟಿಕೆ

ಚೆನ್ನೈ, ಡಿಸೆಂಬರ್ 2 ಮಾನ್ವೆಲ್ ಲಾನ್ಜೆರೋಟ್  ಪೆನಾಲ್ಟಿ ಶೂಟ್ ಮೂಲಕ (44 ಹಾಗೂ 80ನೇ ನಿಮಿಷ ) ಹಾಗೂ 14ನೇ ನಿಮಿಷದಲ್ಲಿ ಜಯೇಶ್ ರಾಣೆ ಗಳಿಸಿದ ಗೋಲಿನಿಂದ ಎಟಿಕೆ ತಂಡ ಚೆನ್ನೈಯಿನ್  ಎಫ್ ಸಿ ವಿರುದ್ಧ  3-2 ಗೋಲುಗಳ ಅಂತರದಲ್ಲಿ