Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಮಕ್ಕಳಲ್ಲಿ ಸ್ಫೂರ್ತಿ ತುಂಬಿದ ಡಿಎಸ್‌ಪಿ ವೆಲೆಂಟೈನ್ ಡಿ’ ಸೋಜ

ಸ್ಪೋರ್ಟ್ಸ್ ಮೇಲ್ ವರದಿ ಪ್ರತಿಯೊಬ್ಬರಲ್ಲೂ ಒಬ್ಬ ಚಾಂಪಿಯನ್ ಅಡಗಿರುತ್ತಾನೆ. ಆ ಪ್ರತಿಭೆ ಯನ್ನು ಗುರುತಿಸಿ ಅವರಿಗೆ ತಕ್ಕ ತರಬೇತಿ ನೀಡಿದರೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಭಾವಂತರನ್ನು ಕಾಣಬಹುದು, ಇದು ಕೇವಲ ಕ್ರೀಡೆಗೆ ಮಾತ್ರ ಅನ್ವಯಿಸುವುದಲ್ಲ,

Articles By Sportsmail

ಸಿಟ್ಟಿನ ಅಲೆಗೆ ಸಿಲುಕಿದ ಧೋನಿ!

ಸ್ಪೋರ್ಟ್ಸ್ ಮೇಲ್ ವರದಿ ‘ಕ್ಯಾಪ್ಟನ್ ಕೂಲ್‌‘ ಎಂದೇ  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜನಮನ್ನಣೆ ಪಡೆದಿರುವ ಭಾರತ ಕ್ರಿಕೆಟ್ ತಂಡದ ಸಹನೆಯ ಮೂರ್ತಿ ಮಹೇಂದ್ರ ಸಿಂಗ್  ಧೋನಿ, ಗುರುವಾರ ರಾತ್ರಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಟಿಟನ

Articles By Sportsmail

ಸಂತೋಷ್ ಟ್ರೋಫಿ ಫುಟ್ಬಾಲ್ : ಕರ್ನಾಟಕ ತಂಡಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ ಸಿಕ್ಕಿಂ ತಂಡವನ್ನು 2-0 ಗೋಲಿನಿಂದ ಸೋಲಿಸುವ ಮೂಲಕ ಕರ್ನಾಟಕ ತಂಡ 76ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಜಯ ದಾಖಲಿಸಿದೆ. ಪಂಜಾಬ್‌ನ ಲುಧಿಯಾನದ ಗುರುನಾನಕ್ ಕ್ರೀಡಾಂಗಣದಲ್ಲಿ ನಡೆದ

Articles By Sportsmail

ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ಆಯ್ಕೆ ಟ್ರಯಲ್ಸ್

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 14,16 ಹಾಗೂ 19 ವರ್ಷ ವಯೋಮಿತಿಯ ತಂಡಗಳ ಆಯ್ಕೆಗಾಗಿ ಏಪ್ರಿಲ್ 15, 16

Special Story

ಅಂಗಣದ ಹೊರಗಡೆಯೇ ಓಡಿ ವಿಶ್ವ ಗೇಮ್ಸ್‌ಗೆ ಆಯ್ಕೆಯಾದ ನವಮಿ ಗೌಡ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್  ಆಕೆಗೆ ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಓಡುವ ಅವಕಾಶ ಸಿಗಲಿಲ್ಲ. ಏಕೆಂದರೆ ಅವರಿಗೆ ತರಬೇತಿ ನೀಡುತ್ತಿದ್ದ ಕೋಚ್‌ಗೆ ಅಲ್ಲಿ ಪ್ರವೇಶಕ್ಕೆ ಆಸ್ಪದ ನೀಡುತ್ತಿಲ್ಲ. ಆದರೂ ತನಗೆ ತರಬೇತಿ ನೀಡುತ್ತಿರುವ ತರಬೇತುದಾರರನ್ನೇ

Other sports

ಪ್ರೊ ಕಬಡ್ಡಿ : ಸಿದ್ಧಾರ್ಥ ದೇಸಾಯಿ ದುಬಾರಿ ಆಟಗಾರ

ಸ್ಪೋರ್ಟ್ಸ್ ಮೇಲ್ ವರದಿ 2019ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಆರಂ‘ಗೊಂಡಿದ್ದು, ಸೋಮವಾರ ನಡೆದ ಹರಾಜಿನಲ್ಲಿ ಮಹಾರಾಷ್ಟ್ರದ ಸಿದ್ಧಾರ್ಥ ದೇಸಾಯಿ 1.45 ಕೋಟಿ ರೂ.ಗಳಿಗೆ ತೆಲುಗು ಟೈಟಾನ್ಸ್ ತಂಡದ ಪಾಲಾಗಿದ್ದಾರೆ.

