Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News

ವೃತ್ತಿಪರ ಕ್ರೀಡಾ ತರಬೇತಿಗೆ ಟಾರ್ಪೆಡೋಸ್ ಬೇಸಿಗೆ ಶಿಬಿರ
- By Sportsmail Desk
- . March 30, 2019
ಸ್ಪೋರ್ಟ್ಸ್ ಮೇಲ್ ವರದಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಒಂದಾಗಿದ್ದು, ಸದಾ ಕ್ರೀಡಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ನಲ್ಲಿ ಈ ವರ್ಷದ ಬೇಸಿಗೆ

ಬೆಳ್ಳಿಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೇಸಿಗೆ ಶಿಬಿರ
- By Sportsmail Desk
- . March 28, 2019
ಸ್ಪೋರ್ಟ್ಸ್ ಮೇಲ್ ವರದಿ ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಹಂಬಲ ಅನೇಯಕ ಯುವ ಕ್ರಿಕೆಟಿಗರಲ್ಲಿ ಮನೆಮಾಡಿಕೊಂಡಿರುತ್ತದೆ. ಆದರೆ ಉತ್ತಮ ತರಬೇತಿ ಸಿಗದೆ ಆ ಹಂಬಲ ಈಡೇರಿರುವುದಿಲ್ಲ. ಆದರೆ ಈ ಬಾರಿ ಕರಾವಳಿಯ ಯುವ ಕ್ರಿಕೆಟಿಗರಿಗೆ

ರಸೆಲ್ ಸ್ಫೋಟಕ್ಕೆ ಸನ್‌ಸೆಟ್!
- By Sportsmail Desk
- . March 24, 2019
ಏಜೆನ್ಸೀಸ್ ಕೋಲ್ಕೊತಾ ಆಂಡ್ರೆ ರಸೆಲ್ ಅವರ ಸ್ಫೋಟಕ, ಅಜೇಯ 49 ರನ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೋಲ್ಕೊತಾ ನೈಟ್‌ರೈಡರ್ಸ್ ತಂಡ ರೋಚಕ 6 ವಿಕೆಟ್ ಜಯ ಗಳಿಸಿ

ರಾಷ್ಟ್ರೀಯ ನೆಟ್‌ಬಾಲ್ : ಕರ್ನಾಟಕದ ತಂಡಗಳ ಮುನ್ನಡೆ
- By Sportsmail Desk
- . March 24, 2019
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಪುರುಷ ಹಾಗೂ ಮಹಿಳಾ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಮಹಿಳಾ ಹಾಗೂ ಪುರುಷ

ಅಜ್ಲಾನ್ ಶಾ ಹಾಕಿ: ಕೊರಿಯಾ ವಿರುದ್ಧ ಭಾರತ ಡ್ರಾ
- By Sportsmail Desk
- . March 24, 2019
ಏಜೆನ್ಸೀಸ್ ಮಲೇಷ್ಯಾ ಅಂತಿಮ ಕ್ಷಣದಲ್ಲಿ ಎಡವಿದ ‘ಭಾರತ ಹಾಕಿ ತಂಡ ಅಜ್ಲಾನ್ ಶಾ ಹಾಕಿ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಕೊರಿಯಾ ವಿರುದ್ಧ 1-1 ಗೋಲಿನ ಡ್ರಾ ಕಂಡಿದೆ. ಪಂದ್ಯಕ್ಕೆ ಮಳೆಯ ಅಡ್ಡಿಯಾಗಿತ್ತು. 28ನೇ ನಿಮಿಷದಲ್ಲಿ

