Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

2 ಓವರ್‌ 0 ರನ್‌ 6 ವಿಕೆಟ್‌: ಇದು ಪುಟ್ಟ ಸಂವ್ರಿತ್‌ ಕುಲಕರ್ಣಿಯ ಸಾಧನೆ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ 12 ವರ್ಷ ವಯೋಮಿತಿಯವರಿಗಾಗಿ ನಡೆಸುತ್ತಿರುವ ಅಂತರ್‌ ಕ್ಲಬ್‌ ಟೂರ್ನಿಯ ಫಲಿತಾಂಶವನ್ನು ಕಂಡಾಗ ಅಚ್ಚರಿ ಕಾದಿತ್ತು. ಒಬ್ಬ ಹುಡುಗ 2 ಓವರ್‌ಗಳಲ್ಲಿ ರನ್‌ ನೀಡದೆಯೇ 6 ವಿಕೆಟ್‌ ಗಳಿಕೆಯ

Cricket

ಬಿಎಸಿಎ-ಕೆಆರ್‌ಎಸ್‌, ಮಹಾರಾಜ ಬೆಂಗಳೂರು ತಂಡಗಳಿಗೆ ಜಯ

ಕಾರ್ಕಳ: 50 ವರ್ಷ ಮೀರಿದವರಿಗಾಗಿ ನಡೆಯುತ್ತಿರುವ ನಿಟ್ಟೆ ಕ್ರಿಕೆಟ್‌ ಟೂರ್ನಮೆಂಟ್‌ನ ಮೊದಲ ದಿನದಲ್ಲಿ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ, ಬ್ರಹ್ಮಾವರ, ಕೆಆರ್‌ಎಸ್‌ ಅಕಾಡೆಮಿ ಕಡಪಾಡಿ ಹಾಗೂ ಬೆಂಗಳೂರು ಮಹಾರಾಜ ತಂಡಗಳು ಜಯ ಸಾಧಿಸಿ ಮುನ್ನಡೆದಿವೆ.

Cricket

ಕರ್ನಾಟಕದ ದಾಳಿಗೆ ಗಿಲ್‌ ಪಡೆ ಡಲ್‌

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್‌‌ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್‌ ಹಾಗೂ ಬ್ಯಾಟ್ಸ್‌ಮನ್‌ ಉತ್ತಮ ಪ್ರದರ್ಶನ ತೋರಿದ ಪರಿಣಾಮ ರಾಜ್ಯ ತಂಡ ಮೊದಲ ದಿನಲ್ಲೇ ಮೇಲುಗೈ ಸಾಧಿಸಿದೆ. Punjab

Cricket

ನಿಟ್ಟೆಯ NMAMITನಲ್ಲಿ ಮೂರು ದಿನಗಳ ಕಾಲ ನಿಟ್ಟೆ ಕ್ರಿಕೆಟ್‌ ಟೂರ್ನಮೆಂಟ್‌

ಕಾರ್ಕಳ: ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಬ್ರಹ್ಮಾವರ (BACA) ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ಕಟಪಾಡಿ ಇವರು ನಿಟ್ಟೆ ವಿಶ್ವವಿದ್ಯಾನಿಯಲದ ನೆರವಿನೊಂದಿಗೆ ಪ್ರತಿ ವರ್ಷ ನಡೆಸುತ್ತಿರುವ ನಿಟ್ಟೆ ಕ್ರಿಕೆಟ್‌ ಟೂರ್ನಮೆಂಟ್‌ 2025 ಜನವರಿ 24,

Cricket

ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಸುಲಭ ಜಯ

ಕೋಲ್ಕತಾ: ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. Indian defeat England by 7 wicket, Abhishek Sharma Man of the

Other sports

ಸೆಮಿಫೈನಲ್‌ ಬಗ್ಗೆ ಸಂಶಯ ವ್ಯಕ್ತಪಡಿಸಿದ ನೊವಾಕ್‌ ಜೋಕೋವಿಕ್‌

ಮೆಲ್ಬೋರ್ನ್‌: ಕಾರ್ಲೋಸ್‌ ಅಲ್ಕರಾಝ್ ವಿರುದ್ಧದ ಕ್ವಾರ್ಟ್‌ಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ ಗಾಯಗೊಂಡು ವಿಶ್ರಾಂತಿ ಪಡೆದಿದ್ದ ಸರ್ಬಿಯಾದ ನೊವಾಕ್‌ ಜೋಕೋವಿಕ್‌ ಗಾಯದ ಚಿಂತೆಯ ಕಾರಣ ಸೆಮಿಫೈನಲ್‌ ಪಂದ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. After winning quarter

Cricket

ಸಂಜು ಸ್ಯಾಮ್ಸನ್‌ ತಮಿಳುನಾಡು ಅಥವಾ ರಾಜಸ್ಥಾನ ತಂಡಕ್ಕೆ?

ಕೊಚ್ಚಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ಸಂಜು ಸ್ಯಾಮ್ಸನ್‌ ಹಾಗೂ ಕೇರಳ ಕ್ರಿಕೆಟ್‌ ಸಂಸ್ಥೆಯ ನಡುವಿನ ವಿವಾದ ಈಗ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಚಾಂಪಿಯನ್ಸ್‌ ಟ್ರೋಫಿಗೆ ಹಾಗೂ ವಿಜಯ ಹಜಾರೆ ಟ್ರೋಫಿಗೆ

Other sports

ರಾಷ್ಟ್ರೀಯ ಕ್ರೀಡಾ ಫೋಟೋಗ್ರಾಫಿ ಪ್ರಶಸ್ತಿಗೆ ಆಹ್ವಾನ

ಬೆಂಗಳೂರು: ಭಾರತ ದೇಶದಲ್ಲಿ ಕ್ರೀಡಾ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 20,000 ಹೆಚ್ಚು ಕ್ರೀಡಾಭಿಮಾನಿಗಳಿಂದ ಕೂಡಿರುವ ಪಾಸಿಟಿವ್‌ ಸ್ಪೋರ್ಟ್ಸ್‌ ವೈಬ್‌ ಕಮ್ಯೂನಿಟಿ (ಪಿಎಸ್‌ವಿಸಿ) The Positive Sports Vibe Community (PSVC) ಯು ರಾಷ್ಟ್ರೀಯ ಮಟ್ಟದ ಕ್ರೀಡಾ

Badminton

18 ತಿಂಗಳಲ್ಲಿ 15 ಬ್ಯಾಡ್ಮಿಂಟನ್‌ ಆಟಗಾರರಿಗೆ ನಿಷೇಧ!

ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಯು ಕಳೆದ 18 ತಿಂಗಳಲ್ಲಿ ವಯಸ್ಸು ದೃಡೀಕರಣದಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ 15 ಆಟಗಾರರನ್ನು ನಿಷೇಧ ಮಾಡಿದೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ. Age fraud Badminton Association

Cricket

ಭಾರತದ ಜೆರ್ಸಿಯಲ್ಲೂ ಪಾಕಿಸ್ತಾನದ ಹೆಸರು ಇರಬಾರದು: ವರದಿ

ಹೊಸದಿಲ್ಲಿ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡ ಧರಿಸುವ ಜರ್ಸಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರು ಇರಕೂಡದು ಎಂದು ಭಾರತ ಸೂಚಿಸಿರುವುದಾಗಿ ವರದಿಯಾಗಿದೆ. India don’t want the host nation’s (Pakistan) name printed