Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
IPL18

RCB ಮೊದಲ ಪಂದ್ಯ ಸೋತಾಗ ದೇವರಿಗೆ, ಗೆದ್ದಾಗ ಅಭಿಮಾನಿಗಳಿಗೆ

ಕೋಲ್ಕೋತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹಾಲಿ ಚಾಂಪಿಯನ್‌ ಕೋಲ್ಕೋತಾ ನೈಟ್‌ರೈಡರ್ಸ್‌ ವಿರುದ್ಧ 7 ವಿಕೆಟ್‌ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. Royal

Hockey

ವಿಶ್ವದಾಖಲೆಯ ಕೊಡವ ಕೌಟುಂಬಿಕ ಹಾಕಿಗೆ ಬೆಳ್ಳಿ ಹಬ್ಬದ ಸಂಭ್ರಮ

ಚೆಪ್ಪುಡೀರ ಕಾರ್ಯಪ್ಪ, ಹಾಕಿ ವೀಕ್ಷಕ ವಿವರಣೆಗಾರ: ಭಾರದ ಹಾಕಿಗೆ ಕೊಡವರ ಕೊಡುಗೆ ಅಪಾರವಾದುದು. ನೂರಾರು ಅಂತಾರಾಷ್ಟ್ರೀಯ ಆಟಗಾರರನ್ನು ನೀಡಿದ ಕೊಡವರು ಕಳೆದ 25 ವರ್ಷಗಳಿಂದ ಕೊಡವ ಹಾಕಿ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಈ ಬಾರಿ

Badminton

AIU ಅಂತರ್‌ ವಿವಿ ಬ್ಯಾಡ್ಮಿಂಟನ್‌ ಬೆಂಗಳೂರು ಉತ್ತರಕ್ಕೆ ಜಯ

ಬೆಂಗಳೂರು: ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ (AIU), ಬೆಂಗಳೂರು ಉತ್ತರ ವಿಶ್ವನಿದ್ಯಾನಿಲಯ ಹಾಗೂ ನ್ಯೂ ಹಾರಿಜಾನ್‌ ಕಾಲೇಜು ಸಂಯಕ್ತ ಆಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಆತಿಥೇಯ ಬೆಂಗಳೂರು

Badminton

ಬೆಂಗಳೂರಿನಲ್ಲಿ ಅಖಿಲ ಭಾರತ ಅಂತರ್‌ ವಿವಿ ಬಾಲ್‌ ಬ್ಯಾಡ್ಮಿಂಟನ್‌

ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶನಾಲಯ ಹಾಗೂ ಮರಾತಹಳ್ಳಿಯ ನ್ಯೂ ಹಾರಿಜಾನ್‌ ಕಾಲೇಜು ಆಶ್ರಯದಲ್ಲಿ  ಮಾರ್ಚ್‌ 14 ರಿಂದ 16 ರ ವರೆಗೆ ಅಖಿಲ ಭಾರತ ಅಂತರ್‌‌ ವಿಶ್ವವಿದ್ಯಾನಿಲಯ ಬಾಲ್‌ ಬ್ಯಾಡ್ಮಿಂಟನ್‌

Cricket Humour

ರಾಯಲ್‌ ಚಾಲೆಂಜರ್ಸ್‌ ಈ ಹೆಸರು ಬದಲಾದರೆ ಟ್ರೋಫಿ ಗೆಲ್ಲಬಹುದಾ?

ಬೆಂಗಳೂರು: “ಈ ಆರ್‌ಸಿಬಿಯ ಹೆಸರು ಬದಲಾಯಿಸಿದರೆ ಪ್ರಶಸ್ತಿ ಗೆಲ್ಲಬಹುದೇನೋ?” ಎಂದು ಆರ್‌ಸಿಬಿಯ ಅಭಿಮಾನಿಯೊಬ್ಬರು ಹೇಳಿದಾಗ “ಹೆಸರಲ್ಲೇನಿದೆ?” ಎಂದು ಉತ್ತರಿಸಿದೆ. “ಅಲ್ಲ ಅವರ ಹೆಸರಿನಲ್ಲಿ ವಿಸ್ಕಿ ಬ್ರಾಂಡ್‌ನ ಹೆಸರಿದೆ, ಅದೇ ಇರವರಿಗೆ ಅಡ್ಡಿ ಆಗುತ್ತಿರಬಹುದಾ?” ಎಂದು

