Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಚೆನ್ನೈ ಚಾಲೆಂಜರ್ಸ್ ಮೇಲೆ ದಿಲರ್ ಡೆಲ್ಲಿ ದರ್ಬಾರ್

ಪುಣೆ,: ಏಕಮುಖವಾಗಿ ಸಾಗಿದ ಹಣಾಹಣಿಯಲ್ಲ್ಲಿ ಅಕ್ಷರಶಃ ಅಧಿಕಾರಯುತ ಪ್ರದರ್ಶನ ನೀಡಿದ ದಿಲರ್ ಡೆಲ್ಲಿ ತಂಡ, ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‍ನ್ಯಾಷನಲ್ ಕಬಡ್ಡಿ ಟೂರ್ನಿಯಲ್ಲಿನ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಚೆನ್ನೈ ಚಾಲೆಂಜರ್ಸ್‍ಗೆ

Other sports

ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌: ಬೆಂಗಳೂರು ರೈನೋಸ್‌ ಶುಭಾರಂಭ

ಪುಣೆ; ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್)ಗೆ ಇಲ್ಲಿನ ಬಾಲೆವಾಡಿ ಶ್ರೀ ಶಿವಛತ್ರಪತಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿ ಆರಂಭ ಸಿಕ್ಕಿದ್ದು, ಎರಡನೆ ದಿನದ ಪಂದ್ಯದಲ್ಲಿ ಬೆಂಗಳೂರು ರೈನೋಸ್‌ ಪಾಂಡಿಚೇರಿ ಪ್ರೊಡಾಟರ್ಸ್‌ ತಂಡವನ್ನು

Articles By Sportsmail

ವಿಶ್ವಕಪ್‌ಗೆ ಜೇ ರಿಚರ್ಡ್‌ಸನ್‌ ಔಟ್‌ : ಕೇನ್‌ ಇನ್‌

ಮೆಲ್ಬೋರ್ನ್‌: ಗಾಯದಿಂದಾಗಿ ಆಸ್ಟ್ರೇಲಿಯಾದ ವೇಗಿ ಜೇ ರಿಚರ್ಡ್‌ಸನ್‌ ಅವರು ಮುಂಬರುವ ಐಸಿಸಿ ವಿಶ್ವಕಪ್‌ನಿಂದ ಹೊರಗುಳಿಯಲಿದ್ದು, ಅವರ ಸ್ಥಾನಕ್ಕೆ ಕೇನ್‌ ರಿಚರ್ಡ್‌ಸನ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ” ಗಾಯಾಳು ಜೇ ರಿಚರ್ಡ್‌ಸನ್‌ ಇನ್ನೂ ಚೇತರಿಸಿಕೊಳ್ಳದ ಕಾರಣ

Articles By Sportsmail

ಚಾಂಪಿಯನ್ಸ್‌ ಲೀಗ್‌: ಬಾರ್ಸಿಲೋನಾಗೆ ಆಘಾತ, ಫೈನಲ್‌ಗೆ ಲಿವರ್ಪೂಲ್‌

ಲಂಡನ್‌: ಸ್ಟಾರ್‌ ಆಟಗಾರರಾದ ಮೊಹಮ್ಮದ್‌ ಸಲ್ಹಾ ಹಾಗೂ ರಾಬರ್ಟ್‌ ಫರ್ಮಿನೊ ಅವರ ಅನುಪಸ್ಥಿತಿಯಲ್ಲಿ ಲಿವರ್ಪೂಲ್‌ ತಂಡ, ಬಾರ್ಸಿಲೋನಾ ತಂಡದ ವಿರುದ್ಧ ಚಾಂಪಿಯನ್ಸ್‌ ಲೀಗ್‌ ಸೆಮಿಫೈನಲ್‌ ಎರಡನೇ ಲೆಗ್‌ ಪಂದ್ಯದಲ್ಲಿ 4-0 ಅಂತರದಲ್ಲಿ ಜಯ ದಾಖಲಿಸಿತು.

Articles By Sportsmail

ಜಮೈಕಾ ತಲ್ಲವಾಹ್ಸ್‌ ತಂಡ ಸೇರಿದ ಗೇಲ್‌

ಜಮೈಕಾ: ವೆಸ್ಟ್ ಇಡೀಸ್‌ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌ ಅವರು ಸತತ ಎರಡು ವರ್ಷಗಳ ಬಳಿಕ 2019ರ ಆವೃತ್ತಿಯ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಜಮೈಕಾ ತಲ್ಲವಾಹ್ಸ್‌ ತಂಡದ ಪರವಾಗಿ ಆಡಲಿದ್ದಾರೆ. ” 2019ರ ಕೆರಿಬಿಯನ್‌

Articles By Sportsmail

ಗಂಭಿರ್‌ ಮಾನಸಿಕ ಚಿಕೆತ್ಸೆಯ ಅಗತ್ಯವಿದೆ: ಅಫ್ರಿದಿ

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಹಾಗೂ ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿ ಗೌತಮ್ ಗಂಭೀರ್‌ ಅವರ ಮಾತಿನ ಸಮರ ಏಕೋ ಮುಗಿಯುವಂತಿಲ್ಲ.

Articles By Sportsmail

ಸಂಗಕ್ಕರ ಎಂಸಿಸಿ ಅಧ್ಯಕ್ಷ

ಲಂಡನ್:  ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ, ಪ್ರತಿಷ್ಠಿತ  ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್‍ (ಎಂಸಿಸಿ)ಗೆ ಬ್ರಿಟಿಷೇತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮುಂಬರುವ ಅಕ್ಟೋಬರ್‌ 1 ರಿಂದ ಅಧಿಕೃತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. 2015ರಲ್ಲಿ  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ

Articles By Sportsmail

ಮೆಸ್ಸಿಗೆ 600ರ ಸಂಭ್ರಮ

ಬಾರ್ಸಿಲೋನಾ: ವಿಶ್ವ ಸ್ಟಾರ್‌ ಫುಟ್ಬಾಲ್‌ ತಾರೆ ಲಿಯೊನೆಲ್‌ ಮೆಸ್ಸಿ ಹಾಗೂ ಲೂಯಿಸ್ ಸೌರೆಜ್ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಬಾರ್ಸಿಲೋನಾ ತಂಡ ಚಾಂಪಿಯನ್ಸ್ ಲೀಗ್‌ ಸೆಮಿಫೈನಲ್‌ ಮೊದಲ ಲೆಗ್ ಪಂದ್ಯದಲ್ಲಿ ಲಿವರ್‌ಪೂಲ್‌ ವಿರುದ್ಧ 3-0

Articles By Sportsmail

ಶಿಸ್ತಿನಿಂದ ಕ್ರೀಡಾ ಸಾಧನೆ ಸಾಧ್ಯ: ಗೌತಮ್ ಶೆಟ್ಟಿ

ಸ್ಪೋರ್ಟ್ಸ್ ಮೇಲ್ ವರದಿ ಯುವಕರು ಕ್ರೀಡಾ ಸಾಧನೆಯ ಜತೆಯಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಅವರು

Articles By Sportsmail

ನಿಯತಿ: ಓದಿನಲ್ಲಿ ಟಾಪ್, ಆಟದಲ್ಲೂ ಶ್ರೇಷ್ಠ!

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಗಳು ಸಹಜ ಸಂಭ್ರಮದಲ್ಲಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕೆಲವು ವಿದ್ಯಾರ್ಥಿಗಳು