Hockey

ಭಾರತ ಹಾಕಿ ತಂಡಕ್ಕೆ ಗ್ರಹಾಂ ರೀಡ್ ಕೋಚ್

ಸ್ಪೋರ್ಟ್ಸ್ ಮೇಲ್ ವರದಿ ‘ಭಾರತ ಪುರುಷರ ಹಾಕಿ ತಂಡಕ್ಕೆ ಆಸ್ಟ್ರೇಲಿಯಾದ ಗ್ರಹಾಂ ರೀಡ್ ಅವರನ್ನು ಪ್ರಧಾನ ಕೋಚ್ ಆಗಿ ಹಾಕಿ ಇಂಡಿಯಾ ನೇಮಿಸಿದೆ. 54 ವರ್ಷ ಹರೆಯದ ಮಾಜಿ ಒಲಿಂಪಿಯನ್ ಬೆಂಗಳೂರಿನ ಭಾರತೀಯ ಕ್ರೀಡಾ

Hockey

ಹಾಕಿ : ಭಾರತ ಹಾಗೂ ಮಲೇಷ್ಯಾ ಪಂದ್ಯ ಡ್ರಾ

ಕೌಲಾಲಂಪುರ : ಮೂರನೇ ಕ್ವಾರ್ಟರ್‌ನಲ್ಲಿ 2-4 ಗೋಲುಗಳ ಅಂತರದಲ್ಲಿ  ಹಿನ್ನಡೆ ಕಂಡಿದ್ದರೂ ಭಾರತ ಮಹಿಳಾ ಹಾಕಿ ತಂಡ ಮಲೇಷ್ಯಾ ವಿರುದ್ಧದ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ 4-4 ಗೋಲುಗಳಿಂದ ಡ್ರಾ ಸಾಧಿಸಿದೆ. ಹಲವಾರು ಪ್ರಮಾದಗಳ

Articles By Sportsmail

ಕ್ರಿಕೆಟ್ ಈಗ ಜಟ್ಲ್‌ಮನ್ ಗೇಮ್ ಆಗಿ ಉಳಿದಿಲ್ಲ-ಸಯ್ಯದ್ ಕಿರ್ಮಾನಿ

ಸ್ಪೋರ್ಟ್ಸ್ ಮೇಲ್ ವರದಿ ಕ್ರಿಕೆಟ್‌ನಲ್ಲಿ ಆಟಗಾರರು ಅನುಭವಿಸುತ್ತಿರುವ ದಂಡ ಹಾಗೂ ಅಶಿಸ್ತನ್ನು ಗಮನಿಸಿದರೆ ಅದು ಜಂಟ್ಲ್‌ಮನ್ ಗೇಮ್ ಆಗಿ ಉಳಿದಿಲ್ಲ, ಅದು ಜಂಟ್ಲ್‌ಮನ್ ಗೇಮ್ ಆಗಿ ಉಳಿಯುವಂತೆ ಮಾಡಲು ಈಗಿನ ಯುವ ಆಟಗಾರರಿಂದ ಸಾಧ್ಯ

Articles By Sportsmail

ತಾಯಿ ಕೊನೆಯುಸಿರೆಳೆದ ಸುದ್ದಿಯ ನಡುವೆಯೂ ತಂಡಕ್ಕೆ ಉಸಿರಾಗಿದ್ದ ಜೊಸೆಫ್

ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಶನಿವಾರದ ಪಂದ್ಯದಲ್ಲಿ 11 ವರ್ಷಗಳ ಹಿಂದಿನ ದಾಖಲೆಯೊಂದು ಮುರಿಯಲ್ಪಟ್ಟಿತು. ಮುಂಬೈ ಇಂಡಿಯನ್ಸ್ ಪರ ಚೊಚ್ಚಲ ಪಂದ್ಯವನ್ನಾಡಿದ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಅಲ್ಝಾರಿ ಜೊಸೆಫ್  3.4 ಓವರ್‌ಗಳಲ್ಲಿ