ರಾಷ್ಟ್ರೀಯ ಬಿಲಿಯರ್ಡ್ಸ್, ಸ್ನೂಕರ್ ಸಂಸ್ಥೆಗೆ ಕರ್ನಾಟಕದ ಮೊದಲ ಅಧ್ಯಕ್ಷ ಉತ್ತಪ್ಪ
- By Sportsmail Desk
- . March 23, 2019
ಸ್ಪೋರ್ಟ್ಸ್ ಮೇಲ್ ವರದಿ ಭಾರತೀಯ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸಂಸ್ಥೆ (ಬಿಎಸ್‌ಎಫ್ಐ)ನ ನೂತನ ಅಧ್ಯಕ್ಷರಾಗಿ ಕನ್ನಡಿಗ ಉದ್ಯಮಿ ಎಂ.ಸಿ. ಉತ್ತಪ್ಪ ಅವರು ಆಯ್ಕೆಯಾಗಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆ ಬಿಎಸ್‌ಎಫ್ ಐಗೆ ಕನ್ನಡಿಗರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು

ಐಪಿಎಲ್ ಉದ್ಘಾಟನಾ ಸಮಾರಂಭದ ಹಣ ಸೇನೆಗೆ
- By Sportsmail Desk
- . March 23, 2019
ಸ್ಪೋರ್ಟ್ಸ್ ಮೇಲ್ ವರದಿ ಇದುವರೆಗಿನ ಹನ್ನೊಂದು ಐಪಿಎಲ್ ಉದ್ಘಾಟನಾ ಸಮಾರಂಭ ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿ ಆ ಮೊತ್ತವನ್ನು ಭಾರತೀಯ ಸೇನೆ,

ಅಜ್ಲಾನ್ ಶಾ ಹಾಕಿ: ಜಪಾನ್‌ಗೆ ಆಘಾತ ನೀಡಿದ ಭಾರತ
- By Sportsmail Desk
- . March 23, 2019
ಏಜೆನ್ಸಿಸ್ಮ ಲೇಷ್ಯಾ: ವರುಣ್ ಕುಮಾರ್ (24ನೇ ನಿಮಿಷ) ಹಾಗೂ ಸಿಮ್ರಾನ್‌ಜೀತ್ ಸಿಂಗ್ (55ನೇ ನಿಮಿಷ) ಅವರು ಗಳಿಸಿದ ಗೋಲಿನ ನೆರವಿನಿಂದ ‘ಭಾರತ ತಂಡ ಏಷ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು 2-0 ಗೋಲಿನಿಂದ ಮಣಿಸಿ

ಜಟ್ಟಿಗೇಶ್ವರ ಕಬಡ್ಡಿ ಸಂಭ್ರಮಕೆ ಮಣೂರು ಪಡುಕರೆ ಸಜ್ಜು
- By Sportsmail Desk
- . March 21, 2019
ಸ್ಪೋರ್ಟ್ಸ್ ಮೇಲ್ ವರದಿ ಫ್ರೆಂಡ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ ಇದೇ ತಿಂಗಳ 23 ಶನಿವಾರ ನಡೆಯಲಿರುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಚಾಂಪಿಯನ್‌ಷಿಪ್, ಜಟ್ಟಿಗೇಶ್ವರ ಟ್ರೋಫಿಗೆ ಮಣೂರು ಪಡುಕರೆ ಸಜ್ಜಾಗಿ ನಿಂತಿದೆ. ಜಾಗತಿಕ ಮಟ್ಟದಲ್ಲಿ

ಪಾಕಿಸ್ತಾನದಲ್ಲಿ ಐಪಿಎಲ್ ನೋಡುವುದಕ್ಕೂ ನಿಷೇಧ !
- By Sportsmail Desk
- . March 21, 2019
ಏಜೆನ್ಸೀಸ್ ಕರಾಚಿ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದರಂದ ಭಾರತದ ಕಂಪೆನಿ ಹಿಂದೆ ಸರಿದ ಕಾರಣ, ಪಾಕಿಸ್ತಾನವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ದೇಶದಲ್ಲಿ ನೇರ ಪ್ರಸಾರ ಮಾಡದಿರಲು ತೀರ್ಮಾನಿಸಿದೆ.