Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ರಾಹುಲ್‌, ಕಾರ್ತಿಕ್‌ ಇನ್‌

ಮುಂಬೈ: ಮುಂಬರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ಬಿಡುಗಡೆ ಮಾಡಿದೆ, ಎಂದಿನಂತೆ ವಿರಾಟ್‌ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ರೋಹಿತ್‌ ಶರ್ಮಾ ಉಪ ನಾಯಕನ ಜವಾಬ್ದಾರಿ

Articles By Sportsmail

ಐಪಿಎಲ್‌ ಪ್ರದರ್ಶನ ವಿಶ್ವಕಪ್ ಆಯ್ಕೆಗೆ ಮಾನದಂಡವಾಗಬಾರದು: ರಾಜ್‌ಕುಮಾರ್ ಶರ್ಮಾ

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್  ಪ್ರದರ್ಶನವು ಮುಂಬರುವ ಐಸಿಸಿ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡದ ಆಯ್ಕೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬಾಲ್ಯದ ತರಬೇತುದಾರ ರಾಜ್‌

Articles By Sportsmail

ಐಪಿಎಲ್ ಉದ್ಘಾಟನಾ ಸಮಾರಂಭದ ಹಣ ಸೇನೆಗೆ

ಸ್ಪೋರ್ಟ್ಸ್ ಮೇಲ್ ವರದಿ ಇದುವರೆಗಿನ ಹನ್ನೊಂದು ಐಪಿಎಲ್ ಉದ್ಘಾಟನಾ ಸಮಾರಂಭ  ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿ ಆ ಮೊತ್ತವನ್ನು ಭಾರತೀಯ ಸೇನೆ,

Articles By Sportsmail

ಪಾಕಿಸ್ತಾನದಲ್ಲಿ ಐಪಿಎಲ್ ನೋಡುವುದಕ್ಕೂ ನಿಷೇಧ !

ಏಜೆನ್ಸೀಸ್ ಕರಾಚಿ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದರಂದ ಭಾರತದ ಕಂಪೆನಿ ಹಿಂದೆ ಸರಿದ ಕಾರಣ, ಪಾಕಿಸ್ತಾನವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ದೇಶದಲ್ಲಿ ನೇರ ಪ್ರಸಾರ ಮಾಡದಿರಲು ತೀರ್ಮಾನಿಸಿದೆ.

Articles By Sportsmail

ಕೋಟ್ಲಾದಲ್ಲಿ ಭಾರತಕ್ಕೆ ಸೋಲು, ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ

ಏಜೆನ್ಸೀಸ್ ಹೊಸದಿಲ್ಲಿ ಉಸ್ಮಾನ್ ಖವಾಜ (100) ಅವರ ಶತಕ ಹಾಗೂ ಬೌಲರ್‌ಗಳ ಶಿಸ್ತಿನ ಬೌಲಿಂಗ್ ನೆರವಿನಿಂದ ‘ಭಾರತ ತಂಡವನ್ನು 35 ರನ್‌ಗಳ ಅಂತರದಲ್ಲಿ ಮಣಿಸಿದ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2

Articles By Sportsmail

ರಾಂಚಿಯಲ್ಲಿ ಭಾರತಕ್ಕೆ ಫಿಂಚ್ ಪಡೆಯಿಂದ ಸೋಲಿನ ಪಂಚ್

ಏಜೆನ್ಸೀಸ್ ರಾಂಚಿ ವಿರಾಟ್ ಕೊಹ್ಲಿ (123) ಅವರ ಶತಕದ ನಡುವೆಯೂ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ  32 ರನ್‌ಗಳ ಅಂತರದಲ್ಲಿ ಸೋಲನುಭವಿಸಿದೆ. ಆದರೂ ಐದು ಪಂದ್ಯಗಳ ಸರಣಿಯಲ್ಲಿ ‘ಭಾರತ 2-1ರ

Articles By Sportsmail

ರಾಹುಲ್, ಹಾರ್ದಿಕ್ ಪಾಂಡ್ಯ ಗ್ರೇಡ್ ಕುಸಿತ

ಸ್ಪೋರ್ಟ್ಸ್ ಮೇಲ್ ವರದಿ ಸುಪ್ರಿಂ ಕೋರ್ಟ್ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು ಪ್ರಕಟಿಸಿದ ನೂತನ ವಾರ್ಷಿಕ ಗುತ್ತಿಗೆಯಲ್ಲಿ ಕಾಫಿ ವಿದ್ ಕರಣ್ ಕಾರ್ಯಕ್ರಮದ ಮೂಲಕ ವಿವಾದದ ಕೇಂದ್ರವಾಗಿದ್ದ ಕರ್ನಾಟಕ ಕೆ.ಎಲ್. ರಾಹುಲ್ ಹಾಗೂ ಬರೋಡದ

Articles By Sportsmail

ಶಿವರಾತ್ರಿಯ ಮರುದಿನ ಮಿಂಚಿದ ಶಂಕರ

ಏಜೆನ್ಸೀಸ್ ನಾಗ್ಪುರ ವಿರಾಟ್ ಕೊಹ್ಲಿ ಅವರ ೪೦ನೇ ಏಕದಿನ ಶತಕ (116) ಹಾಗೂ ವಿಜಯ ಶಂಕರ್ ಅವರ ಕೊನೆಯ ಓವರ್‌ನ ಮ್ಯಾಜಿಕ್‌ನಿಂದ ಯಶಸ್ಸು ಕಂಡ ಭಾರತ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ಏಕದಿನ ಸರಣಿಯ

Articles By Sportsmail

ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಅಘಾನಿಸ್ತಾನ

ಏಜೆನ್ಸೀಸ್ ಡೆಹ್ರಾಡೂನ್ ಅತಿ ಹೆಚ್ಚು ರನ್, ಅತಿ ಹೆಚ್ಚು ಸಿಕ್ಸರ್‌ಗಳು, ಜತೆಯಾಟದಲ್ಲಿ ಅತಿ ಹೆಚ್ಚು ರನ್, ವೈಯಕ್ತಿಕ ಮೊತ್ತದಲ್ಲಿ ಎರಡನೇ ಗರಿಷ್ಠ ಹೀಗೆ ಅಘಾನಿಸ್ತಾನ ತಂಡ ಒಂದೇ ಟಿ20 ಪಂದ್ಯದಲ್ಲಿ ಹಲವಾರು ದಾಖಲೆ ಬರೆದು

Articles By Sportsmail

ಪಾಕ್ ಕ್ರಿಕೆಟಿಗರಿದ್ದ ಫೋಟೋಗಳು ಕಸದ ಬುಟ್ಟಿಗೆ

ಸ್ಪೋರ್ಟ್ಸ್ ಮೇಲ್ ವರದಿ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯನ್ನು ವಿರೋಧಿಸಿ ಹಾಗೂ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡುವುದೇ ಬೇಡ ಎನ್ನುತ್ತಿರುವ ದೇಶದ ಅನೇಕ ಕ್ರಿಕೆಟ್ ಸಂಸ್ಥೆಗಳು ತಮ್ಮ ಸಂಗ್ರಹದಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗರಿರುವ ಫೋಟೋಗಳನ್ನು ಕಿತ್ತು ಹಾಕಿವೆ.