IPL18

ಈಡನ್‌ ಗಾರ್ಡನ್‌ನಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ಪೂಜೆ

ಕೋಲ್ಕೊತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಾಲಿ ಚಾಂಪಿಯನ್‌ ಕೋಲ್ಕೋತಾ ನೈಟ್‌ ರೈಡರ್ಸ್‌ ಪ್ರಸಕ್ತ ಸಾಲಿನ ಅಭ್ಯಾಸವನ್ನು ಈಡನ್‌ ಗಾರ್ಡನ್‌ನಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದೆ. ಪ್ರಧಾನ ಕೋಚ್‌ ಚಂದ್ರಕಾಂತ್‌ ಪಂಡಿತ್‌ ಅವರ ಮುಂದಾಳತ್ವದ ತರಬೇತಿ

Cricket

ಕೆಎಸ್‌ಸಿಎ ಕ್ಲಬ್‌ ಕ್ರಿಕೆಟ್‌ ಆಡುವಾಗ ರಾಹುಲ್‌ ದ್ರಾವಿಡ್‌ಗೆ ಗಾಯ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ನಸ್ಸೂರ್‌ ಸ್ಮಾರಕ ಶೀಲ್ಡ್‌ I-III ಡಿವಿಜನ್‌ ಲೀಗ್‌ ಹಾಗೂ ನಾಕೌಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌

Adventure Sports

ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ಗೆ ಸಲ್ಮಾನ್‌ ಖಾನ್‌ ರಾಯಭಾರಿ

ಹೊಸದಿಲ್ಲಿ: ಮೊದಲ ಋತುವಿನಲ್ಲಿ ಯಶಸ್ಸು ಕಂಡ ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ ಲೀಗ್‌ Indian Supercross Racing League (ISRL) ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ತನ್ನ ರಾಯಭಾರಿಯನ್ನಾಗಿ ನಿಯೋಜಿಸಿದೆ. ಇದರೊಂದಿಗೆ ಭಾರತದಲ್ಲಿ

Adventure Sports

ವಿಶ್ವ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ನವೀನ್‌, ಮೂಸಾ ಶರೀಫ್‌

ಬೆಂಗಳೂರು: ಕಾಸರಗೋಡಿನ ಮೂಸಾ ಶರೀಫ್‌‌ ಹಾಗೂ ಹೈದರಾಬಾದ್‌ನ ನವೀನ್‌ ಪುಲ್ಲಿಗಿಲ್ಲಾ ಅವರು ಭಾರತದ ರ್‍ಯಾಲಿ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. ಮಾರ್ಷ್‌ 20 ರಿಂದ 23 ರ ವರೆಗೆ ಕೀನ್ಯಾದಲ್ಲಿ ನಡೆಯಲಿರುವ ವಿಶ್ವ

Cricket

ಆರ್‌ಸಿಬಿಗೆ ಹುಡುಗನಾಗಿ ಬಂದ, ರಾಜನಾಗಿ ಮೆರೆದ ವಿರಾಟ್‌ @ 18

2008ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾದಾಗ ವಿರಾಟ್‌ ಕೊಹ್ಲಿಯನ್ನು 12 ಲಕ್ಷ ರೂ.ಗಳಿಗೆ ಫ್ರಾಂಚೈಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಖರೀದಿ ಮಾಡಿತ್ತು. U19 ವಿಶ್ವಕಪ್‌ ಗೆದ್ದ ಸಂಭ್ರಮ ಆಗ ದೇಶದೆಲ್ಲೆಡೆ ಮನೆ ಮಾಡಿತ್ತು. ಕೊಹ್ಲಿಯ