Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಏಷ್ಯನ್ ಗೇಮ್ಸ್: ಶೂಟಿಂಗ್ನಲ್ಲಿ ಖಾತೆ ತೆರೆದ ಭಾರತ
- By Sportsmail Desk
- . August 19, 2018
ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಶೂಟಿಂಗ್ನ ಮಿಶ್ರ ಟೀಮ್ ವಿಭಾಗದಲ್ಲಿ ಅಪೂರ್ವಿ ಚಾಂಡೇಲ ಹಾಗೂ ರವಿ ಕುಮಾರ್ ಕಂಚಿನ ಪದಕ ಗೆಲ್ಲುವುದರೊಂದಿಗೆ ಭಾರತ ಜಕಾರ್ತದಲ್ಲಿ ಪದಕದ ಖಾತೆ ತೆರೆದಿದೆ. ಆದರೆ ಎರಡು ಬಾರಿ ಒಲಿಂಪಿಕ್ಸ್ನಲ್ಲಿ
ಹುಬ್ಬಳ್ಳಿಯಲ್ಲಿ ಟೈಗರ್ಸ್ ಎದುರಾಳಿ ಲಯನ್ಸ್
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ನ) ಕ್ರಿಕೆಟ್ ಸಂಭ್ರಮ ಈಗ ಹುಬ್ಬಳ್ಳಿಯಲ್ಲಿ ಕೇಂದ್ರೀಕರಿಸಿದೆ. ವಿನಯ್ ಕುಮಾರ್ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ಕೋಟೆಯಲ್ಲಿ ಶಿವಮೊಗ್ಗ ಲಯನ್ಸ್ ಪ್ರಭುತ್ವ ಸಾಧಿಸಲು ಹೋರಾಟ ನಡೆಸಲಿದೆ. ಹುಬ್ಬಳ್ಳಿಯ
ಪೋಲ್ ಮುರಿಯಿತು… ಕಾಲು ಉಳುಕಿತು ಆದರೂ ದಾಖಲೆ ಬರೆದ ಅಭಿಷೇಕ್ ಶೆಟ್ಟಿ
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ ಲಖನೌದಲ್ಲಿ ನಡೆಯುತ್ತಿರುವ ೮೪ನೇ ಅಖಿಲ ಭಾರತ ರೇಲ್ವೆ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕನ್ನಡಿಗ ಅಭಿಷೇಕ್ ಎನ್. ಶೆಟ್ಟಿ ಸಂಕಷ್ಟಗಳ ನಡುವೆಯೂ ನೂತನ ರೇಲ್ವೆ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಡೆಕಾಥ್ಲಾನ್ನಲ್ಲಿ ಪಶ್ಚಿಮ ರೇಲ್ವೆಯನ್ನು
ಹಾಕಿ ಕರ್ನಾಟಕಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷ
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ 2016-17 ಮತ್ತು 2017=18ರ ವಾರ್ಷಿಕ ಮಹಾಸಭೆಯನ್ನು ನಡೆಸಿದ ಹಾಕಿ ಕರ್ನಾಟಕ ೨೦೨೨ರ ವರೆಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಉದ್ಯಮಿ ಎಸ್.ವಿ.ಎಸ್. ಸುಬ್ರಹ್ಮಣ್ಯ ಗುಪ್ತಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾರತ ಹಾಕಿ
ದೇವರ ನಾಡಿನ ಕೂಗು, ದೇವರಿಗೂ ಕೇಳಿಸದೆ?
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ ಕೇರಳದಲ್ಲಿ ನೆರೆಯ ಹಾವಳಿಗೆ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯ ಸರಕಾರಗಳು ತಮ್ಮ ನೆರವನ್ನು ಪ್ರಕಟಿಸುತ್ತಿವೆ. ದೇವರ ಸ್ವಂತ ನಾಡು ಎಂದು ಖ್ಯಾತಿ ಪಡೆದಿರುವ, ಸ್ವರ್ಗದಂತಿರುವ ಕೇರಳದ ಜನರ ಆಕ್ರಂದನ ಈಗ
ನಿನಾದ್ಗೆ ಪ್ರಶಸ್ತಿ ಡಬಲ್
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಸಿಸ್ಟರ್ ನಿವೇದಿತಾ ಹೈಸ್ಕೂಲ್ನ ವಿದ್ಯಾರ್ಥಿ ನಿನಾದ್ ರವಿ ಕುಮಾರ್ 16 ವರ್ಷದೊಳಗಿನ ಬಾಲಕರ ಟಿಎಸ್೭ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಗೋವಿಂದ್ ಸೆಹ್ವಾಗ್ ವಿರುದ್ಧ ಜಯ ಗಳಿಸಿ ಡಬಲ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಬೆಂಗಳೂರು ಬ್ಲಾಸ್ಟರ್ಸ್ಗೆ ರೋಚಕ ಜಯ
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ನ ಮೂರನೇ ದಿನದ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬ್ಲಾಸ್ಟರ್ಸ್ ತಂಡ ಬಳ್ಳಾರಿ ಟಸ್ಕರ್ಸ್ ವಿರುದ್ಧ ರೋಚಕ 6 ರನ್ಗಳ ಜಯ ಗಳಿಸಿದೆ. ಮೊದಲು
ಬೆಂಗಳೂರಿನಲ್ಲಿ ಜಿಎಂ, ರೇ ಈಜು ಕೇಂದ್ರ
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ ಗ್ಲೆನ್ ಮಾರ್ಕ್ ಅಕ್ವೆಟಿಕ್ ಫೌಂಡೇಷನ್ ಹಾಗೂ ರೇ ಸೆಂಟರ್ ಬೆಂಗಳೂರಿನಲ್ಲಿ ಸ್ಥಾಪಿಸಿರುವ ರೇ ಕೇಂದ್ರದಲ್ಲಿ ಜಾಗತಿಕ ಮಟ್ಟದ ಈಜು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿರುವ ಲಕ್ಕಸಂದ್ರ
ಕೆಲಸ ನೀಡಲಾಗಲಿಲ್ಲ…. ಓಟನ್ನಾದರೂ ನೀಡೋಣ
- By Sportsmail Desk
- . August 17, 2018
ಸ್ಪೋರ್ಟ್ಸ್ ಮೇಲ್ ವರದಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪವರ್ಲಿಫ್ಟಿಂಗ್ನಲ್ಲಿ ಮಿಂಚಿ, ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿ, ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಮಾರುತ್ತಿರುವ ಪವರ್ ಲ್ಟಿರ್ ಗೀತಾ ಬಾಯಿ ಮಂಗಳೂರಿನ ಉಳ್ಳಾಲ ನಗರಸಭೆಯ
ಹುಬ್ಬಳ್ಳಿ ಟೈಗರ್ಸ್ಗೆ ಬುಲ್ಸ್ ಬಲಿ
- By Sportsmail Desk
- . August 17, 2018
ಸ್ಪೋರ್ಟ್ಸ್ ಮೇಲ್ ವರದಿ ಲೆಗ್ ಸ್ಪಿನ್ನರ್ ಮಹೇಶ್ ಪಟೇಲ್ ಅವರ ಅದ್ಭುತ ಬೌಲಿಂಗ್ ದಾಳಿಗೆ ತತ್ತರಿಸಿದ ಕಳೆದ ಬಾರಿಯ ರನ್ನರ್ ಅಪ್ ತಂಡ ಬಿಜಾಪುರ ಬುಲ್ಸ್ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಕರ್ನಾಟಕ ಪ್ರೀಮಿಯರ್ ಲೀಗ್