Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ತಿಪಟೂರಿನಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ
- By Sportsmail Desk
- . February 10, 2019
ಸ್ಪೋರ್ಟ್ಸ್ ಮೇಲ್ ವರದಿ ಟೆನಿಸ್ ಬಾಲ್ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡಿರುವ ತುಮಕೂರ ಜಿಲ್ಲೆಯ ತಿಪಟೂರಿನ ಗಾಂಧೀನಗರದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಈ ಬಾರಿ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದೆ.
ಬಂಟ್ಸ್ ಚಾಂಪಿಯನ್ಸ್ ಲೀಗ್‌ಗೆ ಜೆಪಿ ಗ್ರೌಂಡ್ ಸಜ್ಜು
- By Sportsmail Desk
- . February 10, 2019
ಸ್ಪೋರ್ಟ್ಸ್ ಮೇಲ್ ವರದಿ ಭಾರತದ ಪ್ರತಿಯೊಂದು ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಬಂಟರ ಸಮುದಾಯ ಟೆನಿಸ್ ಬಾಲ್ ಕ್ರಿಕೆಟ್‌ಗೂ ಅಪಾರ ಕೊಡುಗೆ ನೀಡಿದೆ. ಆ ಮೂಲಕ ಅನೇಕ ಕ್ರೀಡಾ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ
ಆಕಾಶ್, ಸಬೀನಾಗೆ ರಾಷ್ಟ್ರೀಯ ಪ್ರಶಸ್ತಿ
- By Sportsmail Desk
- . February 10, 2019
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಅಮಿಬಾದಲ್ಲಿ ನಡೆದ 29ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಆಕಾಶ್ ಕುಮಾರ್ ಹಾಗೂ ತಮಿಳುನಾಡಿನ ಸಬೀನಾ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಕರ್ನಾಟಕದ
ಟೆನ್ನಿಸ್ ಬಾಲ್ ಕ್ರಿಕೆಟ್ ನ ಎವರ್ ಗ್ರೀನ್ ಆಟಗಾರ -ನಾಗೇಶ್ ಸಿಂಗ್
- By Sportsmail Desk
- . February 10, 2019
ಆರ್.ಕೆ.ಆಚಾರ್ಯ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಸುವರ್ಣ ಇತಿಹಾಸವನ್ನು ಬರೆದ ತಂಡ “ಜೈ ಕರ್ನಾಟಕ” ಬೆಂಗಳೂರು.ಕನ್ನಡ ನಾಡಿನ ಈ ಮಣ್ಣಿನಲ್ಲಿ ಆಲದ ಮರದಂತೆ ಬೇರೂರಿಬಿಟ್ಟಿದೆ ಜೈ ಕರ್ನಾಟಕದ ತಲೆಮಾರು. ಬರೋಬ್ಬರಿ
ಡಾಕ್ಟರ್ಸ್‌ಗಾಗಿ ಟಾರ್ಪೆಡೋಸ್ ಬ್ಯಾಡ್ಮಿಂಟನ್ ಟೂರ್ನಿ
- By Sportsmail Desk
- . February 10, 2019
ಸ್ಪೋರ್ಟ್ಸ್ ಮೇಲ್ ವರದಿ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ) ಇವರ ವತಿಯಿಂದ ಫೆಬ್ರವರಿ 17ರ ಭಾನುವಾರದಂದು ಲೈಟ್‌ಹೌಸ್ ಹಳೆಯಂಗಡಿ ಇಲ್ಲಿ ಡಾಕ್ಟರ್‌ಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಲಾಗಿದೆ. ಪುರುಷರ ಮುಕ್ತ ಸಿಂಗಲ್ಸ್ ಹಾಗೂ
ಚೆನ್ನೈ ಗೆ ಗೆದ್ದರೂ ಫಲವಿಲ್ಲ, ಬೆಂಗಳೂರಿಗೆ ಸೋತರೂ ನಷ್ಟವಿಲ್ಲ
- By Sportsmail Desk
- . February 10, 2019
ಚೆನ್ನೈ, ಫೆಬ್ರವರಿ 10 ಜೆಜೆ ಲಾಲ್‌ಪೆಲ್ಖುವಾ (32ನೇ ನಿಮಿಷ) ಹಾಗೂ ಗ್ರೆಗೋರಿ ನೆಲ್ಸ್ (43ನೇ ನಿಮಿಷ) ಅವರು ಪ್ರಥಮಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಎಫ್ ಸಿ ತಂಡವನ್ನು 2-1 ಅಂತರದಲ್ಲಿ ಮಣಿಸಿ ಇಂಡಿಯನ್
ಎಟಿಕೆಗೆ ಜಯ, ಪ್ಲೇ ಆಫ್ ಆಸೆ ಜೀವಂತ
- By ಸೋಮಶೇಖರ ಪಡುಕರೆ | Somashekar Padukare
- . February 4, 2019
ಕೋಲ್ಕೊತಾ ಮ್ಯಾನ್ವೆಲ್ ಲಾನ್ಜೆರೋಟ್ (3 ಮತ್ತು 33ನೇ ನಿಮಿಷ ) ಫ್ರೀ ಕಿಕ್ ಮೂಲಕ ಗಳಿಸಿದ ಎರಡು ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ತಂಡವನ್ನು 2-1 ಗೋಲಿನಿಂದ ಮಣಿಸಿದ ಎಟಿಕೆ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ತಲಪುವ
pvbಪ್ರೊವಾಲಿಬಾಲ್ ಲೀಗ್: ಮೊದಲ ಪಂದ್ಯದಲ್ಲೇ ಕೊಚ್ಚಿ ಹೋದ ಯು ಮುಂಬಾ ವಾಲಿ
- By Sportsmail Desk
- . February 3, 2019
ಸ್ಪೋರ್ಟ್ಸ್ ಮೇಲ್ ವರದಿ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪ್ರೊ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಕೇರಳದ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡ 4-1 ಸೆಟ್‌ಗಳ ಅಂತರದಲ್ಲಿ ಯು ಮುಂಬಾ ವಾಲಿ ತಂಡಕ್ಕೆ ಸೋಲಿನ
ಫೆ .16 ಮತ್ತು 17ರಂದು ಜೆಕೆ ಟ್ರೋಫಿ
- By Sportsmail Desk
- . February 3, 2019
ಸ್ಪೋರ್ಟ್ಸ್ ಮೇಲ್ ವರದಿ ಟೆನಿಸ್ ಬಾಲ್ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡುತ್ತ ಬಂದು, ವಿವಿಧ ಟೂರ್ನಿಗಳಲ್ಲಿ ಪಾಲ್ಗೊಂಡು ಕಳೆದ ಎರಡು ವರ್ಷಗಳಿಂದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿರುವ ಕುಂದಾಪುರದ
ಮಂಗಳೂರಿನಲ್ಲಿ ಟಾರ್ಪೆಡೋಸ್ ಟಿ10 ಬ್ಯಾಷ್
- By Sportsmail Desk
- . February 2, 2019
ಸ್ಪೋರ್ಟ್ಸ್ ಮೇಲ್ ವರದಿ ಕ್ರಿಕೆಟ್ ಮೂಲಕ ಕರಾವಳಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಇದೇ ತಿಂಗಳ 28ರಿಂದ ಮಾರ್ಚ್ ೪ವರೆಗೆ ಮಂಗಳೂರಿನಲ್ಲಿ 10 ಓವರ್‌ಗಳ ಲೆದರ್‌ಬಾಲ್ ಕ್ರಿಕೆಟ್ ಹಬ್ಬವನ್ನು ಆಚರಿಸುತ್ತಿದೆ.