Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Paris Olympics 2024

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ 24 ಯೋಧರ ಸ್ಪರ್ಧೆ

ಹೊಸದಿಲ್ಲಿ: ಜುಲೈ 26ರಿಂದ ಆಗಸ್ಟ್‌ 11 ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಇಬ್ಬರು ಮಹಿಳಾ ಯೋಧರೂ ಸೇರಿದಂತೆ ಒಟ್ಟು 24 ಯೋಧರು ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ರಕ್ಷಣಾ ಇಲಾಖೆ ತಿಳಿಸಿದೆ. 24 Service

Athletics

ಎಂಜಿನಿಯರಿಂಗ್‌ ತೊರೆದು ಒಲಂಪಿಯನ್‌ ಆದ ಮಂಗಳೂರಿನ ಮಿಜೋ

ಬೆಂಗಳೂರು: ಎಂಜಿನಿಯರಿಂಗ್‌ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ,

Athletics

ಫೆಡರೇಷನ್ ಕಪ್:  ಚಿನ್ನ ಗೆದ್ದ ರಾಜ್ಯದ ಪಾವನ ನಾಗರಾಜ್‌

ಬೆಂಗಳೂರು: ತಂದೆಯೂ ಚಿನ್ನ, ತಾಯಿಯೂ ಸ್ವರ್ಣ, ಮಗಳು ಬಂಗಾರ…….ಲಖನೌದ ಸರೊಜಿನಿ ನಗರದ ಭಾರತೀಯ ಕ್ರೀಡಾಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ನಡೆಯುತ್ತಿರುವ 20 ವರ್ಷ ವಯೋಮಿತಿಯ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಾವನ ನಾಗರಾಜ್‌ Pavana

Athletics

ಅಂಜು ಬಾಬಿ ಜಾರ್ಜ್‌ ಅಸೂಯೆ ಪಡಬೇಡಿ ಹೆಮ್ಮೆ ಪಡಿ

ಭಾರತದ ಶ್ರೇಷ್ಠ ಲಾಂಗ್‌ಜಂಪರ್‌ ಅಂಜು ಬಾಬಿ ಜಾರ್ಜ್‌ ತಾನು ಸ್ಪರ್ಧಿಸಿದ ಕಾಲಘಟ್ಟ ಚೆನ್ನಾಗಿರಲಿಲ್ಲ, ಈಗ ಸ್ಪರ್ಧೆ ಮಾಡಬೇಕಿತ್ತು, ಈಗಿನ ಕ್ರೀಡಾ ಪೀಳಿಗೆಯನ್ನು ಕಂಡಾಗ ಅಸೂಯೆ ಆಗುತ್ತಿದೆ ಎಂದು ಹೇಳಿದ್ದಾರೆ. Anju Bobby George don’t

Athletics

ವಿಶ್ವದ ಶ್ರೇಷ್ಠ ಅಥ್ಲೀಟ್‌ ಪ್ರಶಸ್ತಿ: ಫೈನಲ್‌ ಸುತ್ತಿಗೆ ನೀರಜ್‌ ಚೋಪ್ರಾ

ಹೊಸದಿಲ್ಲಿ: ಒಲಿಂಪಿಕ್ ಚಾಂಪಿಯನ್‌, ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಮತ್ತು ಏಷ್ಯನ್‌ ಗೇಮ್ಸ್‌ ಸ್ವರ್ಣ ವಿಜೇತ ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು 2023ನೇ ಸಾಲಿನ ವಿಶ್ವದ ಶ್ರೇಷ್ಠ ಅಥ್ಲೀಟ್‌ ಪಟ್ಟಿಯ ಫೈನಲ್‌ ಹಂತ